ಓ…ದೂರದಲ್ಲಿ ಕಾಣೊ ಬೆಟ್ಟವು
ಬಲು ನುನ್ನಗೆ….
ನೀ….ಆಸೆಯಿಂದ ಬಳಿಗೆ ಹೋದರೆ
ಬರಿ ಮುಳ್ಳಿದೆ..
ಜಗ ಜಗಿಸುವ ತಳ ತಳಿಸುವ
ತಳುಕಿಗೆ ಸೋತೆ,
ಒಲವಿನ ಸಿರಿ ಕಡೆಗನಿಸುತ
ಇನಿಯನ ಮರೆತೆ..
|| ಓ…ದೂರದಲ್ಲಿ ಕಾಣೊ ಬೆಟ್ಟವು
ಬಲು ನುನ್ನಗೆ….
ನೀ….ಆಸೆಯಿಂದ ಬಳಿಗೆ ಹೋದರೆ
ಬರಿ ಮುಳ್ಳಿದೆ…..||
ಮುಟ್ಟಿದೆಲ್ಲಾ ಚಿನ್ನವೇ….
ಆಗಲಿಯೆಂದು ರಾಜ ಆಸೆಯ ಪಟ್ಟ
ಅನ್ನವೇ ಚಿನ್ನ ಆದರು ತಿನ್ನದೆ ಕೆಟ್ಟ
ಬೇಗ ಧನಿಕನಾಗಲು ಚಿನ್ನದ ಮೊಟ್ಟೆ
ಹಿಡುವ ಕೋಳಿಯ ಕೊಟ್ಟೆ
ಸಿಗಿದವನೊಬ್ಬ ಮುಂದೆ ಕಣ್ಣೀರಿಟ್ಟ
ಓ…ಆಸೆ ಹೊನ್ನ ಶೂಲವೋ…
ಓ…ಆಸೆ ದುಖಃ ಮೂಲವೋ…
ಓ….ಮಿಂಚಿ ಹೋದ ಕಾಲವು
ಓ…ನೀನೆ ಹೆಣೆದ ಜಾಲವು…
|| ಓ…ದೂರದಲ್ಲಿ ಕಾಣೊ ಬೆಟ್ಟವು
ಬಲು ನುನ್ನಗೆ….
ನೀ….ಆಸೆಯಿಂದ ಬಳಿಗೆ ಹೋದರೆ
ಬರಿ ಮುಳ್ಳಿದೆ…..||
ಪುಟ್ಟದಾದ ಮನೆಯಲೂ ಪ್ರೀತಿಯ ಪಟ್ಟು
ಇದ್ದೆರು ಕಾಣದೆ ಹೋದೆ….
ಆಸೆಯ ಸರಕು ನೀನು ಏರುತ ಹೋದೆ
ಬಣ್ಣ ಬಣ್ಣದಾಸೆಯ ಕಾಮನಬಿಲ್ಲು
ಕಂಡರೂ ಎಲ್ಲವು ಸುಳ್ಳು..
ಗಂಡನ ಒಲವೇ ಹೆಣ್ಣಿಗೆ ಶಾಶ್ವತ ಒಡವೆ
ಓ….ಏಕೆ ಬೇಕು ವೈಭವ…
ಓ…ದೇವರಿಲ್ಲದುತ್ಸವ…
ಓ…ಗುಣವೇ ಹಣೆಯ ಕುಂಕುಮ
ಓ…ಹಣವು ಕರಗೋ ಚಂದ್ರಮ…
|| ಓ…ದೂರದಲ್ಲಿ ಕಾಣೊ ಬೆಟ್ಟವು
ಬಲು ನುನ್ನಗೆ….
ನೀ….ಆಸೆಯಿಂದ ಬಳಿಗೆ ಹೋದರೆ
ಬರಿ ಮುಳ್ಳಿದೆ..
ಜಗ ಜಗಿಸುವ ತಳ ತಳಿಸುವ
ತಳುಕಿಗೆ ಸೋತೆ,
ಒಲವಿನ ಸಿರಿ ಕಡೆಗನಿಸುತ
ಇನಿಯನ ಮರೆತೆ..
ಓ…ದೂರದಲ್ಲಿ ಕಾಣೊ ಬೆಟ್ಟವು
ಬಲು ನುನ್ನಗೆ….
ನೀ….ಆಸೆಯಿಂದ ಬಳಿಗೆ ಹೋದರೆ
ಬರಿ ಮುಳ್ಳಿದೆ……||
ಓ…ದೂರದಲ್ಲಿ ಕಾಣೊ ಬೆಟ್ಟವು
ಬಲು ನುನ್ನಗೆ….
ನೀ….ಆಸೆಯಿಂದ ಬಳಿಗೆ ಹೋದರೆ
ಬರಿ ಮುಳ್ಳಿದೆ..
ಜಗ ಜಗಿಸುವ ತಳ ತಳಿಸುವ
ತಳುಕಿಗೆ ಸೋತೆ,
ಒಲವಿನ ಸಿರಿ ಕಡೆಗನಿಸುತ
ಇನಿಯನ ಮರೆತೆ..
|| ಓ…ದೂರದಲ್ಲಿ ಕಾಣೊ ಬೆಟ್ಟವು
ಬಲು ನುನ್ನಗೆ….
ನೀ….ಆಸೆಯಿಂದ ಬಳಿಗೆ ಹೋದರೆ
ಬರಿ ಮುಳ್ಳಿದೆ…..||
ಮುಟ್ಟಿದೆಲ್ಲಾ ಚಿನ್ನವೇ….
ಆಗಲಿಯೆಂದು ರಾಜ ಆಸೆಯ ಪಟ್ಟ
ಅನ್ನವೇ ಚಿನ್ನ ಆದರು ತಿನ್ನದೆ ಕೆಟ್ಟ
ಬೇಗ ಧನಿಕನಾಗಲು ಚಿನ್ನದ ಮೊಟ್ಟೆ
ಹಿಡುವ ಕೋಳಿಯ ಕೊಟ್ಟೆ
ಸಿಗಿದವನೊಬ್ಬ ಮುಂದೆ ಕಣ್ಣೀರಿಟ್ಟ
ಓ…ಆಸೆ ಹೊನ್ನ ಶೂಲವೋ…
ಓ…ಆಸೆ ದುಖಃ ಮೂಲವೋ…
ಓ….ಮಿಂಚಿ ಹೋದ ಕಾಲವು
ಓ…ನೀನೆ ಹೆಣೆದ ಜಾಲವು…
|| ಓ…ದೂರದಲ್ಲಿ ಕಾಣೊ ಬೆಟ್ಟವು
ಬಲು ನುನ್ನಗೆ….
ನೀ….ಆಸೆಯಿಂದ ಬಳಿಗೆ ಹೋದರೆ
ಬರಿ ಮುಳ್ಳಿದೆ…..||
ಪುಟ್ಟದಾದ ಮನೆಯಲೂ ಪ್ರೀತಿಯ ಪಟ್ಟು
ಇದ್ದೆರು ಕಾಣದೆ ಹೋದೆ….
ಆಸೆಯ ಸರಕು ನೀನು ಏರುತ ಹೋದೆ
ಬಣ್ಣ ಬಣ್ಣದಾಸೆಯ ಕಾಮನಬಿಲ್ಲು
ಕಂಡರೂ ಎಲ್ಲವು ಸುಳ್ಳು..
ಗಂಡನ ಒಲವೇ ಹೆಣ್ಣಿಗೆ ಶಾಶ್ವತ ಒಡವೆ
ಓ….ಏಕೆ ಬೇಕು ವೈಭವ…
ಓ…ದೇವರಿಲ್ಲದುತ್ಸವ…
ಓ…ಗುಣವೇ ಹಣೆಯ ಕುಂಕುಮ
ಓ…ಹಣವು ಕರಗೋ ಚಂದ್ರಮ…
|| ಓ…ದೂರದಲ್ಲಿ ಕಾಣೊ ಬೆಟ್ಟವು
ಬಲು ನುನ್ನಗೆ….
ನೀ….ಆಸೆಯಿಂದ ಬಳಿಗೆ ಹೋದರೆ
ಬರಿ ಮುಳ್ಳಿದೆ..
ಜಗ ಜಗಿಸುವ ತಳ ತಳಿಸುವ
ತಳುಕಿಗೆ ಸೋತೆ,
ಒಲವಿನ ಸಿರಿ ಕಡೆಗನಿಸುತ
ಇನಿಯನ ಮರೆತೆ..
ಓ…ದೂರದಲ್ಲಿ ಕಾಣೊ ಬೆಟ್ಟವು
ಬಲು ನುನ್ನಗೆ….
ನೀ….ಆಸೆಯಿಂದ ಬಳಿಗೆ ಹೋದರೆ
ಬರಿ ಮುಳ್ಳಿದೆ……||
Dooradalli Kano Bettavu song lyrics from Kannada Movie Ajagajanthara starring Kashinath, Anjana, Sriraksha, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by Kashinath and film is released on 1991