Gulabi Gidadalli Lyrics

ಗುಲಾಬಿ ಗಿಡದಲ್ Lyrics

in Akshathe

in ಅಕ್ಷತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗುಲಾಬಿ ಗಿಡದಲ್ ಮುಳ್ಳು ಇರಲೆಬಾರದು
ಜಿಲೇಬಿ ತುಂಡಲ್‌ ಕಲ್ಲು ಸಿಗಲೆಬಾರದು
ತುಂಟ ತುಂಟಿ ಅಂಟಿಕೊಂಡು ಇರುವಾಗ
ಒಂಟಿಸೀನು ಬಂದು ಮೂಡು ಕೆಡಬಾರ್ದು
ಪಂಡರಿಬಾಯಿ ಅಶ್ವತ್ಥ್ರಂತ ಅತ್ತೆ ಮಾವ ಸಿಕ್ರೆ ನೋ ಪ್ರಾಬ್ಲಮ್
ಈ ಕಡೆ ಲವ್‌ ಲವ್‌ ಆ ಕಡೆ ಬೌ ಬೌ ಒಂತರ ಚೌ ಚೌ ಗರಂ ಗರಂ
 
ಪಾರ್ಕಿನಲ್ಲಿ ಕೂತ್ಕೊಂಡ್ರು ಪೋಲಿಗಳು ಪೊಲೀಸರ ಕಾಟ
ರೆಸಾರ್ಟಿಗೋದ್ರೂನು ಪಾರ್ಟಿ ಪುಡಾರಿಗಳ ಆರ್ಭಟ
ಮಾಲಿನೊಳಗೆ ಹೋಗೋಣ ಸ್ಕೇರಿಹೌಸಲ್‌ ಕೂರೋಣ
ಕತ್ಲಲ್ಲೆ ಕೈಲಾಸ ಪ್ರಿಲ್ನಲ್ಲೆ ಉಲ್ಲಾಸ
ಜನ್ಮಕು ಜನ್ಮ ಬ್ಲೆಸ್‌ ಮಾಡು ಬ್ರಹ್ಮ ನಮ್‌ ಲವ್‌ ಕಥೆ ಆಗ್ಲಿ ಸಿನೆಮಾ
ವಿಘ್ನಕೆ ಬಾಯ್‌ ಬಾಯ್‌ ಲಗ್ನಕೆ ಜೈ ಜೈ
ಸೋಬ್ನಕೆ ಸೈ ಸೈ ಯಮ್ಮ ಯಮ್ಮ
 
ಬ್ಯಾಚುಲರು ಬೋರ್ಡನ್ನ ಯಾಕ್ಲೊ ಹೀಗೆ ಕಿತ್ಹಾಕ್ದೆ
ಮ್ಯಾರೇಜ್‌ ಬ್ರೋಕರ್ಗೆ ಫೀಸ್‌ ಯಾಕೆ ಕೊಡಬೇಕು
ಡೋನ್ಟ್‌ ವರಿ
ಬ್ಯೂಟಿ ಪಾರ್ಲರ್ಗೆ ಹೋಗೋದು ಯಾಕೊ ಬೇಡ ಅಂತಂದೆ
ಮಿಸ್‌ ವರ್ಲ್ಡ್‌ ಬ್ಯೂಟಿಗೆ ಮೇಕಪ್‌ ಇನ್ನೇಕೆ ಸುಂದರಿ
ಪುಂಡರ ಕಣ್ಣು ಮುದುಕರ ಕಣ್ಣು ಆಂಟಿರ ಕಣ್ಣು ನನ್‌ ಮೇಲೆ
ಎಲ್ಲರ ಕಣ್ಣು ತಪ್ಪಿಸಿ ಇನ್ನು ಆಡುವ ಕಣ್ಣಮುಚ್ಚಾಲೆ
 
||ಗುಲಾಬಿ ಗಿಡದಲ್ ಮುಳ್ಳು ಇರಲೆಬಾರದು
ಜಿಲೇಬಿ ತುಂಡಲ್‌ ಕಲ್ಲು ಸಿಗಲೆಬಾರದು
ತುಂಟ ತುಂಟಿ ಅಂಟಿಕೊಂಡು ಇರುವಾಗ
ಒಂಟಿಸೀನು ಬಂದು ಮೂಡು ಕೆಡಬಾರ್ದು
ಪಂಡರಿಬಾಯಿ ಅಶ್ವತ್ಥ್ರಂತ ಅತ್ತೆ ಮಾವ ಸಿಕ್ರೆ ನೋ ಪ್ರಾಬ್ಲಮ್
ಈ ಕಡೆ ಲವ್‌ ಲವ್‌ ಆ ಕಡೆ ಬೌ ಬೌ ಒಂತರ ಚೌ ಚೌ ಗರಂ ಗರಂ||

Gulabi Gidadalli song lyrics from Kannada Movie Akshathe starring Karthik Shetty, Mythriya Gowda, Raaj Surya, Lyrics penned by V Manohar Sung by Rajesh Krishnan, S P Shruthi, Music Composed by V Manohar, film is Directed by Raju Devasandra and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ