ಜಾರಿ ಬಿದ್ದನೋ ಓಓ
ನಾರಿ ಬುದ್ದಿಗೆ
ಶ್ರೀ ಮದ್ರಮಾರಮಣ ಏನಂದ
ಗೋವಿಂದ…
ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ
ಕಳ್ಳ ಕಳ್ಳ ಕಳ್ಳಿ ಕಳ್ಳಿ
ಬಿದ್ದನು ಕಳ್ಳ
ಗೆದ್ದಳು ಕಳ್ಳಿ
ಹಲೋ ಹಲೋ
ಚಲೋ ಚಲೋ
ಓ ಕೇಳಿರಿ ಜನಗಲೆ
ದೇವರ ಹರಿಕಥೆಯಾ ಆಆಆ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಒಳಗೆ ಸೇರಿದನು ಗಂಡು
ಹುಡುಗಿ ಮಾಡುವಳು ಬೆಂಡು
ಹಾಲು ಇದೆ ಬೆಕ್ಕು ಇದೆ
ಒಳಗೆ ಏನು ನೆಡೆಯುತಿಹುದೊ
ಚಿಂತೆ ಬಿಡು ಏನಾಗದು
ಆ ನಾಯಿ ಕಾಯುತಿಹುದು
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಹೇಗಿದೆ ಈಗ
ನೋವಿಲ್ಲ ಈಗ
ಹೋಗಿ ಬರಲೆ
ಕಾಫಿ ತರಲೆ
ಬೇಡ ರಿ
ಸುಮ್ನಿರಿ
ಯಾಕೆ ರಿ
ಕೂತಿರಿ
ಓಓಓಓಓ
ನೋಡಿರಿ ಜನಗಳೇ
ಪ್ರೇಮದ ನಾಟಕವ…ಆಆಆ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಅಯ್ಯೋ ಬಿಡಿರಿ ನನ್ನ ಸೆರಗ
ಚಿಗುರು ಮೀಸೆಯ ಹುಡುಗ
ಈ ನಾರಿಯೋ
ಗಜ ಗೌರಿಯೋ
ತುಂಟಾಟ ಬೇಡ ಈಗ
ಈ ಜಾಲಿಯೂ ಈ ಪೋಲಿಯೂ
ಮಾಂಗಲ್ಯ ಕಟ್ಟಿದಾಗ
ಅಮ್ಮನೆದುರು ಅಪ್ಪ ಕಳ್ಳ
ಅಪ್ಪನೆದುರು ಮಗಳು ಕಳ್ಳಿ
ಮಗಳಿಗೆದುರು ಅಳಿಯ ಕಳ್ಳ
ಅಳಿಯನೆದುರು ಭಟ್ಟ ಹಳ್ಳ
ಓ…ನೋಡಿರಿ ಜನಗಳೇ
ಪ್ರೇಮದ ಸಡಗರವ…ಆಆ
ಏನ್ರಪ್ಪ ರೌಡಿಗಳ
ಫಾಲೋ ಮಾಡಿ ನನ್ ಮಗಳ
ಚೆನ್ನಾಗಿ ರೇಗ್ಸಿ ಇವಳ
ತೆಗ್ದು ಹೀರೊ ಹತ್ರ ಜಗಳ
ತಿನ್ಬೇಕು ಒದೆಗಳ
ಆ
ಒಂದೇಟ್ ತಿಂದ್ರೆ ಎರಡೇ ರೂಪಾಯಿಗಳ
ಜಾಸ್ತಿ ಒದೆಗಲ್ ತಿಂದ್ರೆ
ಜಾಸ್ತಿ ಕೊಡ್ತೀನ್ರೊ ತರಲೆಗಳ
ಓಯೆ ಓಯೆ ಓಯೆಯೊ ಯವ್ವ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಏನೊ ವಾಸು ಒಳ್ಳೆ ಪೀಸು
ಹಲೋ ಮಿಸ್ಸು ಕೊಡೊ ಕಿಸ್ಸು
ಹಲೋ ಚಲೋ
ಹಲೋ ನಿಲ್ಲೋ
ಓ ಮನ್ಮಥ ರಾಜನೆ
ಕಲಿಯುಗ ಕೃಷ್ಣನೆ ಬಾರೊ..
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಏನೊ ಅವ್ಳ ಹೆಸ್ರು
ಅವ್ಳ ಹೆಸರು ಆಶಾ
ಬಲು ಸರಳ ಅವಳ ವೇಷ
ಮನೆಗೆ ನಂದಾದೀಪ
ಆಹ ಪಂಡರಿಬಾಯಿ ರೂಪ
ಯಾವತ್ತು ನಿಶ್ಚಿತಾರ್ಥ
ಏನೌನ ಕೆಲ್ಸ
ತೀರ್ಥಹಳ್ಳೀಲು ಆಸ್ತಿ
ಬರಿ ದೊಡ್ ದೊಡ್ಡೋರ್ದೆ ದೋಸ್ತಿ
ಹತ್ತೆಂಟ್ ಫ್ಯಾಕ್ಟ್ರಿ ಬಾಸು
ಅವನಾಸ್ಗೆ ಬೆಳಗೊ ಕಾಸು
ಯಾವತ್ತು ನಿಮ್ಮ ಮದುವೆ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಯಾರೆ ಇವನು
ನನ್ನ ಮಜನು
ಎಷ್ಟೇ ಸೊಕ್ಕು
ನಮ್ಮ ಹಕ್ಕು
ಏನೇ
ಹೆ..
ಯಾಕೆ..
ಹೆ…
ಅರೆರೆರೆ ಧರಧರಬರಬರ
ಎಳೆದಳು ಗಂಡನನೆ
ಸುಳ್ಳುಪಳ್ಳು ಸೇರಿಸಿದೆ ಹೃದಯಗಳ
ನೂರು ಆಸೆ ಮೂಡಿಸಿದೆ ಮನಸುಗಳ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಸಾವಿರಾರು ಸುಳ್ಳುಗಳ ಜಾಲದಲ್ಲಿ
ಬ್ರಹ್ಮಗಂಟು ಹಾಕುವ ಮದುವೆಯಲ್ಲಿ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಜಾರಿ ಬಿದ್ದನೋ ಓಓ
ನಾರಿ ಬುದ್ದಿಗೆ
ಶ್ರೀ ಮದ್ರಮಾರಮಣ ಏನಂದ
ಗೋವಿಂದ…
ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ
ಕಳ್ಳ ಕಳ್ಳ ಕಳ್ಳಿ ಕಳ್ಳಿ
ಬಿದ್ದನು ಕಳ್ಳ
ಗೆದ್ದಳು ಕಳ್ಳಿ
ಹಲೋ ಹಲೋ
ಚಲೋ ಚಲೋ
ಓ ಕೇಳಿರಿ ಜನಗಲೆ
ದೇವರ ಹರಿಕಥೆಯಾ ಆಆಆ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಒಳಗೆ ಸೇರಿದನು ಗಂಡು
ಹುಡುಗಿ ಮಾಡುವಳು ಬೆಂಡು
ಹಾಲು ಇದೆ ಬೆಕ್ಕು ಇದೆ
ಒಳಗೆ ಏನು ನೆಡೆಯುತಿಹುದೊ
ಚಿಂತೆ ಬಿಡು ಏನಾಗದು
ಆ ನಾಯಿ ಕಾಯುತಿಹುದು
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಹೇಗಿದೆ ಈಗ
ನೋವಿಲ್ಲ ಈಗ
ಹೋಗಿ ಬರಲೆ
ಕಾಫಿ ತರಲೆ
ಬೇಡ ರಿ
ಸುಮ್ನಿರಿ
ಯಾಕೆ ರಿ
ಕೂತಿರಿ
ಓಓಓಓಓ
ನೋಡಿರಿ ಜನಗಳೇ
ಪ್ರೇಮದ ನಾಟಕವ…ಆಆಆ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಅಯ್ಯೋ ಬಿಡಿರಿ ನನ್ನ ಸೆರಗ
ಚಿಗುರು ಮೀಸೆಯ ಹುಡುಗ
ಈ ನಾರಿಯೋ
ಗಜ ಗೌರಿಯೋ
ತುಂಟಾಟ ಬೇಡ ಈಗ
ಈ ಜಾಲಿಯೂ ಈ ಪೋಲಿಯೂ
ಮಾಂಗಲ್ಯ ಕಟ್ಟಿದಾಗ
ಅಮ್ಮನೆದುರು ಅಪ್ಪ ಕಳ್ಳ
ಅಪ್ಪನೆದುರು ಮಗಳು ಕಳ್ಳಿ
ಮಗಳಿಗೆದುರು ಅಳಿಯ ಕಳ್ಳ
ಅಳಿಯನೆದುರು ಭಟ್ಟ ಹಳ್ಳ
ಓ…ನೋಡಿರಿ ಜನಗಳೇ
ಪ್ರೇಮದ ಸಡಗರವ…ಆಆ
ಏನ್ರಪ್ಪ ರೌಡಿಗಳ
ಫಾಲೋ ಮಾಡಿ ನನ್ ಮಗಳ
ಚೆನ್ನಾಗಿ ರೇಗ್ಸಿ ಇವಳ
ತೆಗ್ದು ಹೀರೊ ಹತ್ರ ಜಗಳ
ತಿನ್ಬೇಕು ಒದೆಗಳ
ಆ
ಒಂದೇಟ್ ತಿಂದ್ರೆ ಎರಡೇ ರೂಪಾಯಿಗಳ
ಜಾಸ್ತಿ ಒದೆಗಲ್ ತಿಂದ್ರೆ
ಜಾಸ್ತಿ ಕೊಡ್ತೀನ್ರೊ ತರಲೆಗಳ
ಓಯೆ ಓಯೆ ಓಯೆಯೊ ಯವ್ವ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಏನೊ ವಾಸು ಒಳ್ಳೆ ಪೀಸು
ಹಲೋ ಮಿಸ್ಸು ಕೊಡೊ ಕಿಸ್ಸು
ಹಲೋ ಚಲೋ
ಹಲೋ ನಿಲ್ಲೋ
ಓ ಮನ್ಮಥ ರಾಜನೆ
ಕಲಿಯುಗ ಕೃಷ್ಣನೆ ಬಾರೊ..
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಏನೊ ಅವ್ಳ ಹೆಸ್ರು
ಅವ್ಳ ಹೆಸರು ಆಶಾ
ಬಲು ಸರಳ ಅವಳ ವೇಷ
ಮನೆಗೆ ನಂದಾದೀಪ
ಆಹ ಪಂಡರಿಬಾಯಿ ರೂಪ
ಯಾವತ್ತು ನಿಶ್ಚಿತಾರ್ಥ
ಏನೌನ ಕೆಲ್ಸ
ತೀರ್ಥಹಳ್ಳೀಲು ಆಸ್ತಿ
ಬರಿ ದೊಡ್ ದೊಡ್ಡೋರ್ದೆ ದೋಸ್ತಿ
ಹತ್ತೆಂಟ್ ಫ್ಯಾಕ್ಟ್ರಿ ಬಾಸು
ಅವನಾಸ್ಗೆ ಬೆಳಗೊ ಕಾಸು
ಯಾವತ್ತು ನಿಮ್ಮ ಮದುವೆ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಯಾರೆ ಇವನು
ನನ್ನ ಮಜನು
ಎಷ್ಟೇ ಸೊಕ್ಕು
ನಮ್ಮ ಹಕ್ಕು
ಏನೇ
ಹೆ..
ಯಾಕೆ..
ಹೆ…
ಅರೆರೆರೆ ಧರಧರಬರಬರ
ಎಳೆದಳು ಗಂಡನನೆ
ಸುಳ್ಳುಪಳ್ಳು ಸೇರಿಸಿದೆ ಹೃದಯಗಳ
ನೂರು ಆಸೆ ಮೂಡಿಸಿದೆ ಮನಸುಗಳ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
ಸಾವಿರಾರು ಸುಳ್ಳುಗಳ ಜಾಲದಲ್ಲಿ
ಬ್ರಹ್ಮಗಂಟು ಹಾಕುವ ಮದುವೆಯಲ್ಲಿ
||ಲವ್ ಲವ್ ಲವ್ವ
ಡವ್ ಡವ್ ಡವ್ವ
ಲವ್ ಲವ್ ಲವ್ವ
ಡವ್ ಡವ್ ಡವ್ವ||
Love Love Lavva song lyrics from Kannada Movie Ajagajanthara starring Kashinath, Anjana, Sriraksha, Lyrics penned bySung by S P Balasubrahmanyam, Music Composed by Hamsalekha, film is Directed by Kashinath and film is released on 1991