ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ..
ಏನೇನೋ ಸ್ವರ ಹೊಮ್ಮಿದೆ..
ವೀಣೆ ಮಿಡಿದಂತಿದೆ ಆಹಾ...
ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ..
ಏನೇನೋ ಸ್ವರ ಹೊಮ್ಮಿದೆ..
ವೀಣೆ ಮಿಡಿದಂತಿದೆ
|| ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ….||
ಕೆಂಪು ತುಟಿಯ ಮಿಂಚು ನನ್ನ ಬಳಿಗೆ ಕೂಗಿತು
ಮಾತು ಸಾಕು ಮುತ್ತು ಬೇಕು ನಲ್ಲ ಎಂದಿತು
ಸಂತೋಷಕೆ .. ಹುಚ್ಚಾಯಿತು..
ಕಣ್ಣು ನಿನ್ನ ಅಂದವನ್ನು ತುಂಬಿಕೊಂಡಿತು
ಕಿವಿಯು ನಿನ್ನ ಪ್ರೀತಿ ಮಾತ ಕೇಳಿಕೊಂಡಿತು..
ನಿನ್ನಾಸೆಯೂ.. ಹೆಚ್ಚಾಯಿತು..
ನಿನ್ನನ್ನು ನಾ ಮೆಚ್ಚಾಯಿತು
ಮನವು ನಿನ್ನ ಮನವ ಸೇರಿತು...
|| ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ..
ಏನೇನೋ ಸ್ವರ ಹೊಮ್ಮಿದೆ..
ವೀಣೆ ಮಿಡಿದಂತಿದೆ...
ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ…||
ಆ.. ಆಹಾಹಾಹ.....
ಹೂಂಹೂಂಹೂಂಹೂಂ
ಲಾ (ಲಲಲಲ) ಲಾ (ಲಲಲ )
ಲಾ (ಲಲಲ ) ಲಲಾ
ಲಲ (ಲಲ ) ಲಲ (ಲಲ ) ಆಆಆಆಅ
ನಿನ್ನ ನೋಡಿ ನನ್ನ ಮನಸು ಮಾತನಾಡಿತು
ನಾಚಬೇಡ ಕೇಳು ಬೇಗ ಎಂದು ಹೇಳಿತು
ನನ್ನಾಸೆಯಾ.. ನೀ ಬಲ್ಲೆಯಾ..
ಸಂಜೆ ರಂಗು ನಿನ್ನ ಕೆನ್ನೆಯನ್ನು ತುಂಬಿತು
ಕೆನ್ನೆ ರಂಗು ನಿನ್ನ ಆಸೆ ಎಲ್ಲ ಹೇಳಿತು.. ಅಹ್ಹ
ಸಂಕೋಚವೂ ಇನ್ನೇತಕೆ….
ಬಾ ತೀರಿಸು ಬಾಯಾರಿಕರ..
ಶೃತಿಯ ಬೆರೆಸು ನನ್ನ ಹಾಡಿಗೆ..
|| ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ..
ಏನೇನೋ ಸ್ವರ ಹೊಮ್ಮಿದೆ..
ವೀಣೆ ಮಿಡಿದಂತಿದೆ...
ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ..
ಏನೇನೋ ಸ್ವರ ಹೊಮ್ಮಿದೆ..
ವೀಣೆ ಮಿಡಿದಂತಿದೆ...…
ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ….||
ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ..
ಏನೇನೋ ಸ್ವರ ಹೊಮ್ಮಿದೆ..
ವೀಣೆ ಮಿಡಿದಂತಿದೆ ಆಹಾ...
ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ..
ಏನೇನೋ ಸ್ವರ ಹೊಮ್ಮಿದೆ..
ವೀಣೆ ಮಿಡಿದಂತಿದೆ
|| ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ….||
ಕೆಂಪು ತುಟಿಯ ಮಿಂಚು ನನ್ನ ಬಳಿಗೆ ಕೂಗಿತು
ಮಾತು ಸಾಕು ಮುತ್ತು ಬೇಕು ನಲ್ಲ ಎಂದಿತು
ಸಂತೋಷಕೆ .. ಹುಚ್ಚಾಯಿತು..
ಕಣ್ಣು ನಿನ್ನ ಅಂದವನ್ನು ತುಂಬಿಕೊಂಡಿತು
ಕಿವಿಯು ನಿನ್ನ ಪ್ರೀತಿ ಮಾತ ಕೇಳಿಕೊಂಡಿತು..
ನಿನ್ನಾಸೆಯೂ.. ಹೆಚ್ಚಾಯಿತು..
ನಿನ್ನನ್ನು ನಾ ಮೆಚ್ಚಾಯಿತು
ಮನವು ನಿನ್ನ ಮನವ ಸೇರಿತು...
|| ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ..
ಏನೇನೋ ಸ್ವರ ಹೊಮ್ಮಿದೆ..
ವೀಣೆ ಮಿಡಿದಂತಿದೆ...
ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ…||
ಆ.. ಆಹಾಹಾಹ.....
ಹೂಂಹೂಂಹೂಂಹೂಂ
ಲಾ (ಲಲಲಲ) ಲಾ (ಲಲಲ )
ಲಾ (ಲಲಲ ) ಲಲಾ
ಲಲ (ಲಲ ) ಲಲ (ಲಲ ) ಆಆಆಆಅ
ನಿನ್ನ ನೋಡಿ ನನ್ನ ಮನಸು ಮಾತನಾಡಿತು
ನಾಚಬೇಡ ಕೇಳು ಬೇಗ ಎಂದು ಹೇಳಿತು
ನನ್ನಾಸೆಯಾ.. ನೀ ಬಲ್ಲೆಯಾ..
ಸಂಜೆ ರಂಗು ನಿನ್ನ ಕೆನ್ನೆಯನ್ನು ತುಂಬಿತು
ಕೆನ್ನೆ ರಂಗು ನಿನ್ನ ಆಸೆ ಎಲ್ಲ ಹೇಳಿತು.. ಅಹ್ಹ
ಸಂಕೋಚವೂ ಇನ್ನೇತಕೆ….
ಬಾ ತೀರಿಸು ಬಾಯಾರಿಕರ..
ಶೃತಿಯ ಬೆರೆಸು ನನ್ನ ಹಾಡಿಗೆ..
|| ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ..
ಏನೇನೋ ಸ್ವರ ಹೊಮ್ಮಿದೆ..
ವೀಣೆ ಮಿಡಿದಂತಿದೆ...
ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ..
ಏನೇನೋ ಸ್ವರ ಹೊಮ್ಮಿದೆ..
ವೀಣೆ ಮಿಡಿದಂತಿದೆ...…
ನನ್ನ ಹೃದಯದಲ್ಲಿ
ಧಕ್ ಧಕ್ ಧಕ್ ಎನ್ನುವಾ
ತಾಳವೊಂದು ಕುಣಿದಾಡಿದೆ….||
Nanna Hrudayadalli song lyrics from Kannada Movie Aathma Bandhana starring Jayaprada, Shashikumar, Vaishnavi, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Srikanth Nahatha and film is released on 1992