-
ಹೆಣ್ಣು : ಪುಲ್ಲಿಂಗ ಪುಲ್ಲಿಂಗ
ಪುಲ್ಲಿಂಗ ಪುಲ್ಲಿಂಗ
ಅಂಗಾಂಗ ಯಾಕಿಂಗ್
ಬಾಂಗ್ ಹೊಡಿದ್ರೆ ಹಿಂಗೆ
ಹಿಂಗೆ ಅಂತ ಗೊತ್ತಿತ್ತು ನಂಗೆ.. ಹ್ಹಾಂ ..
ಮುತ್ತಿಟ್ರೆ ಹಿಂಗೆ ಅಂತ
ಗೊತ್ತಿಲ್ದೇ ಹೋಯ್ತಲ್ಲ ನಂಗೆ ಹ್ಹಾಂ ...
ಅಂಗಾಂಗ ಯಾಕೆ ಮಾಡ್ತಿ ನೀ ಹಿಂಗೇ ...
ಗಂಡು : ಸ್ತ್ರೀಲಿಂಗ
ಹೆಣ್ಣು : ತಕಧಿಮಿ ತಾ ನಾ ನಾದಿರಾ ಧಿನ್ನಾ ತಾನ
ಗಂಡು : ಸ್ತ್ರೀಲಿಂಗ ಸ್ತ್ರೀಲಿಂಗ ಅಂಗಾಂಗ ಯಾಕಿಂಗ
ಹೆಣ್ಣು : ಬ್ರೀಥಿಂಗು ನಿಂತೋಯ್ತು ನಂಗೆ ಹ್ಹಾ..
ಹಾರ್ಟ್ ಬೀಟಿಂಗುನಿಂತೋಯ್ತು ನಂಗೆ
ಟ್ರಿಣ್ ಟ್ರಿಣ್ ಅಂತಿದೆ ಒಳಗೆ
ಡೈಲಿಂಗು ಮಾಡೋದು ಯಾರಿಗೆ
ಹಾ..
ಬ್ರೀಥಿಂಗು ನಿಂತೋಯ್ತು ನಂಗೆ ಹ್ಹಾ..
ಹಾರ್ಟ್ ಬೀಟಿಂಗುನಿಂತೋಯ್ತು ನಂಗೆ
ಟ್ರಿಣ್ ಟ್ರಿಣ್ ಅಂತಿದೆ ಒಳಗೆ
ಡೈಲಿಂಗು ಮಾಡೋದು ಯಾರಿಗೆ
ಕಣ್ಣಿಗೆ ಕೈ ಕೊಟ್ಟು ತುಟಿಗೆ ತುಟಿ ಇತ್ತು
ಮರೆಯಾದವನ್ ಯಾರು
ಮುತ್ತಿಟ್ಟು ನನಗೆ ನನ್ನಹೃದಯವ
ತಟ್ಟಿ ಹೋದವನ್ಯಾರು...
ಗಂಡು : ನಾ ಯಾರು ಅಂತ ಕೇಳಬೇಡ ನೀನು
ಗೆದ್ದು ಬರುವೆ ಮುಂದೆ
ಓ ನನ್ನ ಪ್ರೇಮಿ
ನಾ ನಿನ್ನ ಪ್ರೇಮಿ
ಈ ಆಟ ನಿಂದೇನೆ
||ಹೆಣ್ಣು : ಪುಲ್ಲಿಂಗ ಪುಲ್ಲಿಂಗ
ಪುಲ್ಲಿಂಗ ಪುಲ್ಲಿಂಗ
ಅಂಗಾಂಗ ಯಾಕಿಂಗ್
(ಪುಲ್ಲಿಂಗ ಪುಲ್ಲಿಂಗ)||
ಗಂಡು ;ಧೀಂ ತಕಿಟತಕತಾ ಧಿಂ ಧಿನ ತಾ
ತಾಂ ತರೀತಕಿಟ ತಕ ತಕಿಟ
ಹೆಣ್ಣು : ತಕಧಿಮಿ ತಾ ನಾ ನಾದಿರಧಿನ್ನಾ ತಾನ
ತಕಧಿಮಿ ತಾ ನಾ ನಾದಿರಧಿನ್ನಾ ತಾನ
ಹೆಣ್ಣು : ತುಟಿಗೆ ಇಟ್ಟ ಕಿಸ್ಸು
ಮನಸು ಆಯ್ತು ಠುಸ್ಸು
ಮೈಮೇಲೆ ನಿಂತಿಲ್ಲ ಡ್ರೆಸ್ಸು
ಹೇಳು ಅವನ ಅಡ್ರೆಸ್
ತುಟಿಗೆ ಇಟ್ಟ ಕಿಸ್ಸು
ಮನಸು ಆಯ್ತು ಠುಸ್ಸು
ಮೈಮೇಲೆ ನಿಂತಿಲ್ಲ ಡ್ರೆಸ್ಸು
ಹೇಳು ಅವನ ಅಡ್ರೆಸ್
ಕಣ್ಣಿಗೆ ಕೈ ಕೊಟ್ಟು
ತುಟಿಗೆ ತುಟಿ ಇತ್ತು
ಮರೆಯಾದವನ್ ಯಾರು
ಮುತ್ತಿಟ್ಟು ನನಗೆ ನನ್ನ
ಹೃದಯವ ತಟ್ಟಿ ಹೋದವನ್ಯಾರು...
ಗಂಡು : ಆ.. ಆಆಆ.. ನಾ ನಿನ್ನೀ ಕಣ್ಣು
ಕಣ್ಣಾಗಿ ನಾನು ನಿನ್ನಲ್ಲೇ ನಾ ಇರುವೆ
ನಾ ನಿನ್ನ ಉಸಿರು ಉಸಿರಾಗಿ ನಾನು
ನಿನ್ನಾ ಜೊತೆಗಿರುವೆ ...
ಹೆಣ್ಣು : ಪುಲ್ಲಿಂಗ ಪುಲ್ಲಿಂಗ
ಗಂಡು : ಸ್ತ್ರೀಲಿಂಗ ಸ್ತ್ರೀಲಿಂಗ
ಹೆಣ್ಣು : ತಕಧಿಮಿ ತಾ ನಾ ನಾದಿರಧಿನ್ನಾ ತಾನ
-
ಹೆಣ್ಣು : ಪುಲ್ಲಿಂಗ ಪುಲ್ಲಿಂಗ
ಪುಲ್ಲಿಂಗ ಪುಲ್ಲಿಂಗ
ಅಂಗಾಂಗ ಯಾಕಿಂಗ್
ಬಾಂಗ್ ಹೊಡಿದ್ರೆ ಹಿಂಗೆ
ಹಿಂಗೆ ಅಂತ ಗೊತ್ತಿತ್ತು ನಂಗೆ.. ಹ್ಹಾಂ ..
ಮುತ್ತಿಟ್ರೆ ಹಿಂಗೆ ಅಂತ
ಗೊತ್ತಿಲ್ದೇ ಹೋಯ್ತಲ್ಲ ನಂಗೆ ಹ್ಹಾಂ ...
ಅಂಗಾಂಗ ಯಾಕೆ ಮಾಡ್ತಿ ನೀ ಹಿಂಗೇ ...
ಗಂಡು : ಸ್ತ್ರೀಲಿಂಗ
ಹೆಣ್ಣು : ತಕಧಿಮಿ ತಾ ನಾ ನಾದಿರಾ ಧಿನ್ನಾ ತಾನ
ಗಂಡು : ಸ್ತ್ರೀಲಿಂಗ ಸ್ತ್ರೀಲಿಂಗ ಅಂಗಾಂಗ ಯಾಕಿಂಗ
ಹೆಣ್ಣು : ಬ್ರೀಥಿಂಗು ನಿಂತೋಯ್ತು ನಂಗೆ ಹ್ಹಾ..
ಹಾರ್ಟ್ ಬೀಟಿಂಗುನಿಂತೋಯ್ತು ನಂಗೆ
ಟ್ರಿಣ್ ಟ್ರಿಣ್ ಅಂತಿದೆ ಒಳಗೆ
ಡೈಲಿಂಗು ಮಾಡೋದು ಯಾರಿಗೆ
ಹಾ..
ಬ್ರೀಥಿಂಗು ನಿಂತೋಯ್ತು ನಂಗೆ ಹ್ಹಾ..
ಹಾರ್ಟ್ ಬೀಟಿಂಗುನಿಂತೋಯ್ತು ನಂಗೆ
ಟ್ರಿಣ್ ಟ್ರಿಣ್ ಅಂತಿದೆ ಒಳಗೆ
ಡೈಲಿಂಗು ಮಾಡೋದು ಯಾರಿಗೆ
ಕಣ್ಣಿಗೆ ಕೈ ಕೊಟ್ಟು ತುಟಿಗೆ ತುಟಿ ಇತ್ತು
ಮರೆಯಾದವನ್ ಯಾರು
ಮುತ್ತಿಟ್ಟು ನನಗೆ ನನ್ನಹೃದಯವ
ತಟ್ಟಿ ಹೋದವನ್ಯಾರು...
ಗಂಡು : ನಾ ಯಾರು ಅಂತ ಕೇಳಬೇಡ ನೀನು
ಗೆದ್ದು ಬರುವೆ ಮುಂದೆ
ಓ ನನ್ನ ಪ್ರೇಮಿ
ನಾ ನಿನ್ನ ಪ್ರೇಮಿ
ಈ ಆಟ ನಿಂದೇನೆ
||ಹೆಣ್ಣು : ಪುಲ್ಲಿಂಗ ಪುಲ್ಲಿಂಗ
ಪುಲ್ಲಿಂಗ ಪುಲ್ಲಿಂಗ
ಅಂಗಾಂಗ ಯಾಕಿಂಗ್
(ಪುಲ್ಲಿಂಗ ಪುಲ್ಲಿಂಗ)||
ಗಂಡು ;ಧೀಂ ತಕಿಟತಕತಾ ಧಿಂ ಧಿನ ತಾ
ತಾಂ ತರೀತಕಿಟ ತಕ ತಕಿಟ
ಹೆಣ್ಣು : ತಕಧಿಮಿ ತಾ ನಾ ನಾದಿರಧಿನ್ನಾ ತಾನ
ತಕಧಿಮಿ ತಾ ನಾ ನಾದಿರಧಿನ್ನಾ ತಾನ
ಹೆಣ್ಣು : ತುಟಿಗೆ ಇಟ್ಟ ಕಿಸ್ಸು
ಮನಸು ಆಯ್ತು ಠುಸ್ಸು
ಮೈಮೇಲೆ ನಿಂತಿಲ್ಲ ಡ್ರೆಸ್ಸು
ಹೇಳು ಅವನ ಅಡ್ರೆಸ್
ತುಟಿಗೆ ಇಟ್ಟ ಕಿಸ್ಸು
ಮನಸು ಆಯ್ತು ಠುಸ್ಸು
ಮೈಮೇಲೆ ನಿಂತಿಲ್ಲ ಡ್ರೆಸ್ಸು
ಹೇಳು ಅವನ ಅಡ್ರೆಸ್
ಕಣ್ಣಿಗೆ ಕೈ ಕೊಟ್ಟು
ತುಟಿಗೆ ತುಟಿ ಇತ್ತು
ಮರೆಯಾದವನ್ ಯಾರು
ಮುತ್ತಿಟ್ಟು ನನಗೆ ನನ್ನ
ಹೃದಯವ ತಟ್ಟಿ ಹೋದವನ್ಯಾರು...
ಗಂಡು : ಆ.. ಆಆಆ.. ನಾ ನಿನ್ನೀ ಕಣ್ಣು
ಕಣ್ಣಾಗಿ ನಾನು ನಿನ್ನಲ್ಲೇ ನಾ ಇರುವೆ
ನಾ ನಿನ್ನ ಉಸಿರು ಉಸಿರಾಗಿ ನಾನು
ನಿನ್ನಾ ಜೊತೆಗಿರುವೆ ...
ಹೆಣ್ಣು : ಪುಲ್ಲಿಂಗ ಪುಲ್ಲಿಂಗ
ಗಂಡು : ಸ್ತ್ರೀಲಿಂಗ ಸ್ತ್ರೀಲಿಂಗ
ಹೆಣ್ಣು : ತಕಧಿಮಿ ತಾ ನಾ ನಾದಿರಧಿನ್ನಾ ತಾನ
Pullinga Pullinga song lyrics from Kannada Movie Aham Premasmi starring Eshwar (Balaji), Aarti Chabria, Ravichandran, Lyrics penned by V Ravichandran Sung by Hemanth, Anupama, Music Composed by V Ravichandran, film is Directed by V Ravichandran and film is released on 2005