Open Hairu Bitkondu Lyrics

ಓಪನ್ ಹೇರ್ ಬಿಟ್ಕೊಂಡು Lyrics

in Adhyaksha

in ಅಧ್ಯಕ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು
 
ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು
ಏರಿಯಾದಲ್ಲಿ ಓಡಾಡಬ್ಯಾಡ
 
ಜೀವ ಝಲ್ ಅಂತದೆ
ಬಾಡಿ ಜುಂ ಅಂತದೆ
ಜೀವ ಝಲ್ ಅಂತದೆ
ಬಾಡಿ ಜುಂ ಅಂತದೆ‌
 
||ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು||
 
ತಂಗಾಳಿ ಪುಣ್ಯ ನೋಡಿ
ನನ್ನ ಹುಡುಗಿ ಕೂದಲಲ್ಲಿ ಬೀಸಿದೆ
ಸೆರೆಗನ್ನೆ ಸೋಕಿದೆ
ನಂಗೆ ಸಾಕಾಗಿದೆ
ಗಾಳಿನ ನಿಲ್ಲಿಸಿ
ಬಾಯಿಗೆ ಬಂದಂಗ್ ಬೈದು ಬಿಟ್ಟೆ
 
ಯಾವುದಕ್ಕೂ ಚೀಪೆಷ್ಟು
ರಿಬ್ಬನ್ ಒಂದು ಕಳಿಸಿಕೊಟ್ಟೆ
ಕೂದಲು ಕಟ್ಟಿ
ಹೂವ ಮೂಡ್ಕೋ ಬ್ಯಾಡ
 
ಹಾರ್ಟ್ ಹಾರಾಡ್ತದೆ
ಕಾಲು ವಾಲಾಡ್ತದೆ
ಜೀವ ಝಲ್ ಅಂತದೆ
ಮೈ ಜುಂ ಅಂತದೆ
 
||ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು||
 
ಅಪ್ಪಿತಪ್ಪಿ ಎದುರುಬದುರು
ನಾನು ನೀನು ಸಿಕ್ರೆ
ನೀನಾದ್ರು  ನಕ್ರೆ
ಎದೆಯೆಂಬ ಗೊಡೌನಲ್ಲಿ
ಕ್ವಿಂಟಾಲ್ ಕ್ವಿಂಟಾಲ್ ಸಕ್ಕರೆ
 
ತುಂಬು ಮಳೆಗಾಲದಲ್ಲಿ
ಬರಗಾಲ ಬಂದ
ಒಣ ಭ್ರಮಚಾರಿ ನಾನು
ಕಾಪಾಡಬೇಕು ನೀನು
 
ಗುಂಪಿನಲ್ಲಿ ಗೊತ್ತಿಲ್ದಂಗೆ
ಬೆರಳು ತಾಕಿಸಬ್ಯಾಡ
 
ಪ್ರಾಣ ಹೊಂಟೋಯ್ತದೆ
ಬಾಡಿ ಬೆಂದೋಯ್ತದೆ
ಜೀವ ಝಲ್ ಅಂತದೆ
ಮೈ ಜುಂ ಅಂತದೆ
 
ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು
ಕಣ್ಣ ಮುಂದೆ ಓಡಾಡಬ್ಯಾಡ
 
ಜೀವ ಝಲ್ ಅಂತದೆ
ಬಾಡಿ ಜುಂ ಅಂತದೆ
ಜೀವ ಝಲ್ ಅಂತದೆ
ಬಾಡಿ ಜುಂ ಅಂತದೆ‌
 
ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು
ಏರಿಯಾದಲ್ಲಿ ಓಡಾಡಬ್ಯಾಡ

ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು
 
ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು
ಏರಿಯಾದಲ್ಲಿ ಓಡಾಡಬ್ಯಾಡ
 
ಜೀವ ಝಲ್ ಅಂತದೆ
ಬಾಡಿ ಜುಂ ಅಂತದೆ
ಜೀವ ಝಲ್ ಅಂತದೆ
ಬಾಡಿ ಜುಂ ಅಂತದೆ‌
 
||ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು||
 
ತಂಗಾಳಿ ಪುಣ್ಯ ನೋಡಿ
ನನ್ನ ಹುಡುಗಿ ಕೂದಲಲ್ಲಿ ಬೀಸಿದೆ
ಸೆರೆಗನ್ನೆ ಸೋಕಿದೆ
ನಂಗೆ ಸಾಕಾಗಿದೆ
ಗಾಳಿನ ನಿಲ್ಲಿಸಿ
ಬಾಯಿಗೆ ಬಂದಂಗ್ ಬೈದು ಬಿಟ್ಟೆ
 
ಯಾವುದಕ್ಕೂ ಚೀಪೆಷ್ಟು
ರಿಬ್ಬನ್ ಒಂದು ಕಳಿಸಿಕೊಟ್ಟೆ
ಕೂದಲು ಕಟ್ಟಿ
ಹೂವ ಮೂಡ್ಕೋ ಬ್ಯಾಡ
 
ಹಾರ್ಟ್ ಹಾರಾಡ್ತದೆ
ಕಾಲು ವಾಲಾಡ್ತದೆ
ಜೀವ ಝಲ್ ಅಂತದೆ
ಮೈ ಜುಂ ಅಂತದೆ
 
||ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು||
 
ಅಪ್ಪಿತಪ್ಪಿ ಎದುರುಬದುರು
ನಾನು ನೀನು ಸಿಕ್ರೆ
ನೀನಾದ್ರು  ನಕ್ರೆ
ಎದೆಯೆಂಬ ಗೊಡೌನಲ್ಲಿ
ಕ್ವಿಂಟಾಲ್ ಕ್ವಿಂಟಾಲ್ ಸಕ್ಕರೆ
 
ತುಂಬು ಮಳೆಗಾಲದಲ್ಲಿ
ಬರಗಾಲ ಬಂದ
ಒಣ ಭ್ರಮಚಾರಿ ನಾನು
ಕಾಪಾಡಬೇಕು ನೀನು
 
ಗುಂಪಿನಲ್ಲಿ ಗೊತ್ತಿಲ್ದಂಗೆ
ಬೆರಳು ತಾಕಿಸಬ್ಯಾಡ
 
ಪ್ರಾಣ ಹೊಂಟೋಯ್ತದೆ
ಬಾಡಿ ಬೆಂದೋಯ್ತದೆ
ಜೀವ ಝಲ್ ಅಂತದೆ
ಮೈ ಜುಂ ಅಂತದೆ
 
ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು
ಕಣ್ಣ ಮುಂದೆ ಓಡಾಡಬ್ಯಾಡ
 
ಜೀವ ಝಲ್ ಅಂತದೆ
ಬಾಡಿ ಜುಂ ಅಂತದೆ
ಜೀವ ಝಲ್ ಅಂತದೆ
ಬಾಡಿ ಜುಂ ಅಂತದೆ‌
 
ಓಪನ್ ಹೇರ್ ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು
ಏರಿಯಾದಲ್ಲಿ ಓಡಾಡಬ್ಯಾಡ

Open Hairu Bitkondu song lyrics from Kannada Movie Adhyaksha starring Sharan, Chikkanna, Raksha, Lyrics penned by Yogaraj Bhat Sung by Vijay Prakash, Music Composed by Arjun Janya, film is Directed by Nanda Kishore and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ