Joojhadidhe Lyrics

ಜೂಜಾಡಿದೆ Lyrics

in Agni Panjara

in ಅಗ್ನಿ ಪಂಜರ

Video:
ಸಂಗೀತ ವೀಡಿಯೊ:

LYRIC

-
ಅರೆ ಜೂಜಾಡಿದೆ ನಾನು ಮಂಕುತಿಮ್ಮ
ಜೇಬು ಖಾಲಿ ಅಯ್ಯೊ ರಾಮ ರಾಮ
ಬಿತ್ತೊ ನಂಗೆ ಬರಿ ಪಂಗನಾಮ
ತೆಂಗಿನಚಿಪ್ಪು ಕೈಗೆ ಕೊಟ್ರು ತಮ್ಮ
ದುಃಖನ ಮರೆಯೋಕೆ ಹೊಡೆಯೋರಮ್ಮ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
 
ಎಲೆಕ್ಷನ್ನಿಗೆ ನಾ ನಿಂತ್ಕೊಂಡಿದ್ರೆ
ಗೆದ್ರೆ ಎಮ್‌ ಎಲ್‌ ಎ ನೊ ಎಮ್‌ ಪಿ ಆಗ್ತ ಇದ್ದೆ
ಏಳು ಬೆಟ್ಟ ಹತ್ತಿ ಹೋಗಿ ತಿರುಪತಿ ಹುಂಡಿಲಿ ಹಾಕಿ
ಪುಣ್ಯ ಪಡಿತ ಇದ್ದೆ
ಕಾಸು ಹಾಳಾಗಿ ಹೋಯ್ತು ಏಯ್‌ ತಲೆಯು ಬೋಳಾಗಿ ಹೋಯ್ತು
(ನೋಡ್ರಪ್ಪೊ)
ಕೆಟ್‌ ಮೇಲೆ ಬುದ್ದಿನು ಬಂತು
(ಐಸರಿಸ್ಕಿ)
ಸಾಲದ ಪ್ರೋನೋಟು ತಂತು
ತಾಯಿ ತಾಳಿ ನಾ ಕದ್ದೆ ಎಲ್ಲ ಗೋವಿಂದ
ರಾಮ ಕೃಷ್ಣ ಹರಿ ಹರಿ ಭಜರೆ ಗೋವಿಂದ
ಚಿನ್ನದ ಉಂಗುರ ಹುಲಿ ಚೈನ್‌ ಕೇರ್‌ ಆಫ್‌ ಗೋವಿಂದ
ರಾಮ ಕೃಷ್ಣ ಹರಿ ಹರಿ ಭಜರೆ ಮುಕುಂದ
ವಾ ವಾರೆ ಜೂಜೆ ನಿನ್ನ ಮೋಜೆ ಮೋಜು
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
 
ಆ ಪಾಂಡವ ಹೆಂಡ್ತಿನ ಪಣವಾಗಿಟ್ಟ
ಅವಳ್ನ ಸೋತೆ ಬಿಟ್ಟ ಶಕುನಿ ಕಾರಣ ಎಂದ
ನಳಮಹಾರಾಜ ರಾಜ್ಯ ಯಾರ್ಗೊ ಕೊಟ್ಟ
ಹೆಂಡ್ತಿನ ಕಾಡಲ್‌ ಬಿಟ್ಟ ಎಲ್ಲ ಜೂಜಿನಿಂದ
ಇಸ್ಪೀಟು ನೀ ಹಿಡಿಯಬೇಡ (ಕೇಳ್ರೊ)
ನೂರೆಲೆಯ ನೀ ನಂಬಬೇಡ(ಬೇಡ್ರೊ)
ಗ್ಯಾಂಬ್ಲಿಗೆ ಮಾಡಬೇಕು ಬ್ಯಾನು ಸಂತೋಷ ಪಡ್ತೀನಿ ನಾನು
ರಾಜ ರಾಣಿ ಜೋಕರ್‌ ನಮ್ದೆ ಎಲ್ಲ ಗೋವಿಂದ
ರಾಮ ಕೃಷ್ಣ ಹರಿ ಹರಿ ಭಜರೆ ಗೋವಿಂದ
ನನ್‌ ಮಗಂದು ಲಕ್‌‌ ಟೋಕರ್ ಕೊಟ್ರೆ ಬಾಳೆ ಗೋವಿಂದ
ರಾಮ ಕೃಷ್ಣ ಹರಿ ಹರಿ ಭಜರೆ ಮುಕುಂದ
ಕೇಳಮ್ಮ ನೀನೆಂದು ಜೂಜಾಡ್ಬೇಡ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
 
ಕೋಳಿ ಫಾರಂ ನಾ ಇಟ್ಕೊಂಡಿದ್ರೆ
ದಿನ ಚಿಲ್ಲಿ ಚಿಕನ್‌ ನಾ ಹೊಡಿತ ಇದ್ದೆ
ಸಾರಾಯಂಗಡಿ ನಾನು ಇಟ್ಕೊಂಡಿದ್ರೆ
ದಿನ ಸೀಸೆಗಟ್ಲ ಒಳಗೆ ಇಳಿಸ್ತ ಇದ್ದೆ
ಮನೆಯ ನಾ ಮಾರಿಬಿಟ್ಟೆ ಆ ಅದರಲಿ ಜೂಜಾಡಿಬಿಟ್ಟೆ
ಗೆದ್ರೆ ಅರಮನೆ ಕಟ್ತೀನಿ (ಸೋತೊಗ್ಬಿಟ್ರೆ) ಅನುಭವ ಸಿಕ್ತು ಅಂತೀನಿ
ಹೇ ಇದೆ ದುಡ್ಡು ಹಾಕಿ ನಾನು ಸಿನೆಮಾ ಮಾಡಿದ್ರೆ
ಫೈವ್‌ ಸ್ಟಾರ್‌ ಹೋಟೆಲ್‌ ಮಾಲೀಕ ಆಗ್ತ ಇದ್ದೆ ನೀ
ಗೋತ ಹೊಡುದ್ರೆ ಏನ್‌ ಆಗ್ತಿದ್ನೊ ಅಯ್ಯೊ ರಾಮ
ಭವತಿ ಭಿಕ್ಷಾಂದೇಹಿ ಅಂತ ಅಲಿತ ಇದ್ದೆ ನೀ
(ಹೌದ)
ಹಾಗಾದ್ರೆ ಭೇಡ್ವೆ ಬೇಡಪ್ಪ ಈ ಆಟ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಓ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
 
||ಜೂಜಾಡಿದೆ ನಾನು ಮಂಕುತಿಮ್ಮ
ಜೇಬು ಖಾಲಿ ಅಯ್ಯೊ ರಾಮ ರಾಮ
ಬಿತ್ತೊ ನಂಗೆ ಬರಿ ಪಂಗನಾಮ
ತೆಂಗಿನಚಿಪ್ಪು ಕೈಗೆ ಕೊಟ್ರು ತಮ್ಮ
ದುಃಖನ ಮರೆಯೋಕೆ ಹೊಡೆಯೋರಮ್ಮ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಓ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮರೆ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ||
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮರೆ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ||

-
ಅರೆ ಜೂಜಾಡಿದೆ ನಾನು ಮಂಕುತಿಮ್ಮ
ಜೇಬು ಖಾಲಿ ಅಯ್ಯೊ ರಾಮ ರಾಮ
ಬಿತ್ತೊ ನಂಗೆ ಬರಿ ಪಂಗನಾಮ
ತೆಂಗಿನಚಿಪ್ಪು ಕೈಗೆ ಕೊಟ್ರು ತಮ್ಮ
ದುಃಖನ ಮರೆಯೋಕೆ ಹೊಡೆಯೋರಮ್ಮ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
 
ಎಲೆಕ್ಷನ್ನಿಗೆ ನಾ ನಿಂತ್ಕೊಂಡಿದ್ರೆ
ಗೆದ್ರೆ ಎಮ್‌ ಎಲ್‌ ಎ ನೊ ಎಮ್‌ ಪಿ ಆಗ್ತ ಇದ್ದೆ
ಏಳು ಬೆಟ್ಟ ಹತ್ತಿ ಹೋಗಿ ತಿರುಪತಿ ಹುಂಡಿಲಿ ಹಾಕಿ
ಪುಣ್ಯ ಪಡಿತ ಇದ್ದೆ
ಕಾಸು ಹಾಳಾಗಿ ಹೋಯ್ತು ಏಯ್‌ ತಲೆಯು ಬೋಳಾಗಿ ಹೋಯ್ತು
(ನೋಡ್ರಪ್ಪೊ)
ಕೆಟ್‌ ಮೇಲೆ ಬುದ್ದಿನು ಬಂತು
(ಐಸರಿಸ್ಕಿ)
ಸಾಲದ ಪ್ರೋನೋಟು ತಂತು
ತಾಯಿ ತಾಳಿ ನಾ ಕದ್ದೆ ಎಲ್ಲ ಗೋವಿಂದ
ರಾಮ ಕೃಷ್ಣ ಹರಿ ಹರಿ ಭಜರೆ ಗೋವಿಂದ
ಚಿನ್ನದ ಉಂಗುರ ಹುಲಿ ಚೈನ್‌ ಕೇರ್‌ ಆಫ್‌ ಗೋವಿಂದ
ರಾಮ ಕೃಷ್ಣ ಹರಿ ಹರಿ ಭಜರೆ ಮುಕುಂದ
ವಾ ವಾರೆ ಜೂಜೆ ನಿನ್ನ ಮೋಜೆ ಮೋಜು
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
 
ಆ ಪಾಂಡವ ಹೆಂಡ್ತಿನ ಪಣವಾಗಿಟ್ಟ
ಅವಳ್ನ ಸೋತೆ ಬಿಟ್ಟ ಶಕುನಿ ಕಾರಣ ಎಂದ
ನಳಮಹಾರಾಜ ರಾಜ್ಯ ಯಾರ್ಗೊ ಕೊಟ್ಟ
ಹೆಂಡ್ತಿನ ಕಾಡಲ್‌ ಬಿಟ್ಟ ಎಲ್ಲ ಜೂಜಿನಿಂದ
ಇಸ್ಪೀಟು ನೀ ಹಿಡಿಯಬೇಡ (ಕೇಳ್ರೊ)
ನೂರೆಲೆಯ ನೀ ನಂಬಬೇಡ(ಬೇಡ್ರೊ)
ಗ್ಯಾಂಬ್ಲಿಗೆ ಮಾಡಬೇಕು ಬ್ಯಾನು ಸಂತೋಷ ಪಡ್ತೀನಿ ನಾನು
ರಾಜ ರಾಣಿ ಜೋಕರ್‌ ನಮ್ದೆ ಎಲ್ಲ ಗೋವಿಂದ
ರಾಮ ಕೃಷ್ಣ ಹರಿ ಹರಿ ಭಜರೆ ಗೋವಿಂದ
ನನ್‌ ಮಗಂದು ಲಕ್‌‌ ಟೋಕರ್ ಕೊಟ್ರೆ ಬಾಳೆ ಗೋವಿಂದ
ರಾಮ ಕೃಷ್ಣ ಹರಿ ಹರಿ ಭಜರೆ ಮುಕುಂದ
ಕೇಳಮ್ಮ ನೀನೆಂದು ಜೂಜಾಡ್ಬೇಡ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
 
ಕೋಳಿ ಫಾರಂ ನಾ ಇಟ್ಕೊಂಡಿದ್ರೆ
ದಿನ ಚಿಲ್ಲಿ ಚಿಕನ್‌ ನಾ ಹೊಡಿತ ಇದ್ದೆ
ಸಾರಾಯಂಗಡಿ ನಾನು ಇಟ್ಕೊಂಡಿದ್ರೆ
ದಿನ ಸೀಸೆಗಟ್ಲ ಒಳಗೆ ಇಳಿಸ್ತ ಇದ್ದೆ
ಮನೆಯ ನಾ ಮಾರಿಬಿಟ್ಟೆ ಆ ಅದರಲಿ ಜೂಜಾಡಿಬಿಟ್ಟೆ
ಗೆದ್ರೆ ಅರಮನೆ ಕಟ್ತೀನಿ (ಸೋತೊಗ್ಬಿಟ್ರೆ) ಅನುಭವ ಸಿಕ್ತು ಅಂತೀನಿ
ಹೇ ಇದೆ ದುಡ್ಡು ಹಾಕಿ ನಾನು ಸಿನೆಮಾ ಮಾಡಿದ್ರೆ
ಫೈವ್‌ ಸ್ಟಾರ್‌ ಹೋಟೆಲ್‌ ಮಾಲೀಕ ಆಗ್ತ ಇದ್ದೆ ನೀ
ಗೋತ ಹೊಡುದ್ರೆ ಏನ್‌ ಆಗ್ತಿದ್ನೊ ಅಯ್ಯೊ ರಾಮ
ಭವತಿ ಭಿಕ್ಷಾಂದೇಹಿ ಅಂತ ಅಲಿತ ಇದ್ದೆ ನೀ
(ಹೌದ)
ಹಾಗಾದ್ರೆ ಭೇಡ್ವೆ ಬೇಡಪ್ಪ ಈ ಆಟ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಓ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
 
||ಜೂಜಾಡಿದೆ ನಾನು ಮಂಕುತಿಮ್ಮ
ಜೇಬು ಖಾಲಿ ಅಯ್ಯೊ ರಾಮ ರಾಮ
ಬಿತ್ತೊ ನಂಗೆ ಬರಿ ಪಂಗನಾಮ
ತೆಂಗಿನಚಿಪ್ಪು ಕೈಗೆ ಕೊಟ್ರು ತಮ್ಮ
ದುಃಖನ ಮರೆಯೋಕೆ ಹೊಡೆಯೋರಮ್ಮ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಓ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮರೆ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ||
ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮ ಚುಮ್ಮರೆ ಚುಮ್ಮ
ಪೈಸ ದಿಯ ದರ್ದಿಲಿಯ ಕಥೆ ಕೇಳಮ್ಮ||

Joojhadidhe song lyrics from Kannada Movie Agni Panjara starring Devaraj, Vinaya Prasad, Keerthiraj, Lyrics penned by R N Jayagopal Sung by S P Balasubrahmanyam, Music Composed by , film is Directed by Srinivas and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ