Phonu Illa Messageu Illa Lyrics

ಪೋನು ಇಲ್ಲ ಮೆಸೇಜ್ ಇಲ್ಲ Lyrics

in Adhyaksha

in ಅಧ್ಯಕ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೆ 
ನಾನು ಬಾರು ಮುಂದೆಯೆ ನಿಂತಿರುವೆ
ಪೋನು ಇಲ್ಲ
 
ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೆ 
ನಾನು ಬಾರು ಮುಂದೆಯೆ ನಿಂತಿರುವೆ
ಪೋನು ಇಲ್ಲ
ಮೊನ್ನೆ ತನಕ ಜೊತೆಗೆ ಇದ್ದೆ
ಇಂದು ಸಿರಿಯಲ್ಸೆಟ್ಟು ಹಾಕೋದ್ ಬಿಟ್ಟೆ
ನಿಜವಾದ ಪ್ರೀತಿ ಅಂದ್ರೆ ಬ್ಯಾರೆ ಆಗೋದ
ಇಲ್ಲ ದಿನ ಎಣ್ಣೆ ಬಿಡ್ತಿನ್ ಅಂತ ಬಾರಿಗ್ ಹೋಗೋದ
 
|| ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೆ 
ನಾನು ಬಾರು ಮುಂದೆಯೆ ನಿಂತಿರುವೆ||
 
ಹೃದಯದ ಟಾಂಗಾದಲ್ಲಿ
ನಾನು ನಿನ್ನ ಕುಂಡ್ರುಸ್ಕೊಂಡು
ಎಷ್ಟು ರೌಂಡು ಹೊಡದೆ ಲೆಕ್ಕನೆ ಇಲ್ಲಓ...
ನಿನ್ ಯಾವಾಗ ಇಳ್ಕೊಂಡು ಹೋದೆ ಗೊತಾಯ್ತ ಇಲ್ಲ
ಓ... ಓ...
ರಸ್ತೆ ನಂಬಿ ಕಣ್ಣಮುಚ್ಚಿ ಎಂದು ಗಾಡಿ ಓಡಿಸ್ಬಾರ್ದು
ಪ್ರೀತಿಸ್ದೌವ್ಳೆ ಸಿಕ್ತಾಳಂತ ಅಂದುಕೊಂಡು ಪ್ರೀತಿಸ್ಬಾರ್ದು
ಹಸೆಮನೆ ಮ್ಯಾಲ್ಗಡೆ ಕೂರುವ ಜೋಡಿಯು
ಹಳೆ ಲವ್ವು ಮರೆತರೆ ಲೋಕ ಉಳಿತದ
ವಂಶ ಬೆಳಿತದ
ನಿಜವಾದ ಪ್ರೀತಿ ಅಂದ್ರೆ ಮದ್ವೆ ಆಗೋದ…
ಇಲ್ಲ ಯಾರ್ನೊ ಪ್ರೀತಿಸಿ 
ಇನ್ನೊಬ್ರನ್ನ ಕಟ್ಟಿಕೊಳ್ಳೋದ
 
|| ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೆ 
ನಾನು ಬಾರು ಮುಂದೆಯೆ ನಿಂತಿರುವೆ||
 
ನಾನು ನೀನು ಬ್ಯಾರ್ ಬ್ಯಾರೆ ಆದ್ರು 
ಬ್ಯಾರ್ ಬ್ಯಾರೆ ಆದಂಗೆ ಅನುಸ್ತ ಇಲ್ಲ
ಅನ್ಸೋದು ಇಲ್ಲ
ಎಲ್ಲೇ ಇದ್ರು ಹೆಂಗೆ ನೀ ಇದ್ರು
ನಮ್ಮಿಬ್ರ ಹಳೆ ಕೇಸು ಸಾಯೋದೆ ಇಲ್ಲ 
ನಿಜನ ಸುಳ್ಳ
ತುಂಬಾ ಬೈಬೇಕು ಅಂತ ನಿನ್ನ
ರಿಸಪ್ಷೆನ್ನಿಗೆ ಬಂದಿರುವೆ
ಆಗುತ್ತೊ ಇಲ್ವೊ ಗೊತ್ತಿಲ್ಲ
ತುಂಬಾ ಕಮ್ಮಿ ಕುಡಿದಿರುವೆ
ನಿಜವಾದ ಪ್ರೀತಿ ಅಂದ್ರೆ
ಬೈಕ್ಕೊಂಡು ಇರೋದ
ಇಲ್ಲ ಹೊಸ ಹುಡ್ಗಿ 
ಸಿಗಗಂಟ ತಡ್ಕಂಡ್ ಇರೋದ
 
||ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೆ 
ನಾನು ಬಾರು ಮುಂದೆಯೆ ನಿಂತಿರುವೆ
ಪೋನು ಇಲ್ಲ||

 

ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೆ 
ನಾನು ಬಾರು ಮುಂದೆಯೆ ನಿಂತಿರುವೆ
ಪೋನು ಇಲ್ಲ
 
ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೆ 
ನಾನು ಬಾರು ಮುಂದೆಯೆ ನಿಂತಿರುವೆ
ಪೋನು ಇಲ್ಲ
ಮೊನ್ನೆ ತನಕ ಜೊತೆಗೆ ಇದ್ದೆ
ಇಂದು ಸಿರಿಯಲ್ಸೆಟ್ಟು ಹಾಕೋದ್ ಬಿಟ್ಟೆ
ನಿಜವಾದ ಪ್ರೀತಿ ಅಂದ್ರೆ ಬ್ಯಾರೆ ಆಗೋದ
ಇಲ್ಲ ದಿನ ಎಣ್ಣೆ ಬಿಡ್ತಿನ್ ಅಂತ ಬಾರಿಗ್ ಹೋಗೋದ
 
|| ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೆ 
ನಾನು ಬಾರು ಮುಂದೆಯೆ ನಿಂತಿರುವೆ||
 
ಹೃದಯದ ಟಾಂಗಾದಲ್ಲಿ
ನಾನು ನಿನ್ನ ಕುಂಡ್ರುಸ್ಕೊಂಡು
ಎಷ್ಟು ರೌಂಡು ಹೊಡದೆ ಲೆಕ್ಕನೆ ಇಲ್ಲಓ...
ನಿನ್ ಯಾವಾಗ ಇಳ್ಕೊಂಡು ಹೋದೆ ಗೊತಾಯ್ತ ಇಲ್ಲ
ಓ... ಓ...
ರಸ್ತೆ ನಂಬಿ ಕಣ್ಣಮುಚ್ಚಿ ಎಂದು ಗಾಡಿ ಓಡಿಸ್ಬಾರ್ದು
ಪ್ರೀತಿಸ್ದೌವ್ಳೆ ಸಿಕ್ತಾಳಂತ ಅಂದುಕೊಂಡು ಪ್ರೀತಿಸ್ಬಾರ್ದು
ಹಸೆಮನೆ ಮ್ಯಾಲ್ಗಡೆ ಕೂರುವ ಜೋಡಿಯು
ಹಳೆ ಲವ್ವು ಮರೆತರೆ ಲೋಕ ಉಳಿತದ
ವಂಶ ಬೆಳಿತದ
ನಿಜವಾದ ಪ್ರೀತಿ ಅಂದ್ರೆ ಮದ್ವೆ ಆಗೋದ…
ಇಲ್ಲ ಯಾರ್ನೊ ಪ್ರೀತಿಸಿ 
ಇನ್ನೊಬ್ರನ್ನ ಕಟ್ಟಿಕೊಳ್ಳೋದ
 
|| ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೆ 
ನಾನು ಬಾರು ಮುಂದೆಯೆ ನಿಂತಿರುವೆ||
 
ನಾನು ನೀನು ಬ್ಯಾರ್ ಬ್ಯಾರೆ ಆದ್ರು 
ಬ್ಯಾರ್ ಬ್ಯಾರೆ ಆದಂಗೆ ಅನುಸ್ತ ಇಲ್ಲ
ಅನ್ಸೋದು ಇಲ್ಲ
ಎಲ್ಲೇ ಇದ್ರು ಹೆಂಗೆ ನೀ ಇದ್ರು
ನಮ್ಮಿಬ್ರ ಹಳೆ ಕೇಸು ಸಾಯೋದೆ ಇಲ್ಲ 
ನಿಜನ ಸುಳ್ಳ
ತುಂಬಾ ಬೈಬೇಕು ಅಂತ ನಿನ್ನ
ರಿಸಪ್ಷೆನ್ನಿಗೆ ಬಂದಿರುವೆ
ಆಗುತ್ತೊ ಇಲ್ವೊ ಗೊತ್ತಿಲ್ಲ
ತುಂಬಾ ಕಮ್ಮಿ ಕುಡಿದಿರುವೆ
ನಿಜವಾದ ಪ್ರೀತಿ ಅಂದ್ರೆ
ಬೈಕ್ಕೊಂಡು ಇರೋದ
ಇಲ್ಲ ಹೊಸ ಹುಡ್ಗಿ 
ಸಿಗಗಂಟ ತಡ್ಕಂಡ್ ಇರೋದ
 
||ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೆ 
ನಾನು ಬಾರು ಮುಂದೆಯೆ ನಿಂತಿರುವೆ
ಪೋನು ಇಲ್ಲ||

 

Phonu Illa Messageu Illa song lyrics from Kannada Movie Adhyaksha starring Sharan, Chikkanna, Raksha, Lyrics penned by Yogaraj Bhat Sung by Vijay Prakash, Music Composed by Arjun Janya, film is Directed by Nanda Kishore and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ