ಜೀವನದ ಸಂಗಾತಿಯಾಗಿ
ನನ್ನ ಬಾಳ ದೀಪ ನೀನಾದೆ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಹಾಡುತಾ ಆಡುತಾ ಓಡಿ ಬಾ…ಬಾ..
ಜೀವನದ ಸಂಗಾತಿಯಾಗಿ
ನನ್ನ ಬಾಳ ದೀಪ ನೀನಾದೆ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಹಾಡುತಾ ಆಡುತಾ ಓಡಿ ಬಾ…ಬಾ..
ಗುರುವಾಗಿ ಬಾಳಲಿ ನೀ ನನಗೆ
ಒಲವೆಂಬ ಪಾಠವ ಹೇಳಿ…
ಈ ಪ್ರೇಮ ಗೀತೆ ಹಾಡಿದೆ…
ಜೊತೆಯಾಗಿ ಹಾಡುತ ನೀನಿರಲು
ಈ ಬಾಳಿಗಾಸರೆ ಆಗಿ…
ಆನಂದ ತುಂಬಿ ತಂದಿದೆ…
ಸಾವಿರ ಜನ್ಮದ ನಂಟು..
ಇದು ಬ್ರಹ್ಮನು ಹಾಕಿದ ಗಂಟು…
ಸಾವಿರ ಜನ್ಮದ ನಂಟು..
ಇದು ಬ್ರಹ್ಮನು ಹಾಕಿದ ಗಂಟು…
ಕೆನೆ ಹಾಲು ಜೇನು
ನಮ್ಮ ಪ್ರೇಮ…ಬಂಧನ….
|| ಜೀವನದ ಸಂಗಾತಿಯಾಗಿ
ನನ್ನ ಬಾಳ ದೀಪ ನೀನಾದೆ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಹಾಡುತಾ ಆಡುತಾ ಓಡಿ ಬಾ…ಬಾ..||
ಆ ಸೂರ್ಯ ಚಂದ್ರರು ಈ ಕಡಲು
ತಂಗಾಳಿ ಭೂಮಿಯು ಸಾಕ್ಷಿ..
ಒಂದಾದ ನಮ್ಮ ಪ್ರೀತಿಗೆ…
ನಾ ಕಂಡ ಸಾವಿರ ಹೊಂಗನಸು
ನನಸಾಗಿ ಬಂದಿದೆ ಇಂದು..
ಅನುರಾಗ ರಂಗು ತುಂಬಿದೆ..
ಸಂತಸ ತುಂಬಿದ ಜೋಡಿ
ಇದು ಪ್ರೀತಿಯು ಹಾಕಿದ ಮೋಡಿ
ಸಂತಸ ತುಂಬಿದ ಜೋಡಿ
ಇದು ಪ್ರೀತಿಯು ಹಾಕಿದ ಮೋಡಿ
ಹೊಸ ರಾಗ ಭಾವ ಸೇರಿ ಬಾಳು ನಂದನಾ…
|| ಜೀವನದ ಸಂಗಾತಿಯಾಗಿ
ನನ್ನ ಬಾಳ ದೀಪ ನೀನಾದೆ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಹಾಡುತಾ ಆಡುತಾ ಓಡಿ ಬಾ…ಬಾ..||
ಜೀವನದ ಸಂಗಾತಿಯಾಗಿ
ನನ್ನ ಬಾಳ ದೀಪ ನೀನಾದೆ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಹಾಡುತಾ ಆಡುತಾ ಓಡಿ ಬಾ…ಬಾ..
ಜೀವನದ ಸಂಗಾತಿಯಾಗಿ
ನನ್ನ ಬಾಳ ದೀಪ ನೀನಾದೆ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಹಾಡುತಾ ಆಡುತಾ ಓಡಿ ಬಾ…ಬಾ..
ಗುರುವಾಗಿ ಬಾಳಲಿ ನೀ ನನಗೆ
ಒಲವೆಂಬ ಪಾಠವ ಹೇಳಿ…
ಈ ಪ್ರೇಮ ಗೀತೆ ಹಾಡಿದೆ…
ಜೊತೆಯಾಗಿ ಹಾಡುತ ನೀನಿರಲು
ಈ ಬಾಳಿಗಾಸರೆ ಆಗಿ…
ಆನಂದ ತುಂಬಿ ತಂದಿದೆ…
ಸಾವಿರ ಜನ್ಮದ ನಂಟು..
ಇದು ಬ್ರಹ್ಮನು ಹಾಕಿದ ಗಂಟು…
ಸಾವಿರ ಜನ್ಮದ ನಂಟು..
ಇದು ಬ್ರಹ್ಮನು ಹಾಕಿದ ಗಂಟು…
ಕೆನೆ ಹಾಲು ಜೇನು
ನಮ್ಮ ಪ್ರೇಮ…ಬಂಧನ….
|| ಜೀವನದ ಸಂಗಾತಿಯಾಗಿ
ನನ್ನ ಬಾಳ ದೀಪ ನೀನಾದೆ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಹಾಡುತಾ ಆಡುತಾ ಓಡಿ ಬಾ…ಬಾ..||
ಆ ಸೂರ್ಯ ಚಂದ್ರರು ಈ ಕಡಲು
ತಂಗಾಳಿ ಭೂಮಿಯು ಸಾಕ್ಷಿ..
ಒಂದಾದ ನಮ್ಮ ಪ್ರೀತಿಗೆ…
ನಾ ಕಂಡ ಸಾವಿರ ಹೊಂಗನಸು
ನನಸಾಗಿ ಬಂದಿದೆ ಇಂದು..
ಅನುರಾಗ ರಂಗು ತುಂಬಿದೆ..
ಸಂತಸ ತುಂಬಿದ ಜೋಡಿ
ಇದು ಪ್ರೀತಿಯು ಹಾಕಿದ ಮೋಡಿ
ಸಂತಸ ತುಂಬಿದ ಜೋಡಿ
ಇದು ಪ್ರೀತಿಯು ಹಾಕಿದ ಮೋಡಿ
ಹೊಸ ರಾಗ ಭಾವ ಸೇರಿ ಬಾಳು ನಂದನಾ…
|| ಜೀವನದ ಸಂಗಾತಿಯಾಗಿ
ನನ್ನ ಬಾಳ ದೀಪ ನೀನಾದೆ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಮನದಲ್ಲಿ ಏನೋ ಸಂತೋಷ
ದಿನವೆಲ್ಲ ಏನೋ ಉಲ್ಲಾಸ..
ಹಾಡುತಾ ಆಡುತಾ ಓಡಿ ಬಾ…ಬಾ..||
Jeevanada Sangathiyagi song lyrics from Kannada Movie Ajagajanthara starring Kashinath, Anjana, Sriraksha, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Kashinath and film is released on 1991