ಸನನನಾ ಸನನನಾ ಸನನನಾ ಸನಾನ
ಸನನನಾ ಸನನನಾ ಸನನನಾ ಸನಾನ
ಸನನನಾ ಸನನನಾ ಸನನನಾ ಸನಾನ
ಸನನನಾ ಸನನನಾ ಸನನನಾ ಸನಾನ
ಓ ಬಂದ್ಳು ನೋಡು ನನ್ನ ಹುಡುಗಿ
ನನ್ನ ಕನಸಿನ ಬೆಡಗಿ…
ಪ್ರಾಯ…ಪ್ರಾಯ…ಪ್ರಾಯ…
ಪ್ರಾಯ ಅಪಾಯ…
ಅಯ್ಯೋ ಅಯ್ಯಯ್ಯೋ..
ನಾ ಕೆಟ್ಟೋದ್ನಯ್ಯೋ…
ಮಾಯಾ…ಮಾಯಾ…
ಎಲ್ಲಾ ಅಯೋಮಯಾ….
ಪ್ರೇಮಾಲಯಾ…ಪ್ರಾಯಾಲಯಾ…
|| ಪ್ರಾಯ…ಪ್ರಾಯ…ಪ್ರಾಯ…
ಪ್ರಾಯ ಅಪಾಯ…
ಅಯ್ಯೋ ಅಯ್ಯಯ್ಯೋ..
ನಾ ಕೆಟ್ಟೋದ್ನಯ್ಯೋ….||
ಯೌವನಾ ….ಯೌವನಾ….
ಈ ಪ್ರೀತಿಗೆ ಮಧುಪಾನ…
ಸಪುನಾ…ಸಪುನಾ…
ಈ ಪ್ರೀತಿಗೆ ಸವಿಗಾನ…
ಹಾ…ಮುಟ್ಟು ಬಾ ಮುತ್ತಿಡು ಬಾ
ಮತ್ತು ಕಾಡು ಬಾ ಬಾ…
ಅಪ್ಪು ಬಾ ಮುದ್ದಾಡು ಬಾ
ಮಧು ಕಾಡು ಬಾ ಬಾ….
ಪ್ರೇಮಾಲಯಾ…ಪ್ರೇಮೋದಯಾ…
ಹೇ ಹೇ…ಹೇ ಹೇ….
(ಲಾ ಲಾ ಲಾ ಲಾ)ಹೇ ಹೇ ಹೇ
ಪ್ರಣಯ….ಪ್ರಣಯ…
ಈ ಪ್ರೀತಿಯ ಸವಿಸಿಂಚನ…
ಚುಂಬನ…ಚುಂಬನ…
ಬಾ ಪ್ರೀತಿಯ ಹಂಚೋಣ…
ಹಿಡಿ ಬಾ ಕೈ ಹಿಡಿ ಬಾ…
ಜೊತೆ ನಡೆಯೋಣ ಬಾ ಬಾ…
ಆಡು ಬಾ…ಹಾರಾಡು ಬಾ…
ಜೇನು ಗೂಡಾಗೋಣ ಬಾ…
ಪ್ರೇಮಾಲಯಾ…ಪ್ರಾಯಾಲಯಾ…
|| ಪ್ರಾಯ…ಪ್ರಾಯ…ಪ್ರಾಯ…
ಪ್ರಾಯ ಅಪಾಯ…
ಅಯ್ಯೋ ಅಯ್ಯಯ್ಯೋ..
ನಾ ಕೆಟ್ಟೋದ್ನಯ್ಯೋ…..||
ಸನನನಾ ಸನನನಾ ಸನನನಾ ಸನಾನ
ಸನನನಾ ಸನನನಾ ಸನನನಾ ಸನಾನ
ಸನನನಾ ಸನನನಾ ಸನನನಾ ಸನಾನ
ಸನನನಾ ಸನನನಾ ಸನನನಾ ಸನಾನ
ಓ ಬಂದ್ಳು ನೋಡು ನನ್ನ ಹುಡುಗಿ
ನನ್ನ ಕನಸಿನ ಬೆಡಗಿ…
ಪ್ರಾಯ…ಪ್ರಾಯ…ಪ್ರಾಯ…
ಪ್ರಾಯ ಅಪಾಯ…
ಅಯ್ಯೋ ಅಯ್ಯಯ್ಯೋ..
ನಾ ಕೆಟ್ಟೋದ್ನಯ್ಯೋ…
ಮಾಯಾ…ಮಾಯಾ…
ಎಲ್ಲಾ ಅಯೋಮಯಾ….
ಪ್ರೇಮಾಲಯಾ…ಪ್ರಾಯಾಲಯಾ…
|| ಪ್ರಾಯ…ಪ್ರಾಯ…ಪ್ರಾಯ…
ಪ್ರಾಯ ಅಪಾಯ…
ಅಯ್ಯೋ ಅಯ್ಯಯ್ಯೋ..
ನಾ ಕೆಟ್ಟೋದ್ನಯ್ಯೋ….||
ಯೌವನಾ ….ಯೌವನಾ….
ಈ ಪ್ರೀತಿಗೆ ಮಧುಪಾನ…
ಸಪುನಾ…ಸಪುನಾ…
ಈ ಪ್ರೀತಿಗೆ ಸವಿಗಾನ…
ಹಾ…ಮುಟ್ಟು ಬಾ ಮುತ್ತಿಡು ಬಾ
ಮತ್ತು ಕಾಡು ಬಾ ಬಾ…
ಅಪ್ಪು ಬಾ ಮುದ್ದಾಡು ಬಾ
ಮಧು ಕಾಡು ಬಾ ಬಾ….
ಪ್ರೇಮಾಲಯಾ…ಪ್ರೇಮೋದಯಾ…
ಹೇ ಹೇ…ಹೇ ಹೇ….
(ಲಾ ಲಾ ಲಾ ಲಾ)ಹೇ ಹೇ ಹೇ
ಪ್ರಣಯ….ಪ್ರಣಯ…
ಈ ಪ್ರೀತಿಯ ಸವಿಸಿಂಚನ…
ಚುಂಬನ…ಚುಂಬನ…
ಬಾ ಪ್ರೀತಿಯ ಹಂಚೋಣ…
ಹಿಡಿ ಬಾ ಕೈ ಹಿಡಿ ಬಾ…
ಜೊತೆ ನಡೆಯೋಣ ಬಾ ಬಾ…
ಆಡು ಬಾ…ಹಾರಾಡು ಬಾ…
ಜೇನು ಗೂಡಾಗೋಣ ಬಾ…
ಪ್ರೇಮಾಲಯಾ…ಪ್ರಾಯಾಲಯಾ…
|| ಪ್ರಾಯ…ಪ್ರಾಯ…ಪ್ರಾಯ…
ಪ್ರಾಯ ಅಪಾಯ…
ಅಯ್ಯೋ ಅಯ್ಯಯ್ಯೋ..
ನಾ ಕೆಟ್ಟೋದ್ನಯ್ಯೋ…..||
Praya Praya song lyrics from Kannada Movie Aham Premasmi starring Eshwar (Balaji), Aarti Chabria, Ravichandran, Lyrics penned by V Ravichandran Sung by Rajesh Krishnan, Anuradha Sriram, Music Composed by V Ravichandran, film is Directed by V Ravichandran and film is released on 2005