ತಟ್ಟೋಣ ತಟ್ಟೋಣ…
ತಟ್ಟೋಣ ತಟ್ಟೋಣ…
ತಟ್ಟೋಣ ತಟ್ಟೋಣ…ಬನ್ನಿ ತಟ್ಟೋಣ…
ಸ್ವರ್ಗದ ಬಾಗಿಲು… ಸ್ವರ್ಗದ ಬಾಗಿಲು…
ಮಲ್ಗೋಬ ಮಲ್ಗೋಬ ಮಾವಿನ ಹಣ್ಣೆ
ಚೆಂದುಳ್ಳಿ ಹೆಣ್ಣೆ, ಮಿಂಚುಳ್ಳಿ ಹೆಣ್ಣೆ…
ಓ ಓ ಓ…ನಾನು ನಳಿನಾಕ್ಷಿ..ಜಲಜಾಕ್ಷಿ..
ಈ ಹೊಳೆವ ಕಣ್ಣೆ ಸಾಕ್ಷಿ…
ಓ ಓ ಓ…ನೀನು ಸಿಹಿ ದ್ರಾಕ್ಷಿ
ಕಾಮಾಕ್ಷಿ ದೂರಾದ್ರೆ ಉಳಿಯೆ ದ್ರಾಕ್ಷಿ..
|| ತಟ್ಟೋಣ ತಟ್ಟೋಣ…ಬನ್ನಿ ತಟ್ಟೋಣ…
ಸ್ವರ್ಗದ ಬಾಗಿಲು… ಸ್ವರ್ಗದ ಬಾಗಿಲು…
ಅರೆ ಮಲ್ಗೋಬ ಮಲ್ಗೋಬ ಮಾವಿನ ಹಣ್ಣೆ
ಚೆಂದುಳ್ಳಿ ಹೆಣ್ಣೆ, ಮಿಂಚುಳ್ಳಿ ಹೆಣ್ಣೆ…||
ಓ ಓ…ಆಪಲ್ಲಿನಂತ ಕೆನ್ನೆಯ ಕಚ್ಚಲೇನೆ
ಓ ಓ…ಕಚ್ಚೋದು ಬೇಡ, ಮೆಚ್ಚಿದ್ದು ಸಾಕು ರೀ
ಆ ಆ…ಟೊಮಾಟೊ ಬಣ್ಣದ ತುಟಿಯ ಮುಟ್ಟಲೇನೆ
ಓ ಓ..ಮುತ್ತೋದು ಬೇಡ, ಒತ್ತಿದ್ದು ಸಾಕು ರೀ…
ಮಾವು ಸೇಬು ಚೇಪೆ ಚಬ್ಬಿ ಪೈನಾಪಲ್ಲು ನಿನ್ನಲ್ಲಿದೆ
ನಿನ್ನ ದೇಹ ಫ್ರೂಟು ಸಾಲಿಡ್ಡು..ಆ ಆ…
ಕೆನೆ ಹಣ್ಣು ಬಾಳೆ ಹಣ್ಣು ಸೀತಾಫಲ ಕೂಡ ಇದೆ
ಏನು ಬೇಕು ನಿಮಗೆ ಹೇಳಿರಿ…
ಓ ಓ ಓ…ಬೇಕು ಮೋಸಂಬಿ, ಗೋಡಂಬಿ
ನಾ ಮಾಡಲೇನು ದೊಂಬಿ….
|| ತಟ್ಟೋಣ ತಟ್ಟೋಣ…ಬನ್ನಿ ತಟ್ಟೋಣ…
ಸ್ವರ್ಗದ ಬಾಗಿಲು… ಸ್ವರ್ಗದ ಬಾಗಿಲು…
ಅರೆ ಮಲ್ಗೋಬ ಮಲ್ಗೋಬ ಮಾವಿನ ಹಣ್ಣೆ
ಚೆಂದುಳ್ಳಿ ಹೆಣ್ಣೆ, ಮಿಂಚುಳ್ಳಿ ಹೆಣ್ಣೆ…||
ಓ..ಒಂದು ಪ್ಲಸ್ ಒಂದು ನೂರು ಸರಿಯೇನೆ
ಓ…ಕೂಡಿದ ಮೇಲೆ ಪಾಪಚ್ಚಿ ಬರುತ್ತಾನೆ…
ಆ ಆ ಆ…ಆರು ಪ್ಲಸ್ ಆರು ಡೆಜನ್ನು ಸಾಕೇನೆ..
ಓ ಓ…ಆರತಿಗೊಂದು ಕೀರುತಿಗೊಂದೆ ರೀ…
ಫ್ರಿಡ್ಜು ಫ್ಯಾನು ಟೀವಿ ಫೋನು
ಏಸಿ ಕಾರು ಬಂಗ್ಲೆ ಬೇಡ
ನಿಮ್ಮ ಪ್ರೀತಿ ಒಂದೇ ಸಾಕು ರೀ…
ಸೀತಾದಾರೆ ಮಂಡೋದರಿ ಪಂಚ ಪತಿವ್ರತೆಯರು
ನಿನ್ನ ಮುಂದೆ ಸೊನ್ನೆ ಸುಂದರಿ…
ಓ ಓ ಓ…ಪತಿಯೇ ಪರ ದೈವ,
ಈ ಜೀವ ತಡೆದೀತು ಎಲ್ಲ ನೋವ…ಓ ಓ…
|| ತಟ್ಟೋಣ ತಟ್ಟೋಣ…ಬನ್ನಿ ತಟ್ಟೋಣ…
ಸ್ವರ್ಗದ ಬಾಗಿಲು… ಸ್ವರ್ಗದ ಬಾಗಿಲು…
ಮಲ್ಗೋಬ ಮಲ್ಗೋಬ ಮಾವಿನ ಹಣ್ಣೆ
ಚೆಂದುಳ್ಳಿ ಹೆಣ್ಣೆ, ಮಿಂಚುಳ್ಳಿ ಹೆಣ್ಣೆ…
ಓ ಓ ಓ…ನಾನು ನಳಿನಾಕ್ಷಿ..ಜಲಜಾಕ್ಷಿ..
ಈ ಹೊಳೆವ ಕಣ್ಣೆ ಸಾಕ್ಷಿ…
ಆ ಆ ಆ…ನೀನು ಸಿಹಿ ದ್ರಾಕ್ಷಿ
ಕಾಮಾಕ್ಷಿ ದೂರಾದ್ರೆ ಉಳಿಯೆ ದ್ರಾಕ್ಷಿ..||
ತಟ್ಟೋಣ ತಟ್ಟೋಣ…
ತಟ್ಟೋಣ ತಟ್ಟೋಣ…
ತಟ್ಟೋಣ ತಟ್ಟೋಣ…ಬನ್ನಿ ತಟ್ಟೋಣ…
ಸ್ವರ್ಗದ ಬಾಗಿಲು… ಸ್ವರ್ಗದ ಬಾಗಿಲು…
ಮಲ್ಗೋಬ ಮಲ್ಗೋಬ ಮಾವಿನ ಹಣ್ಣೆ
ಚೆಂದುಳ್ಳಿ ಹೆಣ್ಣೆ, ಮಿಂಚುಳ್ಳಿ ಹೆಣ್ಣೆ…
ಓ ಓ ಓ…ನಾನು ನಳಿನಾಕ್ಷಿ..ಜಲಜಾಕ್ಷಿ..
ಈ ಹೊಳೆವ ಕಣ್ಣೆ ಸಾಕ್ಷಿ…
ಓ ಓ ಓ…ನೀನು ಸಿಹಿ ದ್ರಾಕ್ಷಿ
ಕಾಮಾಕ್ಷಿ ದೂರಾದ್ರೆ ಉಳಿಯೆ ದ್ರಾಕ್ಷಿ..
|| ತಟ್ಟೋಣ ತಟ್ಟೋಣ…ಬನ್ನಿ ತಟ್ಟೋಣ…
ಸ್ವರ್ಗದ ಬಾಗಿಲು… ಸ್ವರ್ಗದ ಬಾಗಿಲು…
ಅರೆ ಮಲ್ಗೋಬ ಮಲ್ಗೋಬ ಮಾವಿನ ಹಣ್ಣೆ
ಚೆಂದುಳ್ಳಿ ಹೆಣ್ಣೆ, ಮಿಂಚುಳ್ಳಿ ಹೆಣ್ಣೆ…||
ಓ ಓ…ಆಪಲ್ಲಿನಂತ ಕೆನ್ನೆಯ ಕಚ್ಚಲೇನೆ
ಓ ಓ…ಕಚ್ಚೋದು ಬೇಡ, ಮೆಚ್ಚಿದ್ದು ಸಾಕು ರೀ
ಆ ಆ…ಟೊಮಾಟೊ ಬಣ್ಣದ ತುಟಿಯ ಮುಟ್ಟಲೇನೆ
ಓ ಓ..ಮುತ್ತೋದು ಬೇಡ, ಒತ್ತಿದ್ದು ಸಾಕು ರೀ…
ಮಾವು ಸೇಬು ಚೇಪೆ ಚಬ್ಬಿ ಪೈನಾಪಲ್ಲು ನಿನ್ನಲ್ಲಿದೆ
ನಿನ್ನ ದೇಹ ಫ್ರೂಟು ಸಾಲಿಡ್ಡು..ಆ ಆ…
ಕೆನೆ ಹಣ್ಣು ಬಾಳೆ ಹಣ್ಣು ಸೀತಾಫಲ ಕೂಡ ಇದೆ
ಏನು ಬೇಕು ನಿಮಗೆ ಹೇಳಿರಿ…
ಓ ಓ ಓ…ಬೇಕು ಮೋಸಂಬಿ, ಗೋಡಂಬಿ
ನಾ ಮಾಡಲೇನು ದೊಂಬಿ….
|| ತಟ್ಟೋಣ ತಟ್ಟೋಣ…ಬನ್ನಿ ತಟ್ಟೋಣ…
ಸ್ವರ್ಗದ ಬಾಗಿಲು… ಸ್ವರ್ಗದ ಬಾಗಿಲು…
ಅರೆ ಮಲ್ಗೋಬ ಮಲ್ಗೋಬ ಮಾವಿನ ಹಣ್ಣೆ
ಚೆಂದುಳ್ಳಿ ಹೆಣ್ಣೆ, ಮಿಂಚುಳ್ಳಿ ಹೆಣ್ಣೆ…||
ಓ..ಒಂದು ಪ್ಲಸ್ ಒಂದು ನೂರು ಸರಿಯೇನೆ
ಓ…ಕೂಡಿದ ಮೇಲೆ ಪಾಪಚ್ಚಿ ಬರುತ್ತಾನೆ…
ಆ ಆ ಆ…ಆರು ಪ್ಲಸ್ ಆರು ಡೆಜನ್ನು ಸಾಕೇನೆ..
ಓ ಓ…ಆರತಿಗೊಂದು ಕೀರುತಿಗೊಂದೆ ರೀ…
ಫ್ರಿಡ್ಜು ಫ್ಯಾನು ಟೀವಿ ಫೋನು
ಏಸಿ ಕಾರು ಬಂಗ್ಲೆ ಬೇಡ
ನಿಮ್ಮ ಪ್ರೀತಿ ಒಂದೇ ಸಾಕು ರೀ…
ಸೀತಾದಾರೆ ಮಂಡೋದರಿ ಪಂಚ ಪತಿವ್ರತೆಯರು
ನಿನ್ನ ಮುಂದೆ ಸೊನ್ನೆ ಸುಂದರಿ…
ಓ ಓ ಓ…ಪತಿಯೇ ಪರ ದೈವ,
ಈ ಜೀವ ತಡೆದೀತು ಎಲ್ಲ ನೋವ…ಓ ಓ…
|| ತಟ್ಟೋಣ ತಟ್ಟೋಣ…ಬನ್ನಿ ತಟ್ಟೋಣ…
ಸ್ವರ್ಗದ ಬಾಗಿಲು… ಸ್ವರ್ಗದ ಬಾಗಿಲು…
ಮಲ್ಗೋಬ ಮಲ್ಗೋಬ ಮಾವಿನ ಹಣ್ಣೆ
ಚೆಂದುಳ್ಳಿ ಹೆಣ್ಣೆ, ಮಿಂಚುಳ್ಳಿ ಹೆಣ್ಣೆ…
ಓ ಓ ಓ…ನಾನು ನಳಿನಾಕ್ಷಿ..ಜಲಜಾಕ್ಷಿ..
ಈ ಹೊಳೆವ ಕಣ್ಣೆ ಸಾಕ್ಷಿ…
ಆ ಆ ಆ…ನೀನು ಸಿಹಿ ದ್ರಾಕ್ಷಿ
ಕಾಮಾಕ್ಷಿ ದೂರಾದ್ರೆ ಉಳಿಯೆ ದ್ರಾಕ್ಷಿ..||
Thattona Thattona song lyrics from Kannada Movie Ajagajanthara starring Kashinath, Anjana, Sriraksha, Lyrics penned by Hamsalekha Sung by S P Balasubrahmanyam, Chandrika Gururaj, Music Composed by Hamsalekha, film is Directed by Kashinath and film is released on 1991