Bhara Bhara Lyrics

ಭಾರ ಭಾರ Lyrics

in Akshathe

in ಅಕ್ಷತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭಾರ ಭಾರ ಭಾರವಾಗಿದೆ ಈ ಹೃದಯ
ಬಾರೊ ಬಾರೊ ಬಂದು ತೋರಿಸು ನೀನು ದಯ
ಭಾರ ಭಾರ ಭಾರವಾಗಿದೆ ಈ ಹೃದಯ
ಬಾರೊ ಬಾರೊ ಬಂದು ತೋರಿಸು ನೀನು ದಯ
ಸಂಗಾತಿಯ ನೆರಳು ನಾ ಕಾಣದಿರಲು ಬರಿದಾಯ್ತೆ ಕೈಬೆರಳು
ಬಿದಿರಾಯ್ತೆ ಈ ಕೊಳಲು
ಭಾರ ಭಾರ ಭಾರವಾಗಿದೆ ಈ ಹೃದಯ
 
ಸಂಬಂಧಕೆ ಅನುರಾಗ ಅಂದವನು ತಂದಂತಹ ಆಂತರ್ಯ ಇರುವವನು
ಬಳಿ ಇರದೆ ವಿರಹವಿದು ಅಳುತಿರುವ ಬರಹವಿದು
ನೋವನಳಿಸು ಪಾದಬೆಳೆಸಿ ನನ್ನೆಡೆಗೆ
ನೋವನಳಿಸು ಪಾದಬೆಳೆಸಿ ನನ್ನೆಡೆಗೆ
 
ಸಲ್ಲಾಪದಿ ಸಂತೋಷ ತಂದವನು ಜೇನಾಟಕೆ ನೀ ದುಂಬಿಯಾದವನು
ಜೊತೆ ಕಳೆದ ಕ್ಷಣಗಳವು ಕಥೆ ಬರೆದು ಕಾಡುವವು
ನನ್ನ ಕರೆಯು ನನ್ನ ಮೊರೆಯು ಕೇಳಿಸದೆ
ನನ್ನ ಕರೆಯು ನನ್ನ ಮೊರೆಯು ಕೇಳಿಸದೆ
 
||ಭಾರ ಭಾರ ಭಾರವಾಗಿದೆ ಈ ಹೃದಯ
ಬಾರೊ ಬಾರೊ ಬಂದು ತೋರಿಸು ನೀನು ದಯ
ಸಂಗಾತಿಯ ನೆರಳು ನಾ ಕಾಣದಿರಲು ಬರಿದಾಯ್ತೆ ಕೈಬೆರಳು
ಬಿದಿರಾಯ್ತೆ ಈ ಕೊಳಲು||
 

-
ಭಾರ ಭಾರ ಭಾರವಾಗಿದೆ ಈ ಹೃದಯ
ಬಾರೊ ಬಾರೊ ಬಂದು ತೋರಿಸು ನೀನು ದಯ
ಭಾರ ಭಾರ ಭಾರವಾಗಿದೆ ಈ ಹೃದಯ
ಬಾರೊ ಬಾರೊ ಬಂದು ತೋರಿಸು ನೀನು ದಯ
ಸಂಗಾತಿಯ ನೆರಳು ನಾ ಕಾಣದಿರಲು ಬರಿದಾಯ್ತೆ ಕೈಬೆರಳು
ಬಿದಿರಾಯ್ತೆ ಈ ಕೊಳಲು
ಭಾರ ಭಾರ ಭಾರವಾಗಿದೆ ಈ ಹೃದಯ
 
ಸಂಬಂಧಕೆ ಅನುರಾಗ ಅಂದವನು ತಂದಂತಹ ಆಂತರ್ಯ ಇರುವವನು
ಬಳಿ ಇರದೆ ವಿರಹವಿದು ಅಳುತಿರುವ ಬರಹವಿದು
ನೋವನಳಿಸು ಪಾದಬೆಳೆಸಿ ನನ್ನೆಡೆಗೆ
ನೋವನಳಿಸು ಪಾದಬೆಳೆಸಿ ನನ್ನೆಡೆಗೆ
 
ಸಲ್ಲಾಪದಿ ಸಂತೋಷ ತಂದವನು ಜೇನಾಟಕೆ ನೀ ದುಂಬಿಯಾದವನು
ಜೊತೆ ಕಳೆದ ಕ್ಷಣಗಳವು ಕಥೆ ಬರೆದು ಕಾಡುವವು
ನನ್ನ ಕರೆಯು ನನ್ನ ಮೊರೆಯು ಕೇಳಿಸದೆ
ನನ್ನ ಕರೆಯು ನನ್ನ ಮೊರೆಯು ಕೇಳಿಸದೆ
 
||ಭಾರ ಭಾರ ಭಾರವಾಗಿದೆ ಈ ಹೃದಯ
ಬಾರೊ ಬಾರೊ ಬಂದು ತೋರಿಸು ನೀನು ದಯ
ಸಂಗಾತಿಯ ನೆರಳು ನಾ ಕಾಣದಿರಲು ಬರಿದಾಯ್ತೆ ಕೈಬೆರಳು
ಬಿದಿರಾಯ್ತೆ ಈ ಕೊಳಲು||
 

Bhara Bhara song lyrics from Kannada Movie Akshathe starring Karthik Shetty, Mythriya Gowda, Raaj Surya, Lyrics penned by Shashikara Pathur Sung by Anuradha Bhat, Music Composed by V Manohar, film is Directed by Raju Devasandra and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ