Rajeshwari Yogeshwari Lyrics

ರಾಜೇಶ್ವರಿ ಯೋಗೇಶ್ವರಿ Lyrics

in Aathma Bandhana

in ಆತ್ಮ ಬಂಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಜೇಶ್ವರಿ ಯೋಗೇಶ್ವರಿ ಶುಭಕರಿ ಓಂಕಾರಿ...
ರಾಜೇಶ್ವರಿ ಯೋಗೇಶ್ವರಿ ಶುಭಕರಿ ಓಂಕಾರಿ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ
ನೊಂದು ಬೆಂದೆನು ನಂಬಿ ಬಂದೆನು
ಆದಿಶಕ್ತಿಯೇ ಕಾಪಾಡು....
ಒರೆಸಿ ಕಣ್ಣೀರು ದಾರಿ ತೋರು
ಮನಕೆ ಶಾಂತಿ ನೀಡು…
 
|| ರಾಜೇಶ್ವರಿ ಯೋಗೇಶ್ವರಿ ಶುಭಕರಿ ಓಂಕಾರಿ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ….||
 
ಬೀಸುವ ಗಾಳಿಗೆ ಜೀವವು ಆಡಿದೆ ನೋಡಮ್ಮಾ
ಅಭಯ ನೀ ನೀಡದೆ ಗತಿಯೇನು ಕಾಣೇನಮ್ಮಾ ..
ಪ್ರಾಣದ ಜ್ಯೋತಿಯು ಆರದೇ ರಕ್ಷಿಸು ಬಾರಮ್ಮಾ..
ಭಯವೇ ಬಾಯಾರಿದೇ ಮಾತಾಡಲಾರೇನಮ್ಮಾ ..
ಮೊರೆಯನು ನೀ ಆಲಿಸು ಪತಿಯನು ನೀ ರಕ್ಷಿಸು
ಕೈ ಮುಗಿವೇ .. ಶರಣೆನುವೇ ..   
ಕೈ ಮುಗಿವೇ .. ಶರಣೆನುವೇ .. ವೇದನೇ ..
ತಾಳೇನೇ ಬೇಡುತ ಬಂದೇನೇ ...
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ
ನೊಂದು ಬೆಂದೆನು ನಂಬಿ ಬಂದೆನು ಆದಿಶಕ್ತಿಯೇ ಕಾಪಾಡು....
ಹರಿಸೀ ಕಣ್ಣೀರೂ ಧಾರೇ ಸೂರು ಮನಕೆ ಶಾಂತೀ ನೀಡು
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ
 
ದುಷ್ಟಶಕ್ತಿಯ ತನ್ನದೇ ಶಾಂತಿಯೂ ಇಲ್ಲಮ್ಮಾ..
ಭಕ್ತಳ ನೀ ಸಲಹದೇ ನೆಮ್ಮದಿ ಇಲ್ಲಮ್ಮಾ
ಕಷ್ಟ ತಾಳದೆ ಕೂಗಿದೆ..  ಬಾರೆಯೇ ನಮ್ಮಮ್ಮಾ
ಉಳಿಸೇಯ ತಾಳಿಯ ತಾಯೀ ಗೌರಮ್ಮಾ...
ಅಳಿಸದೇ ಅರಿಷಿಣ ಉಳಿಸು ನೀ ಕುಂಕುಮಾ   
ನೀ ತಂದ ಸೌಭಾಗ್ಯ ಎಂದೆಂದೂ ಇರಲಮ್ಮಾ
ಶಂಕರೀ ಶುಭಕರೀ ಶ್ರೀ ಹರಿ ಸಾಧಿನೀ ..
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ
ನೊಂದು ಬೆಂದೆನು ನಂಬಿ ಬಂದೆನು ಆದಿಶಕ್ತಿಯೇ ಕಾಪಾಡು....
ಹರಿಸೀ ಕಣ್ಣೀರೂ ಧಾರೇ ಸೂರು ಮನಕೆ ಶಾಂತೀ ನೀಡು
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ
ರಾಜ ರಾಜೇಶ್ವರೀ ... ಚಾಮುಂಡೇಶ್ವರೀ... ಕಾಪಾಡಮ್ಮಾ..

ರಾಜೇಶ್ವರಿ ಯೋಗೇಶ್ವರಿ ಶುಭಕರಿ ಓಂಕಾರಿ...
ರಾಜೇಶ್ವರಿ ಯೋಗೇಶ್ವರಿ ಶುಭಕರಿ ಓಂಕಾರಿ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ
ನೊಂದು ಬೆಂದೆನು ನಂಬಿ ಬಂದೆನು
ಆದಿಶಕ್ತಿಯೇ ಕಾಪಾಡು....
ಒರೆಸಿ ಕಣ್ಣೀರು ದಾರಿ ತೋರು
ಮನಕೆ ಶಾಂತಿ ನೀಡು…
 
|| ರಾಜೇಶ್ವರಿ ಯೋಗೇಶ್ವರಿ ಶುಭಕರಿ ಓಂಕಾರಿ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ….||
 
ಬೀಸುವ ಗಾಳಿಗೆ ಜೀವವು ಆಡಿದೆ ನೋಡಮ್ಮಾ
ಅಭಯ ನೀ ನೀಡದೆ ಗತಿಯೇನು ಕಾಣೇನಮ್ಮಾ ..
ಪ್ರಾಣದ ಜ್ಯೋತಿಯು ಆರದೇ ರಕ್ಷಿಸು ಬಾರಮ್ಮಾ..
ಭಯವೇ ಬಾಯಾರಿದೇ ಮಾತಾಡಲಾರೇನಮ್ಮಾ ..
ಮೊರೆಯನು ನೀ ಆಲಿಸು ಪತಿಯನು ನೀ ರಕ್ಷಿಸು
ಕೈ ಮುಗಿವೇ .. ಶರಣೆನುವೇ ..   
ಕೈ ಮುಗಿವೇ .. ಶರಣೆನುವೇ .. ವೇದನೇ ..
ತಾಳೇನೇ ಬೇಡುತ ಬಂದೇನೇ ...
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ
ನೊಂದು ಬೆಂದೆನು ನಂಬಿ ಬಂದೆನು ಆದಿಶಕ್ತಿಯೇ ಕಾಪಾಡು....
ಹರಿಸೀ ಕಣ್ಣೀರೂ ಧಾರೇ ಸೂರು ಮನಕೆ ಶಾಂತೀ ನೀಡು
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ
 
ದುಷ್ಟಶಕ್ತಿಯ ತನ್ನದೇ ಶಾಂತಿಯೂ ಇಲ್ಲಮ್ಮಾ..
ಭಕ್ತಳ ನೀ ಸಲಹದೇ ನೆಮ್ಮದಿ ಇಲ್ಲಮ್ಮಾ
ಕಷ್ಟ ತಾಳದೆ ಕೂಗಿದೆ..  ಬಾರೆಯೇ ನಮ್ಮಮ್ಮಾ
ಉಳಿಸೇಯ ತಾಳಿಯ ತಾಯೀ ಗೌರಮ್ಮಾ...
ಅಳಿಸದೇ ಅರಿಷಿಣ ಉಳಿಸು ನೀ ಕುಂಕುಮಾ   
ನೀ ತಂದ ಸೌಭಾಗ್ಯ ಎಂದೆಂದೂ ಇರಲಮ್ಮಾ
ಶಂಕರೀ ಶುಭಕರೀ ಶ್ರೀ ಹರಿ ಸಾಧಿನೀ ..
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ
ನೊಂದು ಬೆಂದೆನು ನಂಬಿ ಬಂದೆನು ಆದಿಶಕ್ತಿಯೇ ಕಾಪಾಡು....
ಹರಿಸೀ ಕಣ್ಣೀರೂ ಧಾರೇ ಸೂರು ಮನಕೆ ಶಾಂತೀ ನೀಡು
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ...
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ
ರಾಜ ರಾಜೇಶ್ವರೀ ... ಚಾಮುಂಡೇಶ್ವರೀ... ಕಾಪಾಡಮ್ಮಾ..

Rajeshwari Yogeshwari song lyrics from Kannada Movie Aathma Bandhana starring Jayaprada, Shashikumar, Vaishnavi, Lyrics penned by Chi Udayashankar Sung by Chithra, Music Composed by Rajan-Nagendra, film is Directed by Srikanth Nahatha and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ