ಗಂಡು : ಓ... ಪ್ರೀತಿಯೇ..
ಹೆಣ್ಣು : ಸರಿಗಮ ನಿಸನಿಸ
ಗಂಡು : ಪ್ರೀತ್ಸೋಣ
ಹೆಣ್ಣು : ಸರಿಗಮ ನಿನಿಸ
ಗಂಡು : ಓ.. ಪ್ರೀತಿಯೇ.. ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ಏ ಏ ಏ ....
ಓ ಪ್ರೀತಿಯೇ ಪ್ರೀತ್ಸೋಣ ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ
ನಿನ್ನನು ಕಾಣದಾ ಕ್ಷಣ ಬರುವ
ಕೋಪ ಪ್ರೀತಿಯೋ ಸ್ವಾರ್ಥವೋ
ನೀನು ನನಗೆ ಮಾತ್ರ ಅನ್ನೋ
ಆಸೆ ಪ್ರೀತಿಯೋ ಸ್ವಾರ್ಥವೋ
ಗಂಡು : ಓ... ಪ್ರೀತಿಯೇ..
ಹೆಣ್ಣು : ಸರಿಗಮ ನಿಸನಿಸ
ಗಂಡು : ಪ್ರೀತ್ಸೋಣ
ಹೆಣ್ಣು : ಸರಿಗಮ ನಿನಿಸ
ಗಂಡು : ಓ.. ಪ್ರೀತಿಯೇ.. ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ....
ಗಂಡು : ನಿನ್ನಾ ಸೋಕೋ ಗಾಳಿ ನನ್ನುಸಿರೇ ಆಗಬೇಕು ಬೆಚ್ಚಲಿ
ಬೆಚ್ಚಲಿ ಮೈಯಿಗೆ ನಾ ಕಚಗುಳಿ ಆಗಬೇಕು ನನ್ನಾ ಕಣ್ಣಿಗೇ
ಹೆಣ್ಣು : ನನ್ನಾ ಕಣ್ಣಿಗೆ ಮಾತ್ರ ನೀನು
ಕಾಣಬೇಕು ಕಣ್ಣಿನ ರೆಪ್ಪೆಯೆ
ಚಾಮರಾ ಆಗಬೇಕು ಒಹೋ ಹೋ
ಓ.. ಪ್ರೀತಿಯೇ.. ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ಏ ಏ ಏ ....
ಓ ಪ್ರೀತಿಯೇ ಪ್ರೀತ್ಸೋಣ ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ
ನಿನ್ನನು ಕಾಣದಾ ಕ್ಷಣ ಬರುವ
ಕೋಪ ಪ್ರೀತಿಯೋ ಸ್ವಾರ್ಥವೋ
ನೀನು ನನಗೆ ಮಾತ್ರ ಅನ್ನೋ
ಆಸೆ ಪ್ರೀತಿಯೋ ಸ್ವಾರ್ಥವೋ
ಗಂಡು : ಓ... ಪ್ರೀತಿಯೇ..
ಹೆಣ್ಣು : ಸರಿಗಮ ನಿಸನಿಸ
ಗಂಡು : ಪ್ರೀತ್ಸೋಣ
ಹೆಣ್ಣು : ಸರಿಗಮ ನಿನಿಸ
ಗಂಡು : ಓ.. ಪ್ರೀತಿಯೇ.. ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ....
ಗಂಡು : ಹೂವೇ ನಿನ್ನ ಪ್ರೀತ್ಸೋ ದುಂಬಿ ನಾನೇ ಆಗಬೇಕು
ಬೇರೆ ಬೇರೆ ದುಂಬಿಗೆ
ನೀ ಮೊಗ್ಗೆ ಆಗಬೇಕು ನನ್ನಾ ಹಾಡಿಗೆ
ಹೆಣ್ಣು : ನನ್ನಾ ಹಾಡಿಗೆ ಮಾತ್ರ ನೀನು ಅರಳಬೇಕು
ಸರಿಗಮ ಸೆರೆಯಲಿ
ನಾವಿಬ್ಬರು ಸೇರಬೇಕು ಓಹೋಹೋ..
ಗಂಡು : ಓ... ಪ್ರೀತಿಯೇ..
ಗಂಡು : ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ಏ ಏ ಏ ....
ಓ ಪ್ರೀತಿಯೇ ಪ್ರೀತ್ಸೋಣ ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ
ನಿನ್ನನು ಕಾಣದಾ ಕ್ಷಣ ಬರುವ
ಕೋಪ ಪ್ರೀತಿಯೋ ಸ್ವಾರ್ಥವೋ
ನೀನು ನನಗೆ ಮಾತ್ರ ಅನ್ನೋ
ಆಸೆ ಪ್ರೀತಿಯೋ ಸ್ವಾರ್ಥವೋ
ಗಂಡು : ಓ... ಪ್ರೀತಿಯೇ..
ಗಂಡು : ಓ... ಪ್ರೀತಿಯೇ..
ಹೆಣ್ಣು : ಸರಿಗಮ ನಿಸನಿಸ
ಗಂಡು : ಪ್ರೀತ್ಸೋಣ
ಹೆಣ್ಣು : ಸರಿಗಮ ನಿನಿಸ
ಗಂಡು : ಓ.. ಪ್ರೀತಿಯೇ.. ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ಏ ಏ ಏ ....
ಓ ಪ್ರೀತಿಯೇ ಪ್ರೀತ್ಸೋಣ ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ
ನಿನ್ನನು ಕಾಣದಾ ಕ್ಷಣ ಬರುವ
ಕೋಪ ಪ್ರೀತಿಯೋ ಸ್ವಾರ್ಥವೋ
ನೀನು ನನಗೆ ಮಾತ್ರ ಅನ್ನೋ
ಆಸೆ ಪ್ರೀತಿಯೋ ಸ್ವಾರ್ಥವೋ
ಗಂಡು : ಓ... ಪ್ರೀತಿಯೇ..
ಹೆಣ್ಣು : ಸರಿಗಮ ನಿಸನಿಸ
ಗಂಡು : ಪ್ರೀತ್ಸೋಣ
ಹೆಣ್ಣು : ಸರಿಗಮ ನಿನಿಸ
ಗಂಡು : ಓ.. ಪ್ರೀತಿಯೇ.. ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ....
ಗಂಡು : ನಿನ್ನಾ ಸೋಕೋ ಗಾಳಿ ನನ್ನುಸಿರೇ ಆಗಬೇಕು ಬೆಚ್ಚಲಿ
ಬೆಚ್ಚಲಿ ಮೈಯಿಗೆ ನಾ ಕಚಗುಳಿ ಆಗಬೇಕು ನನ್ನಾ ಕಣ್ಣಿಗೇ
ಹೆಣ್ಣು : ನನ್ನಾ ಕಣ್ಣಿಗೆ ಮಾತ್ರ ನೀನು
ಕಾಣಬೇಕು ಕಣ್ಣಿನ ರೆಪ್ಪೆಯೆ
ಚಾಮರಾ ಆಗಬೇಕು ಒಹೋ ಹೋ
ಓ.. ಪ್ರೀತಿಯೇ.. ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ಏ ಏ ಏ ....
ಓ ಪ್ರೀತಿಯೇ ಪ್ರೀತ್ಸೋಣ ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ
ನಿನ್ನನು ಕಾಣದಾ ಕ್ಷಣ ಬರುವ
ಕೋಪ ಪ್ರೀತಿಯೋ ಸ್ವಾರ್ಥವೋ
ನೀನು ನನಗೆ ಮಾತ್ರ ಅನ್ನೋ
ಆಸೆ ಪ್ರೀತಿಯೋ ಸ್ವಾರ್ಥವೋ
ಗಂಡು : ಓ... ಪ್ರೀತಿಯೇ..
ಹೆಣ್ಣು : ಸರಿಗಮ ನಿಸನಿಸ
ಗಂಡು : ಪ್ರೀತ್ಸೋಣ
ಹೆಣ್ಣು : ಸರಿಗಮ ನಿನಿಸ
ಗಂಡು : ಓ.. ಪ್ರೀತಿಯೇ.. ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ....
ಗಂಡು : ಹೂವೇ ನಿನ್ನ ಪ್ರೀತ್ಸೋ ದುಂಬಿ ನಾನೇ ಆಗಬೇಕು
ಬೇರೆ ಬೇರೆ ದುಂಬಿಗೆ
ನೀ ಮೊಗ್ಗೆ ಆಗಬೇಕು ನನ್ನಾ ಹಾಡಿಗೆ
ಹೆಣ್ಣು : ನನ್ನಾ ಹಾಡಿಗೆ ಮಾತ್ರ ನೀನು ಅರಳಬೇಕು
ಸರಿಗಮ ಸೆರೆಯಲಿ
ನಾವಿಬ್ಬರು ಸೇರಬೇಕು ಓಹೋಹೋ..
ಗಂಡು : ಓ... ಪ್ರೀತಿಯೇ..
ಗಂಡು : ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ ಏ ಏ ಏ ....
ಓ ಪ್ರೀತಿಯೇ ಪ್ರೀತ್ಸೋಣ ಪ್ರೀತ್ಸೋಣ
ನೀ ಸ್ವಾರ್ಥಿಯೇ ನಿಸ್ವಾರ್ಥಿಯೇ
ನಿನ್ನನು ಕಾಣದಾ ಕ್ಷಣ ಬರುವ
ಕೋಪ ಪ್ರೀತಿಯೋ ಸ್ವಾರ್ಥವೋ
ನೀನು ನನಗೆ ಮಾತ್ರ ಅನ್ನೋ
ಆಸೆ ಪ್ರೀತಿಯೋ ಸ್ವಾರ್ಥವೋ
ಗಂಡು : ಓ... ಪ್ರೀತಿಯೇ..
O Preethiye song lyrics from Kannada Movie Aham Premasmi starring Eshwar (Balaji), Aarti Chabria, Ravichandran, Lyrics penned by V Ravichandran Sung by S P Balasubrahmanyam, Suma Shastry, Music Composed by V Ravichandran, film is Directed by V Ravichandran and film is released on 2005