ಕಣ್ಣಿಗೂ ಕಣ್ಣಿಗೂ ಕಿಟಕಿಯ ಅಂತರ
ಕರ್ಟನು ಹಾಕಲು ರೆಪ್ಪೆಗೆ ಮುಜುಗರ
ಕಣ್ಣಿಗೂ ಕಣ್ಣಿಗೂ ಕಿಟಕಿಯ ಅಂತರ
ಕರ್ಟನು ಹಾಕಲು ರೆಪ್ಪೆಗೆ ಮುಜುಗರ
ವಾರೆ ವಾರೆ ವಾರೆ ಇದು ಎಂಥ ವಾರೆನೋಟ
ನೋಡುವಾಗಲೆಲ್ಲ ಎದೆಯೊಳಗೆ ದೊಂಬರಾಟ
ವಯಸಿನ ಹುಡುಗರು ಹಾಳಾಗಲ್ಲಿಕೆ ಗೋಳಾಡಲಿಕ್ಕೆ
ಈ ನೋಟ ಒಂದೇ ಸಾಕ
||ಕಣ್ಣಿಗೂ ಕಣ್ಣಿಗೂ ಕಿಟಕಿಯ ಅಂತರ
ಕರ್ಟನು ಹಾಕಲು ರೆಪ್ಪೆಗೆ ಮುಜುಗರ||
ಒಂದು ಕುಡಿನೋಟ ಕೂರಲಿಕ್ಕು ಬಿಡುತ್ತಿಲ್ಲ
ಒಂದು ಕಿರುನೋಟ ಊಟ ನಿದ್ದೆ ನೆನಪಿಲ್ಲ
ಅರೆ ಕಣ್ಣ ನೋಟ ಅರ್ಧ ದಿನ ಉಪವಾಸ
ಪೂರ್ತಿ ಕಣ್ಣ ನೋಟ ಪೂರಾ ದಿನ ವನವಾಸ
ಕಂಡು ಕಾಣ್ದೆ ಕಣ್ ತಪಿಸ್ಸಿಕೊಳೋದು ಹೆಂಗೆ
ಕಾಣ್ದೆ ಹೋದ್ರೆ ಮನಸೊಪ್ಪಿಸಿಕೊಳ್ಳೋದು ಹೆಂಗೆ
ಈ ಪಾಟಿ ಹಾಳಾಗ್ಲಿಕ್ಕೆ ಈ ನೋಟ ಒಂದೇ ಸಾಕು ಶಿವನೇ..
||ಕಣ್ಣಿಗೂ ಕಣ್ಣಿಗೂ ಕಿಟಕಿಯ ಅಂತರ
ಕರ್ಟನು ಹಾಕಲು ರೆಪ್ಪೆಗೆ ಮುಜುಗರ||
ನೋಡಬಾರ್ದು ಅಂತ ಎಷ್ಟೇ ಅಂದುಕೊಂಡ್ರೂನು
ನೋಟ ಓಡಿ ಹೋಗುತ್ತೆ ತಡಿಬಾರ್ದೆ ಅದನ್ನು
ಎರಡು ಕಣ್ಣು ಸೇರೊ ಜಾಗದಲ್ಲಿ ಯಾವಾಗ್ಲೂ
ಓಡೋದಿಲ್ಲ ಗಡಿಯಾರ ಶೆಲ್ಲು ಯಾರೆ ಹಾಕಿದ್ರು
ದೂರ ನಿಂತು ಕಣ್ಣಲ್ಲಿ ಚುಚಿದ್ದು ಸಾಕು
ಕಣ್ಣ ಕೂಡ ಹಾಕೊಳ್ಳಬೇಕೇನು ಫ್ರಾಕು
ತಪ್ಪಾದರು ಮನ್ನಿಸು ಕಣ್ಣನು ನಿನಗಾಗಿ ಬದುಕಿರೊ ನನ್ನನು ಐಸು
||ಕಣ್ಣಿಗೂ ಕಣ್ಣಿಗೂ ಕಿಟಕಿಯ ಅಂತರ
ಕರ್ಟನು ಹಾಕಲು ರೆಪ್ಪೆಗೆ ಮುಜುಗರ||
ಕಣ್ಣಿಗೂ ಕಣ್ಣಿಗೂ ಕಿಟಕಿಯ ಅಂತರ
ಕರ್ಟನು ಹಾಕಲು ರೆಪ್ಪೆಗೆ ಮುಜುಗರ
ಕಣ್ಣಿಗೂ ಕಣ್ಣಿಗೂ ಕಿಟಕಿಯ ಅಂತರ
ಕರ್ಟನು ಹಾಕಲು ರೆಪ್ಪೆಗೆ ಮುಜುಗರ
ವಾರೆ ವಾರೆ ವಾರೆ ಇದು ಎಂಥ ವಾರೆನೋಟ
ನೋಡುವಾಗಲೆಲ್ಲ ಎದೆಯೊಳಗೆ ದೊಂಬರಾಟ
ವಯಸಿನ ಹುಡುಗರು ಹಾಳಾಗಲ್ಲಿಕೆ ಗೋಳಾಡಲಿಕ್ಕೆ
ಈ ನೋಟ ಒಂದೇ ಸಾಕ
||ಕಣ್ಣಿಗೂ ಕಣ್ಣಿಗೂ ಕಿಟಕಿಯ ಅಂತರ
ಕರ್ಟನು ಹಾಕಲು ರೆಪ್ಪೆಗೆ ಮುಜುಗರ||
ಒಂದು ಕುಡಿನೋಟ ಕೂರಲಿಕ್ಕು ಬಿಡುತ್ತಿಲ್ಲ
ಒಂದು ಕಿರುನೋಟ ಊಟ ನಿದ್ದೆ ನೆನಪಿಲ್ಲ
ಅರೆ ಕಣ್ಣ ನೋಟ ಅರ್ಧ ದಿನ ಉಪವಾಸ
ಪೂರ್ತಿ ಕಣ್ಣ ನೋಟ ಪೂರಾ ದಿನ ವನವಾಸ
ಕಂಡು ಕಾಣ್ದೆ ಕಣ್ ತಪಿಸ್ಸಿಕೊಳೋದು ಹೆಂಗೆ
ಕಾಣ್ದೆ ಹೋದ್ರೆ ಮನಸೊಪ್ಪಿಸಿಕೊಳ್ಳೋದು ಹೆಂಗೆ
ಈ ಪಾಟಿ ಹಾಳಾಗ್ಲಿಕ್ಕೆ ಈ ನೋಟ ಒಂದೇ ಸಾಕು ಶಿವನೇ..
||ಕಣ್ಣಿಗೂ ಕಣ್ಣಿಗೂ ಕಿಟಕಿಯ ಅಂತರ
ಕರ್ಟನು ಹಾಕಲು ರೆಪ್ಪೆಗೆ ಮುಜುಗರ||
ನೋಡಬಾರ್ದು ಅಂತ ಎಷ್ಟೇ ಅಂದುಕೊಂಡ್ರೂನು
ನೋಟ ಓಡಿ ಹೋಗುತ್ತೆ ತಡಿಬಾರ್ದೆ ಅದನ್ನು
ಎರಡು ಕಣ್ಣು ಸೇರೊ ಜಾಗದಲ್ಲಿ ಯಾವಾಗ್ಲೂ
ಓಡೋದಿಲ್ಲ ಗಡಿಯಾರ ಶೆಲ್ಲು ಯಾರೆ ಹಾಕಿದ್ರು
ದೂರ ನಿಂತು ಕಣ್ಣಲ್ಲಿ ಚುಚಿದ್ದು ಸಾಕು
ಕಣ್ಣ ಕೂಡ ಹಾಕೊಳ್ಳಬೇಕೇನು ಫ್ರಾಕು
ತಪ್ಪಾದರು ಮನ್ನಿಸು ಕಣ್ಣನು ನಿನಗಾಗಿ ಬದುಕಿರೊ ನನ್ನನು ಐಸು
||ಕಣ್ಣಿಗೂ ಕಣ್ಣಿಗೂ ಕಿಟಕಿಯ ಅಂತರ
ಕರ್ಟನು ಹಾಕಲು ರೆಪ್ಪೆಗೆ ಮುಜುಗರ||
Kannigu Kannigu song lyrics from Kannada Movie Adhyaksha starring Sharan, Chikkanna, Raksha, Lyrics penned by K Kalyan Sung by Tippu, Archana Ravi, Music Composed by Arjun Janya, film is Directed by Nanda Kishore and film is released on 2014