-
ಓಜರೆ ಓಜ ಆಜ ರಾಜ ಆಜ
ಓಜರೆ ಓಜ ಆಜ ರಾಜ ಆಜ
ಭಾಷೆ ಬೇಕಿಲ್ಲ ಪ್ರೀತಿಯಾಟಕ್ಕೆ ಕಣ್ಣೆ ಮಾತಾಡಿವೆ
ಹೊತ್ತು ಗೊತ್ತಿಲ್ಲ ಬಂದು ಸೇರಲು ಆಸೆ ಮೈತುಂಬಿದೆ
ಈ ಮೈಯ್ಯ ಬೆಂಕಿಯ ನೀನು ಆರಿಸು ದಾಹ ನಿವಾರಿಸು
ಬಿಗಿದಪ್ಪಿ ನನ್ನ ತಣಿಸು
ಓಜರೆ ಓಜ ಆಜಾರಾಜ ಆಜ
ಹಣ್ಣು ಮಾಗಿದೆ ರಸವು ತುಂಬಿದೆ ಇಲ್ಲಿ ಮಾಲಿ ಇಲ್ಲ
ಕಣ್ಣು ತಪ್ಪಿಸಿ ಕದಿಯೊ ಹಣ್ಣನು ತಡೆಯೊ ಬೇಲಿ ಇಲ್ಲ
ಸವಿನೋಡು ಒಂದು ಸಲ ಪ್ರತಿರಾತ್ರಿ ಬೇಕೆನ್ನದೆ
ರಸದೂಟ ನೀ ಮಾಡಲು ಸಮವಿಲ್ಲ ನೋಡೆನ್ನಲೆ
ರಾತ್ರಿ ಬೇಗ ಜಾರಿದೆ ತಮಪು ಗಾಳಿ ಬೀಸಿದೆ
ಸವಿಯೊ ಸ್ವರ್ಗ ಸುಖವ
ಓಜರೆ ಓಜ ಆಜ ರಾಜ ಆಜ
ಓಜರೆ ಓಜ ಆಜ ರಾಜ ಆಜ
ನಾನು ಆಡಿಸೊ ಸೂತ್ರಬೊಂಬೆಯು ಗಂಡು ಜಾತಿಯಲ್ಲ
ಕಣ್ಣ ಸನ್ನೆಗೆ ಸೋತು ಬರುವರು ಹುಡುಗ ಮುದುಕರೆಲ್ಲ
ತುಟಿ ಜೇನು ನೀ ಹೀರಲು ಈ ವಿಸ್ಕಿ ಇನ್ನೇತಕೆ
ನಾ ಇಲ್ಲಿ ನಿಂಗಾಗಿದೆ ಹೂಮಂಚ ಬೇರೇತಕೆ
ಮನಸ್ಸು ಮನಸ್ಸು ಕೂಡಲಿ ಪ್ರೀತಿ ರಾಗ ಹಾಡಲಿ
ಹಾಕು ಹೊಸತು ತಾಳ
||ಓಜರೆ ಓಜ ಆಜ ರಾಜ ಆಜ
ಓಜರೆ ಓಜ ಆಜ ರಾಜ ಆಜ
ಭಾಷೆ ಬೇಕಿಲ್ಲ ಪ್ರೀತಿಯಾಟಕ್ಕೆ ಕಣ್ಣೆ ಮಾತಾಡಿವೆ
ಹೊತ್ತು ಗೊತ್ತಿಲ್ಲ ಬಂದು ಸೇರಲು ಆಸೆ ಮೈತುಂಬಿದೆ
ಈ ಮೈಯ್ಯ ಬೆಂಕಿಯ ನೀನು ಆರಿಸು ದಾಹ ನಿವಾರಿಸು
ಬಿಗಿದಪ್ಪಿ ನನ್ನ ತಣಿಸು||

Hoja Re Hoja song lyrics from Kannada Movie Agni Panjara starring Devaraj, Vinaya Prasad, Keerthiraj, Lyrics penned by R N Jayagopal Sung by Manjula Gururaj, Music Composed by , film is Directed by Srinivas and film is released on 1992