-
ಕೋಲುಮಂಡೆ ಜಂಗಮದೇವ್ರು
ಗುರುವೆ ಕೋರ್ಯಣಕ್ಕೆದಯಮಾಡವ್ರೆ
ಚಿಂತೆಯಿಲ್ಲದ ತುಂಡ ಹೈಕಳ ಸಂಗದ
ಚಿನ್ನದಂತ ಅಧ್ಯಕ್ಷರು ಬಂದವರೇ ||
ಕೈನಾಗೆ ಮೈಕ್ ಇಟ್ಟರೆ ನಾನ್ ಸ್ಟಾಪ್ ಭಾಷಣ
ಸೆಂಟ್ರಾಗೆ ಸೀಟ್ ಕೊಟ್ರೆ ಸ್ಟೇಜ್ಗೊಂದು ಭೂಷಣ
ನಾನ್ನೆದ್ದು ನಿಂತಾಗ ಸಿಕ್ಕಾಪಟ್ಟೆ ಕ್ರೇಜು
ಚಪ್ಪಾಳೆ ತಟ್ಟೋರಿಗೆ ಆಮೇಲಿದೆ ಫೀಸು
ಹೇ
ನಾನಂದ್ರೆ ವಿಶೇಷ
ನಾ ಇದ್ರೆ ಸಂತೋಷ
ನಾನ್ ಯಾರು ಗೊತ್ತಾಯ್ತ ಸಾ ಸಾ ಸಾ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
||ಕೈನಾಗೆ ಮೈಕ್ ಇಟ್ಟರೆ ನಾನ್ ಸ್ಟಾಪ್ ಭಾಷಣ
ಸೆಂಟ್ರಾಗೆ ಸೀಟ್ ಕೊಟ್ರೆ ಸ್ಟೇಜ್ಗೊಂದು ಭೂಷಣ||
ಹೇ ಯಾರ್ ಮೇಲ್ ಯಾರು ಗುದ್ದಾಡುದ್ರು
ರಾಜಿಗಾಗಿ ನನ್ನ ಹತ್ರ ಬರ್ಬೇಕಪ್ಪ
ಹೇ ಯಾರಗೆಯಾರು ವಿಶ್ ಮಾಡಿದ್ರು
ಫ್ಲೆಕ್ಸಿನಾಗೆ ನನ್ ಫೋಟೊ ಇರ್ಬೇಕಪ್ಪ
ಕಾಫಿ ಟಿಪನ್ ಊಟಕ್ಕೆಲ್ಲ ನಂದೇ ಅಕೌಂಟ್
ಕಾಸು ಇದ್ರೆ ಕಟ್ಬಿಡ್ತಾರೆ ಬಾಯ್ಸು ಅಮೌಂಟ್
ಅಣ್ಣಮ್ಮ ಗಣೇಶ ಕೂಡ್ಸೋದು ನಾವೆ ಸಾ
ಯಾರನಾದ್ರು ಕೆಳ್ಕೊಳ್ರಿ ಸಾ ಸಾ ಸಾ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
ಹೇ
ಹುಡುಗೀರನ್ನ ನೋಡಕಿಲ್ಲ
ನನ್ನ ಬಿಟ್ರೆ ಇಲ್ಲಿ ಯಾವ ಸಲ್ಮಾನ್ ಇಲ್ಲಾ
ಹೇ
ಫ್ರೀ ಆಗಿದ್ರೆ ಪಾರ್ಟಿ ಕಣ್ಲ
ಡೈಲಿ ಫ್ರೀನೇ ಬೇರೆ ಏನು ಕೆಲಸ ಇಲ್ಲಾ
ಅಪ್ಪಾ ಅಮ್ಮ ಏನೆ ಅಂದ್ರು ಸುಮನೇ ಇರಲ್ಲಾ
ಊರೊರೆಲ್ಲ ಬೈತ ಇದ್ರೆ ಕಿವಿ ಕೊಡಲ್ಲ
ಇವ್ರ ಮನಸು ಆಕಾಶ
ಸಹನೇಲಿ ಭೂಮಿ ಸಾ
ಏನಂದ್ರು ಕಮ್ಮಿನೇ ಸಾ ಸಾ ಸಾ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
||ಕೈನಾಗೆ ಮೈಕ್ ಇಟ್ಟರೆ ನಾನ್ ಸ್ಟಾಪ್ ಭಾಷಣ
ಸೆಂಟ್ರಾಗೆ ಸೀಟ್ ಕೊಟ್ರೆ ಸ್ಟೇಜ್ಗೊಂದು ಭೂಷಣ||
ಅಧ್ಯಕ್ಷ........ಆಆಆ
ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
-
ಕೋಲುಮಂಡೆ ಜಂಗಮದೇವ್ರು
ಗುರುವೆ ಕೋರ್ಯಣಕ್ಕೆದಯಮಾಡವ್ರೆ
ಚಿಂತೆಯಿಲ್ಲದ ತುಂಡ ಹೈಕಳ ಸಂಗದ
ಚಿನ್ನದಂತ ಅಧ್ಯಕ್ಷರು ಬಂದವರೇ ||
ಕೈನಾಗೆ ಮೈಕ್ ಇಟ್ಟರೆ ನಾನ್ ಸ್ಟಾಪ್ ಭಾಷಣ
ಸೆಂಟ್ರಾಗೆ ಸೀಟ್ ಕೊಟ್ರೆ ಸ್ಟೇಜ್ಗೊಂದು ಭೂಷಣ
ನಾನ್ನೆದ್ದು ನಿಂತಾಗ ಸಿಕ್ಕಾಪಟ್ಟೆ ಕ್ರೇಜು
ಚಪ್ಪಾಳೆ ತಟ್ಟೋರಿಗೆ ಆಮೇಲಿದೆ ಫೀಸು
ಹೇ
ನಾನಂದ್ರೆ ವಿಶೇಷ
ನಾ ಇದ್ರೆ ಸಂತೋಷ
ನಾನ್ ಯಾರು ಗೊತ್ತಾಯ್ತ ಸಾ ಸಾ ಸಾ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
||ಕೈನಾಗೆ ಮೈಕ್ ಇಟ್ಟರೆ ನಾನ್ ಸ್ಟಾಪ್ ಭಾಷಣ
ಸೆಂಟ್ರಾಗೆ ಸೀಟ್ ಕೊಟ್ರೆ ಸ್ಟೇಜ್ಗೊಂದು ಭೂಷಣ||
ಹೇ ಯಾರ್ ಮೇಲ್ ಯಾರು ಗುದ್ದಾಡುದ್ರು
ರಾಜಿಗಾಗಿ ನನ್ನ ಹತ್ರ ಬರ್ಬೇಕಪ್ಪ
ಹೇ ಯಾರಗೆಯಾರು ವಿಶ್ ಮಾಡಿದ್ರು
ಫ್ಲೆಕ್ಸಿನಾಗೆ ನನ್ ಫೋಟೊ ಇರ್ಬೇಕಪ್ಪ
ಕಾಫಿ ಟಿಪನ್ ಊಟಕ್ಕೆಲ್ಲ ನಂದೇ ಅಕೌಂಟ್
ಕಾಸು ಇದ್ರೆ ಕಟ್ಬಿಡ್ತಾರೆ ಬಾಯ್ಸು ಅಮೌಂಟ್
ಅಣ್ಣಮ್ಮ ಗಣೇಶ ಕೂಡ್ಸೋದು ನಾವೆ ಸಾ
ಯಾರನಾದ್ರು ಕೆಳ್ಕೊಳ್ರಿ ಸಾ ಸಾ ಸಾ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
ಹೇ
ಹುಡುಗೀರನ್ನ ನೋಡಕಿಲ್ಲ
ನನ್ನ ಬಿಟ್ರೆ ಇಲ್ಲಿ ಯಾವ ಸಲ್ಮಾನ್ ಇಲ್ಲಾ
ಹೇ
ಫ್ರೀ ಆಗಿದ್ರೆ ಪಾರ್ಟಿ ಕಣ್ಲ
ಡೈಲಿ ಫ್ರೀನೇ ಬೇರೆ ಏನು ಕೆಲಸ ಇಲ್ಲಾ
ಅಪ್ಪಾ ಅಮ್ಮ ಏನೆ ಅಂದ್ರು ಸುಮನೇ ಇರಲ್ಲಾ
ಊರೊರೆಲ್ಲ ಬೈತ ಇದ್ರೆ ಕಿವಿ ಕೊಡಲ್ಲ
ಇವ್ರ ಮನಸು ಆಕಾಶ
ಸಹನೇಲಿ ಭೂಮಿ ಸಾ
ಏನಂದ್ರು ಕಮ್ಮಿನೇ ಸಾ ಸಾ ಸಾ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
||ಕೈನಾಗೆ ಮೈಕ್ ಇಟ್ಟರೆ ನಾನ್ ಸ್ಟಾಪ್ ಭಾಷಣ
ಸೆಂಟ್ರಾಗೆ ಸೀಟ್ ಕೊಟ್ರೆ ಸ್ಟೇಜ್ಗೊಂದು ಭೂಷಣ||
ಅಧ್ಯಕ್ಷ........ಆಆಆ
ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ
ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷರು
Adhyaksha Adhyaksha song lyrics from Kannada Movie Adhyaksha starring Sharan, Chikkanna, Raksha, Lyrics penned by V Nagendra Prasad Sung by Puneeth Rajkumar, L N Shastry, Music Composed by Arjun Janya, film is Directed by Nanda Kishore and film is released on 2014