-
ಸುಮ್ ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೆ ಪ್ರೀತ್ಸೊಂಗೆ
ಜ್ಯಾಮಿಟ್ರಿ ಬಾಕ್ಸಿನೊಳಗೆ ಕೂತ್ಕೊಂಡು
ಕಾಮೆಂಟ್ರಿ ಹೊಡಿತಿಯಲ್ಲೋ ಮೇಷ್ಟ್ರಂಗೆ
ಯಾರೋ ಲೇ ಯಾರೋ ಯಾರೋ ನೀನು
ಹಳ್ಳಿಯ ಸಲ್ಮಾನು
ಯಾರೋ ಲೇ ಯಾರೋ ಯಾರೋ ನೀನು
ತಲೆ ತಿನ್ನೋ ಸೈತಾನು
||ಸುಮ್ ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೆ ಪ್ರೀತ್ಸೊಂಗೆ||
ಓಡಾಡೋ ಹಂಗಿಲ್ಲ
ಮಾತಾಡೋ ಹಂಗಿಲ್ಲ
ಎಲ್ಲಿದ್ರೆ ಅಲ್ಲಿದ್ದೆ ನೀನು
ನೀ ಸುಮ್ನೆ ನೋಡಿದ್ರು
ತಲೆ ಕೆಟ್ಟು ಕೋಗುತ್ತೆ
ಕೈ ಜಾರಿ ಹೋಗ್ಬಿಟ್ಟೆ ನಾನು
ರಾಜಾ ರಾಣಿ ಆಟ ಆಡೋ
ಕ್ಲಾಸಿನ ಒಳಗು
ನನ್ನ ನಿನ್ನ ಮುಖವೇ ಕಾಣ್ತು
ಏನ್ ಮಾಡ್ಲೊ ಗುಗ್ಗು
ಕಷ್ಟ ಎಷ್ಟೇ ಬಂದ್ರು ಇಷ್ಟಾನೋ ನಂಗ್ ನೀನು
ನನ್ನಪ್ಪ ಹೊಡ್ದ್ರೂನು ಐ ಲವ್ ಯೂ
ಲವ್ ಯೂ ಲವ್ ಯೂ
ಯಾರೋ ಲೇ ಯಾರೋ ಯಾರೋ ನೀನು
ನೆನಪಲ್ಲೇ ಸಾಯ್ಸೋನು
ಯಾರೋ ಲೇ ಯಾರೋ ಯಾರೋ ನೀನು
ಹಸಿ ಮೈಯ್ಯ ಕಾಯ್ಸೋನು
||ಸುಮ್ ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೆ ಪ್ರೀತ್ಸೊಂಗೆ||
ಪ್ರೀತ್ಸೊಂಗೆ ಪ್ರೀತ್ಸೊಂಗೆ
ಪ್ರೀತ್ಸೊಂಗೆ ಪ್ರೀತ್ಸೊಂಗೆ
-
ಸುಮ್ ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೆ ಪ್ರೀತ್ಸೊಂಗೆ
ಜ್ಯಾಮಿಟ್ರಿ ಬಾಕ್ಸಿನೊಳಗೆ ಕೂತ್ಕೊಂಡು
ಕಾಮೆಂಟ್ರಿ ಹೊಡಿತಿಯಲ್ಲೋ ಮೇಷ್ಟ್ರಂಗೆ
ಯಾರೋ ಲೇ ಯಾರೋ ಯಾರೋ ನೀನು
ಹಳ್ಳಿಯ ಸಲ್ಮಾನು
ಯಾರೋ ಲೇ ಯಾರೋ ಯಾರೋ ನೀನು
ತಲೆ ತಿನ್ನೋ ಸೈತಾನು
||ಸುಮ್ ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೆ ಪ್ರೀತ್ಸೊಂಗೆ||
ಓಡಾಡೋ ಹಂಗಿಲ್ಲ
ಮಾತಾಡೋ ಹಂಗಿಲ್ಲ
ಎಲ್ಲಿದ್ರೆ ಅಲ್ಲಿದ್ದೆ ನೀನು
ನೀ ಸುಮ್ನೆ ನೋಡಿದ್ರು
ತಲೆ ಕೆಟ್ಟು ಕೋಗುತ್ತೆ
ಕೈ ಜಾರಿ ಹೋಗ್ಬಿಟ್ಟೆ ನಾನು
ರಾಜಾ ರಾಣಿ ಆಟ ಆಡೋ
ಕ್ಲಾಸಿನ ಒಳಗು
ನನ್ನ ನಿನ್ನ ಮುಖವೇ ಕಾಣ್ತು
ಏನ್ ಮಾಡ್ಲೊ ಗುಗ್ಗು
ಕಷ್ಟ ಎಷ್ಟೇ ಬಂದ್ರು ಇಷ್ಟಾನೋ ನಂಗ್ ನೀನು
ನನ್ನಪ್ಪ ಹೊಡ್ದ್ರೂನು ಐ ಲವ್ ಯೂ
ಲವ್ ಯೂ ಲವ್ ಯೂ
ಯಾರೋ ಲೇ ಯಾರೋ ಯಾರೋ ನೀನು
ನೆನಪಲ್ಲೇ ಸಾಯ್ಸೋನು
ಯಾರೋ ಲೇ ಯಾರೋ ಯಾರೋ ನೀನು
ಹಸಿ ಮೈಯ್ಯ ಕಾಯ್ಸೋನು
||ಸುಮ್ ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೆ ಪ್ರೀತ್ಸೊಂಗೆ||
ಪ್ರೀತ್ಸೊಂಗೆ ಪ್ರೀತ್ಸೊಂಗೆ
ಪ್ರೀತ್ಸೊಂಗೆ ಪ್ರೀತ್ಸೊಂಗೆ
Sum Sumne Kadthiyallo song lyrics from Kannada Movie Adhyaksha starring Sharan, Chikkanna, Raksha, Lyrics penned by K Kalyan Sung by Palak Muchhal, Music Composed by Arjun Janya, film is Directed by Nanda Kishore and film is released on 2014