Nandalaala Lyrics

in Agni Panjara

Video:

LYRIC

-
ಒದ್ದೆ ಸೀರೆ ಒದ್ದೆ ಮೈಯ್ಯಿ
ಮುದ್ದು ಇದೇನೊ ನಂದಲಾಲ
ಸದ್ದಿಲ್ಲದೆ ಬಂದು ಹೀಗೆ ಅಪ್ಪಿದೆಯೇಕೊ ನಂದಲಾಲ
ತಂಪಿನ ನೀರು ಬಿಸಿಯಾಯ್ತೀಗ ಈ ನಿನ್ನ ಆಟದಲ್ಲಿ
ರಾಧೆಯು ಸ್ವರ್ಗ ಕಾಣುವಳಂತೆ ನಿನ್ನಯ ಲೀಲೆಯಲಿ
ಅಪ್ಪು ಅಪ್ಪು ಹೀಗೆ
 
||ಒದ್ದೆ ಸೀರೆ ಒದ್ದೆ ಮೈಯ್ಯಿ
ಮುದ್ದು ಇದೇನೊ ನಂದಲಾಲ
ಸದ್ದಿಲ್ಲದೆ ಬಂದು ಹೀಗೆ ಅಪ್ಪಿದೆಯೇಕೊ ನಂದಲಾಲ||
 
ಹರೆಯದ ಭಾರಕೆ ಆಸರೆ ಕೊಡಲು ನೀನಿರೆ ಏನು ಆ ಸೊಗಸು
ನೀನಿರೆ ಏನು ಆ ಸೊಗಸು
ಕೆನ್ನೆಯ ಮೇಲೆ ನಿನ್ನ ತುಂಟಾಟದ ಗುರುತಿದೆ ನೋಡು ಇನ್ನೂನು
ನಿನ್ನಯ ದಿನವ ನೆನೆದರೆ ಸಾಕು ಜುಮ್ಮಂತು ಮೈ
ನೋಡಿನ್ನು ಕೊಡಲು ಒಂದು ಕೊಡಲು
ಬಲು ಸವಿಯೊ ನಂದಲಾಲ
 
||ಒದ್ದೆ ಸೀರೆ ಒದ್ದೆ ಮೈಯ್ಯಿ
ಮುದ್ದು ಇದೇನೊ ನಂದಲಾಲ
ಸದ್ದಿಲ್ಲದೆ ಬಂದು ಹೀಗೆ ಅಪ್ಪಿದೆಯೇಕೊ ನಂದಲಾಲ||
 
ನಿನ್ನಲೆ ಬೆರೆತೆ ನನ್ನನೆ ಮರೆತೆ ತಂದೆನು ನಾನು ನನ್ನನ್ನೆ
ತಂದೆನು ನಾನು ನನ್ನನ್ನೆ
ನಾಜೂಕು ಸೊಂಟ ಮೆಲ್ಲಗೆವೊ ತುಂಟ
ನಲ್ಲನೆ ಹಿಡಿವುದು ಹೀಗೇನು
ಕೋಮಲ ಹೂವು ತಾಳೆನು ನೋವು
ರಸಿಕನೆ ಸರಸ ತೋರಿನ್ನು
ಇನಿಯ ಇರು ಸನಿಹ ತಾಳೆ ವಿರಹ ನಂದಲಾಲ
 
||ಒದ್ದೆ ಸೀರೆ ಒದ್ದೆ ಮೈಯ್ಯಿ
ಮುದ್ದು ಇದೇನೊ ನಂದಲಾಲ
ಸದ್ದಿಲ್ಲದೆ ಬಂದು ಹೀಗೆ ಅಪ್ಪಿದೆಯೇಕೊ ನಂದಲಾಲ
ತಂಪಿನ ನೀರು ಬಿಸಿಯಾಯ್ತೀಗ ಈ ನಿನ್ನ ಆಟದಲ್ಲಿ
ರಾಧೆಯು ಸ್ವರ್ಗ ಕಾಣುವಳಂತೆ ನಿನ್ನಯ ಲೀಲೆಯಲಿ
ಅಪ್ಪು ಅಪ್ಪು ಹೀಗೆ||

Nandalaala song lyrics from Kannada Movie Agni Panjara starring Devaraj, Vinaya Prasad, Keerthiraj, Lyrics penned by R N Jayagopal Sung by B R Chaya, Music Composed by , film is Directed by Srinivas and film is released on 1992