Mugiyithe Lyrics

ಮುಗಿಯಿತೆ Lyrics

in Agni Panjara

in ಅಗ್ನಿ ಪಂಜರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುಗಿಯಿತೆ ಆಡಿದ ಆಟ ಕಡಿಯಿತೆ ಬಾಳಿನ ಬಂಧ
ಇರೊವರೆಗೆ ನಿತ್ಯ ಹೋರಾಟ ನಂತರ ಇಲ್ಲ ಯಾವುದು ಕಾಟ
 
ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
ಮಗ ಬರುವ ಮಸಣದವರೆಗೆ ಏಕಾಂಗಿ ನೀನು ಚಿತೆಗೆ
ಇದೆ ನೋಡು ಸೃಷ್ಟಿ ಸತ್ಯವು
ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
 
ಮುನ್ನೂರು ಆಸೆ ಮನದೆ ಅದಕ್ಕಾಗಿ ಓಟ ಬಿಡದೆ
ನನ್ನವರು ನನ್ನದೆಂಬ ಸ್ವಾರ್ಥ ಕೊನೆಗೆಲ್ಲ ಣೊಡು ವ್ಯರ್ಥ
ನೀರಿನ ಗುಳ್ಳೆ ಅಂತೆ ಎಲ್ಲ ಭ್ರಮೆಯು ಜೀವನ
ಬಂದಿಲ್ಲಿ ಹೋಗುವಂತ ಯಾತ್ರಿಕರು ನೀನು ನಾ
ಅಲ್ಲಿ ಇದೆ ಆ ಮನೆ ಇಲ್ಲಿ ಬಂದೆ ಸುಮ್ಮನೆ
 
||ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
ಮಗ ಬರುವ ಮಸಣದವರೆಗೆ ಏಕಾಂಗಿ ನೀನು ಚಿತೆಗೆ
ಇದೆ ನೋಡು ಸೃಷ್ಟಿ ಸತ್ಯವು||
 
ಇಟ್ಟುದೊ ಇಲ್ಲವು ನಿನಗೆ ಕೊಟ್ಟುದೆ ಬರುವುದು ಜೊತೆಗೆ
ಎಷ್ಟು ನೆಲ ಆಳಿಸರೇನು ಆರಡಿಯ ನಿನ್ನದು ಕೊನೆಗೆ
ಬಾಳಿನಲ್ಲಿ ದ್ವೇಷ ದ್ರೋಹ ಲೋಭ ಮೋಹ ಸಾಧನೆ
ತೀರಿಸದು ನಿನ್ನ ಜನರ ಅಂತರಂಗ ವೇದನೆ
ಕಣ್ಣೀರಲಿ ಆರದು ಚಿತೆ ಬೆಂಕಿ ಜ್ವಾಲೆಯು
 
||ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
ಮಗ ಬರುವ ಮಸಣದವರೆಗೆ ಏಕಾಂಗಿ ನೀನು ಚಿತೆಗೆ
ಇದೆ ನೋಡು ಸೃಷ್ಟಿ ಸತ್ಯವು||
 

-
ಮುಗಿಯಿತೆ ಆಡಿದ ಆಟ ಕಡಿಯಿತೆ ಬಾಳಿನ ಬಂಧ
ಇರೊವರೆಗೆ ನಿತ್ಯ ಹೋರಾಟ ನಂತರ ಇಲ್ಲ ಯಾವುದು ಕಾಟ
 
ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
ಮಗ ಬರುವ ಮಸಣದವರೆಗೆ ಏಕಾಂಗಿ ನೀನು ಚಿತೆಗೆ
ಇದೆ ನೋಡು ಸೃಷ್ಟಿ ಸತ್ಯವು
ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
 
ಮುನ್ನೂರು ಆಸೆ ಮನದೆ ಅದಕ್ಕಾಗಿ ಓಟ ಬಿಡದೆ
ನನ್ನವರು ನನ್ನದೆಂಬ ಸ್ವಾರ್ಥ ಕೊನೆಗೆಲ್ಲ ಣೊಡು ವ್ಯರ್ಥ
ನೀರಿನ ಗುಳ್ಳೆ ಅಂತೆ ಎಲ್ಲ ಭ್ರಮೆಯು ಜೀವನ
ಬಂದಿಲ್ಲಿ ಹೋಗುವಂತ ಯಾತ್ರಿಕರು ನೀನು ನಾ
ಅಲ್ಲಿ ಇದೆ ಆ ಮನೆ ಇಲ್ಲಿ ಬಂದೆ ಸುಮ್ಮನೆ
 
||ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
ಮಗ ಬರುವ ಮಸಣದವರೆಗೆ ಏಕಾಂಗಿ ನೀನು ಚಿತೆಗೆ
ಇದೆ ನೋಡು ಸೃಷ್ಟಿ ಸತ್ಯವು||
 
ಇಟ್ಟುದೊ ಇಲ್ಲವು ನಿನಗೆ ಕೊಟ್ಟುದೆ ಬರುವುದು ಜೊತೆಗೆ
ಎಷ್ಟು ನೆಲ ಆಳಿಸರೇನು ಆರಡಿಯ ನಿನ್ನದು ಕೊನೆಗೆ
ಬಾಳಿನಲ್ಲಿ ದ್ವೇಷ ದ್ರೋಹ ಲೋಭ ಮೋಹ ಸಾಧನೆ
ತೀರಿಸದು ನಿನ್ನ ಜನರ ಅಂತರಂಗ ವೇದನೆ
ಕಣ್ಣೀರಲಿ ಆರದು ಚಿತೆ ಬೆಂಕಿ ಜ್ವಾಲೆಯು
 
||ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
ಮಡದಿಯು ಮನೆಯವರೆಗೆ ಬಂಧುಗಳು ಬೀದಿವರೆಗೆ
ಮಗ ಬರುವ ಮಸಣದವರೆಗೆ ಏಕಾಂಗಿ ನೀನು ಚಿತೆಗೆ
ಇದೆ ನೋಡು ಸೃಷ್ಟಿ ಸತ್ಯವು||
 

Mugiyithe song lyrics from Kannada Movie Agni Panjara starring Devaraj, Vinaya Prasad, Keerthiraj, Lyrics penned by R N Jayagopal Sung by S P Balasubrahmanyam, Music Composed by , film is Directed by Srinivas and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ