-
ಧೀಮ್ ತಕ ತೋಮ್ ತಕ ಧೀಮ್ ತಕ ತೋಮ್
ಧೀಮ್ ತಕ ತೋಮ್ತಕ ತಕತೋಮ್
ಗುಂಡಪ್ಪ ಹೋಟೆಲಿದು ಬನ್ರಪ್ಪೋ
ಏನ್ ಬೇಕು ನಿಮ್ಗೆ ಇಲ್ಲಿ ಕೇಳ್ರಪ್ಪೋ
ಈಶ್ವರ್ ಈಶ್ವರ್ ಬೆಣ್ಣೆ ದೋಸೆ ತಾ
ಗುಲಾಬ್ ಜಾಮೂನು ತಾ
ಕೇಸರಿ ಬಾತು ತಾ
ಈಶ್ವರ್ ನಮಗೆ ಎರಡು ಇಡ್ಲಿ ತಾ
ಒಂದು ಬೋಂಡ ತಾ
ಶುಗರ್ ಲೆಸ್ ಕಾಫಿ ತಾ
ನೀ ನಮ್ಮ ಈಶ್ವರ್
ನಿನ್ ಸರ್ವಿಸ್ ಸೂಪರ್
ನಾವಿಬ್ರು ಲವರ್ಸ್ ನಮಗಾಗಿ ನೀನು
ಲವ್ವರ್ಸ್ ಕಾಫಿ ತಾರಪ್ಪ….
ಹೂವ ಹೂವ ಮಲ್ಲಿಗೆ ಹೂವ
ಹೂವಂಥ ಇಡ್ಲಿ ನೀ ತಿನ್ನವ್ವ
ಗುಂಡ ತಿನ್ನು ಮಂಗಳೂರು ಬೋಂಡಾ
ಜಮುನಾ ಯಮುನಾ ತಿನ್ನೀ ಜಾಮುನಾ
ಅಣ್ಣ ಅಣ್ಣ ಮೇಲಕೋಟೆ ಅಣ್ಣ
ಬಿಸಿ ಬಿಸಿ ಬೆಣ್ಣೆ ದೋಸೆ ತಿನ್ನಣ್ಣ
ಬಿಲ್ ಕೊಡದೇ ಹೋಗಬೇಡಣ್ಣ..
ಮೇಲ್ಕೋಟೆ ಅಣ್ಣ ಬಿಲ್ ಬೇಡಣ್ಣಾ
ಈ ದುಡ್ಡನ್ನ ಹುಂಡಿಗೆ ಹಾಕಣ್ಣ
ಧೀಮ್ ತಕ ತೋಮ್ ತಕ ಧೀಮ್ ತಕ ತೋಮ್
ನಾಮಾ ಅವ್ನೆ ಹಾಕೊಂಡ ತೋಮ್ ತಕ ತೋಮ್
ನಿಮಗೇನು ಬೇಕು ಹೇಳ್ರಣ್ಣೋ
ಇಲ್ಲಾ ಅನ್ನೋ ಮಾತೇ ಇಲ್ಲ
ಕೇಳಿದ್ದನ್ನೆಲ್ಲಾ ಒಂದೇ ಸಾರಿ
ತರ್ತಿ ಏನೋ ಹೇಳೊ ತಮ್ಮಾ
ನನ್ ಮೇಲಾಣೆ ಏನು ಬೇಕು ಹೇಳಿ
ಮಾತು ತಪ್ಪಲ್ಲ ತಪ್ಪು ಒಪ್ಪಲ್ಲ
ಈ ಈಶ್ವರ್ ಹಿಂಗೇನಣ್ಣಾ ... ಹ್ಹಹ್ಹಹ್ಹ..
ಬಿಸಿಬೇಳೆಬಾತು ಎರಡು ಪ್ಲೇಟು ತಾ
ಖಾರಬಾತು ತಾ ವಾಂಗಿಬಾತು ತಾ
ಎರಡು ಟೋಸ್ಟ್ ರೋಸ್ಟ್ ದೋಸೆ ತಾ
ಒಂದು ಬೂಸ್ಟ್ ತಾ ಮೈಸೂರ್ ಪಾಕು ತಾ
ಹೇಳಿದ್ದನ್ನೆಲ್ಲ ಬೇಗ ತಾರಯ್ಯ
ಮಾತು ತಪ್ಪಿದರೆ ಐಟಂ ಮರೆತರೆ
ಬಿಲ್ ನೀನೆ ಕೊಡಬೇಕಪ್ಪ...
ಬಿಸಿಬೇಳೆಬಾತು ಎರಡು ಪ್ಲೇಟ್ ತಗೋ
ಖಾರಾಬಾತ್ ತಗೋ ವಾಂಗಿಬಾತ್ ತಗೋ
ಎರಡು ಟೋಸ್ಟ್ ರೋಸ್ಟ್ ದೋಸೆ ತಗೋ
ಒಂದು ಬೂಸ್ಟ್ ತಗೋ ಬಿಲ್ಲು ಮುನ್ನೂರೈವತ್ತು
ಟಿಪ್ಸ್ ಇಲ್ಲ ಇಲ್ಲಿ ವಾಷ್ ಬೇಸಿನ್ ಅಲ್ಲಿ
ಮತ್ತೇ ಬನ್ನಿ ಇಲ್ಲಿ ನಿಮಗಾಗಿ ನಾನು
ಮರೆತೆಲ್ಲೋ ಮೈಸೂರ್ ಪಾಕು…
ಯಾಕ್ ಅವಸರ ತಗೋ ಮೈಸೂರ್ ಪಾಕು
ಓ ಓ ಓ….ಓ ಓ ಓ….ಓ ಓ ಓ….
ಓ ಓ ಓ ಓ ಓ ಓ…
ನಾ ನಿಮ್ಮ ಈಶ್ವರ್ ಡೋಂಟ್ ವರಿ
ಅಲ್ವೇಸ್ ಬಿ ಹ್ಯಾಪಿ ಅದೇ ನನ್ನ ಪಾಲಿಸಿ
ಸ್ವರ್ಗಕ್ಕೆ ದಾರಿ ಹೇಳ್ತೀನಿ ಕೇಳಿ
ಸರ್ವ್ ಮಾಡಿ ಸ್ವರ್ಗ ನೋಡಿ
ನಮ್ಮ ಹಸಿವ ಮರೆತು
ನಿಮ್ ಹೊಟ್ಟೆ ತುಂಬ್ಸಿ
ಖುಷಿ ಪಡೋರ್ ನಾವು
ನಿಮಗಾಗಿ ನಾವು ನಗೋದಿಕ ಕಾಸಿಲ್ಲಮ್ಮ ಹ್ಹಹ್ಹಹ್ಹ
ಈಶ್ವರ ಈಶ್ವರ ಬೈಟು ಕಾಫಿ ತಾ
ಬಾದಾಮ್ ಹಾಲು ತಾ
ಬಾದಾಮ್ ಬರ್ಫಿ ತಾ
ಈಶ್ವರ ನಮಗೆ
ಒಂದು ಕುಲ್ಫಿ ತಾ
ಕೋಕೋ ಕೋಲಾ ತಾ
ಬೇಗ ಬಿಲ್ಲು ತಾ
ನಾ ನಿಮ್ಮ ಈಶ್ವರ
ನಿಮಗಾಗಿ ಸರ್ವರ್
ನಿಮ್ ಜೋಡಿ ಸೂಪರ್
ನಿಮ್ ಫಿಗರ್ ಬಂಪರ್
ಡೋಂಟ್ ವರಿ ಬಿ ಹ್ಯಾಪಿ ಹೊಯ್...
-
ಧೀಮ್ ತಕ ತೋಮ್ ತಕ ಧೀಮ್ ತಕ ತೋಮ್
ಧೀಮ್ ತಕ ತೋಮ್ತಕ ತಕತೋಮ್
ಗುಂಡಪ್ಪ ಹೋಟೆಲಿದು ಬನ್ರಪ್ಪೋ
ಏನ್ ಬೇಕು ನಿಮ್ಗೆ ಇಲ್ಲಿ ಕೇಳ್ರಪ್ಪೋ
ಈಶ್ವರ್ ಈಶ್ವರ್ ಬೆಣ್ಣೆ ದೋಸೆ ತಾ
ಗುಲಾಬ್ ಜಾಮೂನು ತಾ
ಕೇಸರಿ ಬಾತು ತಾ
ಈಶ್ವರ್ ನಮಗೆ ಎರಡು ಇಡ್ಲಿ ತಾ
ಒಂದು ಬೋಂಡ ತಾ
ಶುಗರ್ ಲೆಸ್ ಕಾಫಿ ತಾ
ನೀ ನಮ್ಮ ಈಶ್ವರ್
ನಿನ್ ಸರ್ವಿಸ್ ಸೂಪರ್
ನಾವಿಬ್ರು ಲವರ್ಸ್ ನಮಗಾಗಿ ನೀನು
ಲವ್ವರ್ಸ್ ಕಾಫಿ ತಾರಪ್ಪ….
ಹೂವ ಹೂವ ಮಲ್ಲಿಗೆ ಹೂವ
ಹೂವಂಥ ಇಡ್ಲಿ ನೀ ತಿನ್ನವ್ವ
ಗುಂಡ ತಿನ್ನು ಮಂಗಳೂರು ಬೋಂಡಾ
ಜಮುನಾ ಯಮುನಾ ತಿನ್ನೀ ಜಾಮುನಾ
ಅಣ್ಣ ಅಣ್ಣ ಮೇಲಕೋಟೆ ಅಣ್ಣ
ಬಿಸಿ ಬಿಸಿ ಬೆಣ್ಣೆ ದೋಸೆ ತಿನ್ನಣ್ಣ
ಬಿಲ್ ಕೊಡದೇ ಹೋಗಬೇಡಣ್ಣ..
ಮೇಲ್ಕೋಟೆ ಅಣ್ಣ ಬಿಲ್ ಬೇಡಣ್ಣಾ
ಈ ದುಡ್ಡನ್ನ ಹುಂಡಿಗೆ ಹಾಕಣ್ಣ
ಧೀಮ್ ತಕ ತೋಮ್ ತಕ ಧೀಮ್ ತಕ ತೋಮ್
ನಾಮಾ ಅವ್ನೆ ಹಾಕೊಂಡ ತೋಮ್ ತಕ ತೋಮ್
ನಿಮಗೇನು ಬೇಕು ಹೇಳ್ರಣ್ಣೋ
ಇಲ್ಲಾ ಅನ್ನೋ ಮಾತೇ ಇಲ್ಲ
ಕೇಳಿದ್ದನ್ನೆಲ್ಲಾ ಒಂದೇ ಸಾರಿ
ತರ್ತಿ ಏನೋ ಹೇಳೊ ತಮ್ಮಾ
ನನ್ ಮೇಲಾಣೆ ಏನು ಬೇಕು ಹೇಳಿ
ಮಾತು ತಪ್ಪಲ್ಲ ತಪ್ಪು ಒಪ್ಪಲ್ಲ
ಈ ಈಶ್ವರ್ ಹಿಂಗೇನಣ್ಣಾ ... ಹ್ಹಹ್ಹಹ್ಹ..
ಬಿಸಿಬೇಳೆಬಾತು ಎರಡು ಪ್ಲೇಟು ತಾ
ಖಾರಬಾತು ತಾ ವಾಂಗಿಬಾತು ತಾ
ಎರಡು ಟೋಸ್ಟ್ ರೋಸ್ಟ್ ದೋಸೆ ತಾ
ಒಂದು ಬೂಸ್ಟ್ ತಾ ಮೈಸೂರ್ ಪಾಕು ತಾ
ಹೇಳಿದ್ದನ್ನೆಲ್ಲ ಬೇಗ ತಾರಯ್ಯ
ಮಾತು ತಪ್ಪಿದರೆ ಐಟಂ ಮರೆತರೆ
ಬಿಲ್ ನೀನೆ ಕೊಡಬೇಕಪ್ಪ...
ಬಿಸಿಬೇಳೆಬಾತು ಎರಡು ಪ್ಲೇಟ್ ತಗೋ
ಖಾರಾಬಾತ್ ತಗೋ ವಾಂಗಿಬಾತ್ ತಗೋ
ಎರಡು ಟೋಸ್ಟ್ ರೋಸ್ಟ್ ದೋಸೆ ತಗೋ
ಒಂದು ಬೂಸ್ಟ್ ತಗೋ ಬಿಲ್ಲು ಮುನ್ನೂರೈವತ್ತು
ಟಿಪ್ಸ್ ಇಲ್ಲ ಇಲ್ಲಿ ವಾಷ್ ಬೇಸಿನ್ ಅಲ್ಲಿ
ಮತ್ತೇ ಬನ್ನಿ ಇಲ್ಲಿ ನಿಮಗಾಗಿ ನಾನು
ಮರೆತೆಲ್ಲೋ ಮೈಸೂರ್ ಪಾಕು…
ಯಾಕ್ ಅವಸರ ತಗೋ ಮೈಸೂರ್ ಪಾಕು
ಓ ಓ ಓ….ಓ ಓ ಓ….ಓ ಓ ಓ….
ಓ ಓ ಓ ಓ ಓ ಓ…
ನಾ ನಿಮ್ಮ ಈಶ್ವರ್ ಡೋಂಟ್ ವರಿ
ಅಲ್ವೇಸ್ ಬಿ ಹ್ಯಾಪಿ ಅದೇ ನನ್ನ ಪಾಲಿಸಿ
ಸ್ವರ್ಗಕ್ಕೆ ದಾರಿ ಹೇಳ್ತೀನಿ ಕೇಳಿ
ಸರ್ವ್ ಮಾಡಿ ಸ್ವರ್ಗ ನೋಡಿ
ನಮ್ಮ ಹಸಿವ ಮರೆತು
ನಿಮ್ ಹೊಟ್ಟೆ ತುಂಬ್ಸಿ
ಖುಷಿ ಪಡೋರ್ ನಾವು
ನಿಮಗಾಗಿ ನಾವು ನಗೋದಿಕ ಕಾಸಿಲ್ಲಮ್ಮ ಹ್ಹಹ್ಹಹ್ಹ
ಈಶ್ವರ ಈಶ್ವರ ಬೈಟು ಕಾಫಿ ತಾ
ಬಾದಾಮ್ ಹಾಲು ತಾ
ಬಾದಾಮ್ ಬರ್ಫಿ ತಾ
ಈಶ್ವರ ನಮಗೆ
ಒಂದು ಕುಲ್ಫಿ ತಾ
ಕೋಕೋ ಕೋಲಾ ತಾ
ಬೇಗ ಬಿಲ್ಲು ತಾ
ನಾ ನಿಮ್ಮ ಈಶ್ವರ
ನಿಮಗಾಗಿ ಸರ್ವರ್
ನಿಮ್ ಜೋಡಿ ಸೂಪರ್
ನಿಮ್ ಫಿಗರ್ ಬಂಪರ್
ಡೋಂಟ್ ವರಿ ಬಿ ಹ್ಯಾಪಿ ಹೊಯ್...
Nee Namma Eshwar song lyrics from Kannada Movie Aham Premasmi starring Eshwar (Balaji), Aarti Chabria, Ravichandran, Lyrics penned by V Ravichandran Sung by S P Balasubrahmanyam, L N Shastry, Raju Ananthaswamy, Music Composed by V Ravichandran, film is Directed by V Ravichandran and film is released on 2005