-
ಹೆಣ್ಣು : ಸೀಟಿ ಹೊಡೆದರೆ ಸಿಗೋದಿಲ್ಲ
ಹುಡುಗಿ ಮನಸು ಓಓ
ಕಣ್ಣು ಹೊಡೆದರೆ ಸಿಗೋದಿಲ್ಲ
ಹುಡುಗಿ ಮನಸು ಹೆಹೆ
ಗಂಡು : ನಿನ್ನ ಮನಸಿಗೆ ಎಂಟ್ರಿ ಹ್ಯಾಗೆ ಹೇಳು ಬೇಗ
ಹೆಣ್ಣು : ಓಹೋಹೋ ನನ್ನ ಮನಸಿಗೆ ಇಲ್ಲ ಬೀಗ
ಕಳೆದು ಹೋಯ್ತು ಏನು ಮಾಡೋದ್ ಈಗ
ಗಂಡು : ಅಯ್ಯೋ ಹುಡುಗಿ ಹೇಳು ಬೇಗ
ನಾವು ಏನು ಮಾಡಬೇಕು ಈಗ
ಹೆಣ್ಣು : ನನ್ನ ಮನಸ್ಸು ಗೆಲ್ಲೋಕೆ ಐದು ಕಂಡಿಷನ್...
ಕಂಡೀಷನ್ ನಂಬರ್ ಒನ್
ಗಂಡು : ಹೇಳಿ ಮೇಡಂ
ಹೆಣ್ಣು : ಮುತ್ತು ಕೊಡಬೇಕು ನಂಗೆ
ಗಂಡು : ವ್ಹಾ..ವ್ಹಾಹ್ ಸೂಪರ್ ಕಂಡೀಷನು
ಹೆಣ್ಣು : ಕಂಡೀಷನ್ ಇನ್ನು ಮುಗಿದಿಲ್ಲ
ಮೈಮೇಲ್ ಬೀಳದೆ ಪೂರ್ತಿ ಕೇಳ್ರೋ
ಮುತ್ತು ಕೊಡೋನು ನಂಗೆ ಕಾಣಬಾರದು
ಮುತ್ತು ಕೊಡೋದನ್ನ ಯಾರು ನೋಡಬಾರದು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಇಂದೆಂಥ ಕಂಡೀಷನ್
ಹೆಣ್ಣು : ನನ್ನ ಪ್ರೀತ್ಸೋಕೆ ಇದೇ ಫೌಂಡೇಶನ್
ಗಂಡು : ಹೇಳೆ ರಸಪೂರಿ ಮಾವಿನಹಣ್ಣೇ
ನಿನ್ನ ಎರಡನೇ ಕಂಡೀಷನ್
ಹೆಣ್ಣು : ಇಲ್ಲಿ ಒಂದು ಮಚ್ಚೆ ಇದೆ
ಒಳಗೆ ಎರಡಿದೆ ಕಂಡು ಹಿಡಿಯಬೇಕು ನೀವು ...
ಓಹೋಹೋ..
ಗಂಡು : ಸಿಪ್ಪೆ ಸುಲಿದರೆ ನೋಡಬಹುದಲ್ವ
ಓಹೋಹೋ...
ಹೆಣ್ಣು : ಕಂಡೀಷನ್ ಇನ್ನು ಮುಗಿದಿಲ್ಲ
ಬಾಯ್ ಬಾಯ್ ಬಿಡದೆ ಪೂರ್ತಿ ಕೇಳ್ರೋ
ಮಚ್ಚೆ ನೋಡೊದನ್ನ ಯಾರು ನೋಡಬಾರದು
ಮಚ್ಚೆ ನೋಡೋನು ನಂಗೆ ಕಾಣಬಾರದು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಇಂದೆಂಥ ಕಂಡೀಷನ್
ಹೆಣ್ಣು : ನನ್ನ ಪ್ರೀತ್ಸೋಕೆ ಇದೆ ಕಾಂಬಿನೇಶನ್
ಕಂಡೀಶನ್ ನಂಬರ್ ತ್ರೀ ...
ಗಂಡು : ಹೇಳಿ ಮೇಡಂ
ಹೆಣ್ಣು : ನನ್ನ ಮನೆಗೆ ಬರಬೇಕು ಒಹೋ...
ನನ್ನ ಅತಿಥಿಯಾಗಿರಬೇಕು
ಗಂಡು : ಕಂಡೀಷನ್ ನಂಬರ್ ತ್ರೀ
ಸೂಪರಾಗಿದೆ ಅದಕೆ ಫಿಟ್ಟಿಂಗು ಏನು ಹೇಳಮ್ಮ
ಹೆಣ್ಣು : ನನ್ನ ಕಣ್ಣಿಗೆ ಅವನು ಕಾಣಬಾರದು
ಅವನನ್ನು ಬೇರೆ ಯಾರು ನೋಡಬಾರದು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಇಂದೆಂಥ ಫಿಟ್ಟಿಂಗು
ಹೆಣ್ಣು : ನನ್ನ ಪ್ರೀತ್ಸೋಕೆ ಇದು ಎಕ್ಸಾಮಿನೇಷನ್
ಗಂಡು : ಓ.. ಚಿಟ್ಟೆ ಇವಳದಲ್ಲ ಬರಿ ತಲೆಹರಟೆ ಒಹೋ..
ಹೆಣ್ಣು : ತಲೆ ಇದ್ರೆ ಈ ಚಿಟ್ಟೆ ತಲೆಹರಟೆ
ನಿಮ್ದು ಅಂದು ಬಿಟ್ರು
ಕಂಡೀಷನ್ ಫೋರ್ ಕೇಳ್ರೋ ಈಗ ಓಹೋಹೋ
ಕನಸಲ್ಲಿ ಅವನು ಬರಬೇಕು
ನನ್ನನ್ನು ಪ್ರೀತಿಸಬೇಕು
ನನಗದು ಕನಸಾಗಿರಬೇಕು
ಅವನಿಗೆ ನಿಜವಾಗಿರಬೇಕು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಹೆಣ್ಣು : ಕಂಡೀಷನ್ ನಂಬರ್ ಫೈವ್
ಗಂಡು : ಹೇಳಿ ಮೇಡಂ
ಹೆಣ್ಣು : ನಾಲ್ಕು ಕಂಡೀಷನ್ ಕೇಳ್ದೋನು
ಹೊತ್ಕೊಂಡ್ ಹೋಗಬೇಕು ನನ್ನ
ಓ.. ಐ ಲವ್ ಯೂ ಅಂತ
ನಾನು ಹೇಳೋವರೆಗು ಅವನ್ಯಾರು ಅಂತ
ನನಗೆ ತಿಳಿಯಬಾರದು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಇದೆಂಥ ಸಿಚುವೇಷನ್
ಹೆಣ್ಣು: ಪ್ರೀತ್ಸೋರಿಗೆಲ್ಲ ಇದೇ ಹೊಸ ಕ್ವೆಶ್ಚನ್
ಹೇಹೇಯ್ ಹೇಹೇಯ್
ಓಹೋಹೋಯ್ ಹೇಯ್ ಹೋ ...
-
ಹೆಣ್ಣು : ಸೀಟಿ ಹೊಡೆದರೆ ಸಿಗೋದಿಲ್ಲ
ಹುಡುಗಿ ಮನಸು ಓಓ
ಕಣ್ಣು ಹೊಡೆದರೆ ಸಿಗೋದಿಲ್ಲ
ಹುಡುಗಿ ಮನಸು ಹೆಹೆ
ಗಂಡು : ನಿನ್ನ ಮನಸಿಗೆ ಎಂಟ್ರಿ ಹ್ಯಾಗೆ ಹೇಳು ಬೇಗ
ಹೆಣ್ಣು : ಓಹೋಹೋ ನನ್ನ ಮನಸಿಗೆ ಇಲ್ಲ ಬೀಗ
ಕಳೆದು ಹೋಯ್ತು ಏನು ಮಾಡೋದ್ ಈಗ
ಗಂಡು : ಅಯ್ಯೋ ಹುಡುಗಿ ಹೇಳು ಬೇಗ
ನಾವು ಏನು ಮಾಡಬೇಕು ಈಗ
ಹೆಣ್ಣು : ನನ್ನ ಮನಸ್ಸು ಗೆಲ್ಲೋಕೆ ಐದು ಕಂಡಿಷನ್...
ಕಂಡೀಷನ್ ನಂಬರ್ ಒನ್
ಗಂಡು : ಹೇಳಿ ಮೇಡಂ
ಹೆಣ್ಣು : ಮುತ್ತು ಕೊಡಬೇಕು ನಂಗೆ
ಗಂಡು : ವ್ಹಾ..ವ್ಹಾಹ್ ಸೂಪರ್ ಕಂಡೀಷನು
ಹೆಣ್ಣು : ಕಂಡೀಷನ್ ಇನ್ನು ಮುಗಿದಿಲ್ಲ
ಮೈಮೇಲ್ ಬೀಳದೆ ಪೂರ್ತಿ ಕೇಳ್ರೋ
ಮುತ್ತು ಕೊಡೋನು ನಂಗೆ ಕಾಣಬಾರದು
ಮುತ್ತು ಕೊಡೋದನ್ನ ಯಾರು ನೋಡಬಾರದು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಇಂದೆಂಥ ಕಂಡೀಷನ್
ಹೆಣ್ಣು : ನನ್ನ ಪ್ರೀತ್ಸೋಕೆ ಇದೇ ಫೌಂಡೇಶನ್
ಗಂಡು : ಹೇಳೆ ರಸಪೂರಿ ಮಾವಿನಹಣ್ಣೇ
ನಿನ್ನ ಎರಡನೇ ಕಂಡೀಷನ್
ಹೆಣ್ಣು : ಇಲ್ಲಿ ಒಂದು ಮಚ್ಚೆ ಇದೆ
ಒಳಗೆ ಎರಡಿದೆ ಕಂಡು ಹಿಡಿಯಬೇಕು ನೀವು ...
ಓಹೋಹೋ..
ಗಂಡು : ಸಿಪ್ಪೆ ಸುಲಿದರೆ ನೋಡಬಹುದಲ್ವ
ಓಹೋಹೋ...
ಹೆಣ್ಣು : ಕಂಡೀಷನ್ ಇನ್ನು ಮುಗಿದಿಲ್ಲ
ಬಾಯ್ ಬಾಯ್ ಬಿಡದೆ ಪೂರ್ತಿ ಕೇಳ್ರೋ
ಮಚ್ಚೆ ನೋಡೊದನ್ನ ಯಾರು ನೋಡಬಾರದು
ಮಚ್ಚೆ ನೋಡೋನು ನಂಗೆ ಕಾಣಬಾರದು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಇಂದೆಂಥ ಕಂಡೀಷನ್
ಹೆಣ್ಣು : ನನ್ನ ಪ್ರೀತ್ಸೋಕೆ ಇದೆ ಕಾಂಬಿನೇಶನ್
ಕಂಡೀಶನ್ ನಂಬರ್ ತ್ರೀ ...
ಗಂಡು : ಹೇಳಿ ಮೇಡಂ
ಹೆಣ್ಣು : ನನ್ನ ಮನೆಗೆ ಬರಬೇಕು ಒಹೋ...
ನನ್ನ ಅತಿಥಿಯಾಗಿರಬೇಕು
ಗಂಡು : ಕಂಡೀಷನ್ ನಂಬರ್ ತ್ರೀ
ಸೂಪರಾಗಿದೆ ಅದಕೆ ಫಿಟ್ಟಿಂಗು ಏನು ಹೇಳಮ್ಮ
ಹೆಣ್ಣು : ನನ್ನ ಕಣ್ಣಿಗೆ ಅವನು ಕಾಣಬಾರದು
ಅವನನ್ನು ಬೇರೆ ಯಾರು ನೋಡಬಾರದು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಇಂದೆಂಥ ಫಿಟ್ಟಿಂಗು
ಹೆಣ್ಣು : ನನ್ನ ಪ್ರೀತ್ಸೋಕೆ ಇದು ಎಕ್ಸಾಮಿನೇಷನ್
ಗಂಡು : ಓ.. ಚಿಟ್ಟೆ ಇವಳದಲ್ಲ ಬರಿ ತಲೆಹರಟೆ ಒಹೋ..
ಹೆಣ್ಣು : ತಲೆ ಇದ್ರೆ ಈ ಚಿಟ್ಟೆ ತಲೆಹರಟೆ
ನಿಮ್ದು ಅಂದು ಬಿಟ್ರು
ಕಂಡೀಷನ್ ಫೋರ್ ಕೇಳ್ರೋ ಈಗ ಓಹೋಹೋ
ಕನಸಲ್ಲಿ ಅವನು ಬರಬೇಕು
ನನ್ನನ್ನು ಪ್ರೀತಿಸಬೇಕು
ನನಗದು ಕನಸಾಗಿರಬೇಕು
ಅವನಿಗೆ ನಿಜವಾಗಿರಬೇಕು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಹೆಣ್ಣು : ಕಂಡೀಷನ್ ನಂಬರ್ ಫೈವ್
ಗಂಡು : ಹೇಳಿ ಮೇಡಂ
ಹೆಣ್ಣು : ನಾಲ್ಕು ಕಂಡೀಷನ್ ಕೇಳ್ದೋನು
ಹೊತ್ಕೊಂಡ್ ಹೋಗಬೇಕು ನನ್ನ
ಓ.. ಐ ಲವ್ ಯೂ ಅಂತ
ನಾನು ಹೇಳೋವರೆಗು ಅವನ್ಯಾರು ಅಂತ
ನನಗೆ ತಿಳಿಯಬಾರದು
ಗಂಡು : ಅಯ್ಯಯ್ಯೋ ಅಯ್ಯಯ್ಯೋ
ಇದೆಂಥ ಸಿಚುವೇಷನ್
ಹೆಣ್ಣು: ಪ್ರೀತ್ಸೋರಿಗೆಲ್ಲ ಇದೇ ಹೊಸ ಕ್ವೆಶ್ಚನ್
ಹೇಹೇಯ್ ಹೇಹೇಯ್
ಓಹೋಹೋಯ್ ಹೇಯ್ ಹೋ ...
Five Condition song lyrics from Kannada Movie Aham Premasmi starring Eshwar (Balaji), Aarti Chabria, Ravichandran, Lyrics penned by V Ravichandran Sung by Suresh Peters, Sunidhi Chauhan, Music Composed by V Ravichandran, film is Directed by V Ravichandran and film is released on 2005