Nooru Gandu Bandarenu Lyrics

ನೂರು ಗಂಡು ಬಂದರೇನು Lyrics

in Ajagajanthara

in ಅಜಗಜಾಂತರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೂರು ಗಂಡು ಬಂದರೇನು
ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೆ ಅದಿಲ್ಲವೋ
ಅದಿದ್ದರೆ ಇದಿಲ್ಲವೋ
ಈ ಅಂತರ ಅಜಗಜಾಂತರ

 
ನೂರು ಗಂಡು ಬಂದರೇನು
ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೆ ಅದಿಲ್ಲವೋ
ಅದಿದ್ದರೆ ಇದಿಲ್ಲವೋ
ಈ ಅಂತರ ಅಜಗಜಾಂತರ

ಕಾರಲ್ಲಿ ಬರುವ ಗಂಡು
ಎಂದುಕೊಂಡ್ರೆ ಬರಿಯ ಕಾಲಲ್ಲೆ ಬಂದನು
ಮೇಲತ್ತಿದಂಥ ಮೀಸೆ ತಿರುವಿ
ಬಂದ ಗಂಡು ಕಾಲೆತ್ತಿ ಕೊಂಡನು
ಅಮ್ಮಮ್ಮ ಕಾರು ಇಲ್ಲ
ಬಂಗ್ಲೆ ಇಲ್ಲಾ ಮೀಸೆಯೊಂದಿದೆ
ನನ್ನಂಥ ರಂಭೆಯಂಥ ಹೆಂಡ್ತಿ
ಪಡೆಯೋ ಆಸೆಯೊಂದಿದೆ
ಏಸಿ ಕಾರು ಟಿವಿ ಫೋನು ಫ್ರಿಜ್ಜು
ಫ್ಯಾನು ಬಂಗ್ಲೆಯನ್ನು ಹೊಂದಿದಂತ
ಸಾಹುಕಾರ ಗಂಡನನ್ನೆ ಪಡೆಯುವೆ
ನಾನು ಮೆಚ್ಚುವಂತ ಗಂಡು
ಒಂದೂ ಕೂಡ ಊರಲಿಲ್ಲವೇ
ಇವನೊಂಥರ ಅವನೊಂಥರ
ಇದೊಂಥರ ಅದೊಂಥರ
ಅವಾಂತರ ಅಜಗಜಾಂತರ
 
|| ನೂರು ಗಂಡು ಬಂದರೇನು
ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೆ ಅದಿಲ್ಲವೋ
ಅದಿದ್ದರೆ ಇದಿಲ್ಲವೋ
ಈ ಅಂತರ ಅಜಗಜಾಂತರ ||
 
ನೋಡೋರ ಕಣ್ಣು ಕುಕ್ಕಬೇಕು
ನಾನು ಹಾಕೋ ನೂರಾರು ಒಡವೆಗೆ ..ಹಾ..
ಊರೋರ ಮೈಯಿ ಉರಿಯಬೇಕು
ನಾನು ಉಡುವ ರೇಷ್ಮೆಯ ಸೀರೆಗೆ 
ಮನೇಲಿ ಅತ್ತೆ ಮಾವ
ನಾದಿನಿಯರ ಕಾಟವಿಲ್ಲದ 
ದಿನಾಲು ಅಕ್ಕಿ ಬೇಳೆ
ಸೀಮೆ ಎಣ್ಣೆ ಗೋಳು ಇಲ್ಲದಾ 
ಕೈಗೊಂದು ಕಾಲಿಗೊಂದು
ಅಡುಗೆಯೊಂದು ಉಡುಗೆಗೊಂದು 
ಕೆಲಸದಾಳು ಇರುವ ಮನೆಗೆ
ನಾನು ಒಡತಿಯಾಗುವೆ 
 
|| ನೂರು ಗಂಡು ಬಂದರೇನು
ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೆ ಅದಿಲ್ಲವೋ
ಅದಿದ್ದರೆ ಇದಿಲ್ಲವೋ
ಈ ಅಂತರ ಅಜಗಜಾಂತರ
 
ನೂರು ಗಂಡು ಬಂದರೇನು
ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೆ ಅದಿಲ್ಲವೋ
ಅದಿದ್ದರೆ ಇದಿಲ್ಲವೋ
ಈ ಅಂತರ ಅಜಗಜಾಂತರ ..||

ನೂರು ಗಂಡು ಬಂದರೇನು
ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೆ ಅದಿಲ್ಲವೋ
ಅದಿದ್ದರೆ ಇದಿಲ್ಲವೋ
ಈ ಅಂತರ ಅಜಗಜಾಂತರ

 
ನೂರು ಗಂಡು ಬಂದರೇನು
ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೆ ಅದಿಲ್ಲವೋ
ಅದಿದ್ದರೆ ಇದಿಲ್ಲವೋ
ಈ ಅಂತರ ಅಜಗಜಾಂತರ

ಕಾರಲ್ಲಿ ಬರುವ ಗಂಡು
ಎಂದುಕೊಂಡ್ರೆ ಬರಿಯ ಕಾಲಲ್ಲೆ ಬಂದನು
ಮೇಲತ್ತಿದಂಥ ಮೀಸೆ ತಿರುವಿ
ಬಂದ ಗಂಡು ಕಾಲೆತ್ತಿ ಕೊಂಡನು
ಅಮ್ಮಮ್ಮ ಕಾರು ಇಲ್ಲ
ಬಂಗ್ಲೆ ಇಲ್ಲಾ ಮೀಸೆಯೊಂದಿದೆ
ನನ್ನಂಥ ರಂಭೆಯಂಥ ಹೆಂಡ್ತಿ
ಪಡೆಯೋ ಆಸೆಯೊಂದಿದೆ
ಏಸಿ ಕಾರು ಟಿವಿ ಫೋನು ಫ್ರಿಜ್ಜು
ಫ್ಯಾನು ಬಂಗ್ಲೆಯನ್ನು ಹೊಂದಿದಂತ
ಸಾಹುಕಾರ ಗಂಡನನ್ನೆ ಪಡೆಯುವೆ
ನಾನು ಮೆಚ್ಚುವಂತ ಗಂಡು
ಒಂದೂ ಕೂಡ ಊರಲಿಲ್ಲವೇ
ಇವನೊಂಥರ ಅವನೊಂಥರ
ಇದೊಂಥರ ಅದೊಂಥರ
ಅವಾಂತರ ಅಜಗಜಾಂತರ
 
|| ನೂರು ಗಂಡು ಬಂದರೇನು
ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೆ ಅದಿಲ್ಲವೋ
ಅದಿದ್ದರೆ ಇದಿಲ್ಲವೋ
ಈ ಅಂತರ ಅಜಗಜಾಂತರ ||
 
ನೋಡೋರ ಕಣ್ಣು ಕುಕ್ಕಬೇಕು
ನಾನು ಹಾಕೋ ನೂರಾರು ಒಡವೆಗೆ ..ಹಾ..
ಊರೋರ ಮೈಯಿ ಉರಿಯಬೇಕು
ನಾನು ಉಡುವ ರೇಷ್ಮೆಯ ಸೀರೆಗೆ 
ಮನೇಲಿ ಅತ್ತೆ ಮಾವ
ನಾದಿನಿಯರ ಕಾಟವಿಲ್ಲದ 
ದಿನಾಲು ಅಕ್ಕಿ ಬೇಳೆ
ಸೀಮೆ ಎಣ್ಣೆ ಗೋಳು ಇಲ್ಲದಾ 
ಕೈಗೊಂದು ಕಾಲಿಗೊಂದು
ಅಡುಗೆಯೊಂದು ಉಡುಗೆಗೊಂದು 
ಕೆಲಸದಾಳು ಇರುವ ಮನೆಗೆ
ನಾನು ಒಡತಿಯಾಗುವೆ 
 
|| ನೂರು ಗಂಡು ಬಂದರೇನು
ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೆ ಅದಿಲ್ಲವೋ
ಅದಿದ್ದರೆ ಇದಿಲ್ಲವೋ
ಈ ಅಂತರ ಅಜಗಜಾಂತರ
 
ನೂರು ಗಂಡು ಬಂದರೇನು
ಒಂದು ಕೂಡಾ ನೆಟ್ಟಗಿಲ್ಲವೇ
ಇದಿದ್ದರೆ ಅದಿಲ್ಲವೋ
ಅದಿದ್ದರೆ ಇದಿಲ್ಲವೋ
ಈ ಅಂತರ ಅಜಗಜಾಂತರ ..||

Nooru Gandu Bandarenu song lyrics from Kannada Movie Ajagajanthara starring Kashinath, Anjana, Sriraksha, Lyrics penned by Hamsalekha Sung by Manjula Gururaj, Music Composed by Hamsalekha, film is Directed by Kashinath and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ