Prema Endre Enu Lyrics

ಪ್ರೇಮ ಎಂದರೆ ಏನು Lyrics

in Aathma Bandhana

in ಆತ್ಮ ಬಂಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಪ್ರೇಮ ಎಂದರೆ ಏನು.. ಅದು ಏನು..
ಗಂಡು : ಅರಳಿರಲೂ ಅನುರಾಗ... ಆಆಆ
                ಬೆರೆತಿರಲೂ ಶುಭಯೋಗ
ಹೆಣ್ಣು : ಪ್ರೇಮ ಎಂದರೆ ಏನು .. ಅದು ಏನು..
ಗಂಡು : ಅರಳಿರಲೂ ಅನುರಾಗ... ಆಆಆ
                ಬೆರೆತಿರಲೂ ಶುಭಯೋಗ
 
|| ಹೆಣ್ಣು : ಪ್ರೇಮ ಎಂದರೆ ಏನು.. ಅದು ಏನು….||
 
ಹೆಣ್ಣು : ನಡುವೊಂದು ಲತೆಯಾದ ಹಾಗೆ..
                ಒಡಲೆಲ್ಲ ಹೂವಾದ ಹಾಗೆ..
                ನನ್ನೆದೆಯ ಅಂಗಳದಿ ಬೆಳದಿಂಗಳು
                ತುಂಬುತಿದೆ ಬಾ... ಬಾ….
ಗಂಡು : ಮನವೊಂದು ಬಾನಾಡಿಯಾಗಿ..
                ಬಾನೆಲ್ಲ ಹಾರಾಡಿ ಸಾಗಿ      
                ಜೀವನದ ಪಲ್ಲವಿಯ
             ಸಂಭ್ರಮದಿ ಹಾಡುತಿದೆ ಬಾ ಬಾ
ಹೆಣ್ಣು : ಹಿತವಾಗಿದೆ ಸುಖವಾಗಿದೆ ಹೊಸ ಲೋಕವಿದೆ
 
|| ಗಂಡು : ಪ್ರೇಮ ಎಂದರೆ ಏನು.. ಅದು ಏನು..
ಹೆಣ್ಣು : ಅರಳಿರಲೂ ಅನುರಾಗ... ಆಆಆ
                ಬೆರೆತಿರಲೂ ಶುಭಯೋಗ….||
 
ಗಂಡು : ಒಲವಿಂದ ಆಡುವ ಮಾತೆ
                ಸವಿಯಾದ ಪ್ರೇಮದ ಗೀತೆ
                ಹೊಂಗನಸು ತುಂಬಿರಲೂ
                ಮಧುಮಾಸ ಹಾಡೆಲ್ಲವೂ ...ಆ..ಆ…
ಹೆಣ್ಣು : ಮನದಲ್ಲಿ ನೋಡುವ ಆಸೆ
                ತುಟಿಯಲ್ಲಿ ಕಾಡುವ ಭಾಷೆ 
                ಅರಿತಾಗ ಸುಖವೊಂದೇ
                ದಿನವೆಲ್ಲ ಆನಂದವೇ.. ಓ…ಓ…
ಗಂಡು : ಹೊಸ ಜೀವನ ಸವಿ ಜೇನಿನ ಕಡಲಾಗಲಿ ಬಾ
    
|| ಹೆಣ್ಣು : ಪ್ರೇಮ ಎಂದರೆ ಏನು.. ಅದು ಏನು..
ಗಂಡು : ಅರಳಿರಲೂ ಅನುರಾಗ... ಆಆಆ
                ಬೆರೆತಿರಲೂ ಶುಭಯೋಗ
ಹೆಣ್ಣು : ಪ್ರೇಮ ಎಂದರೆ ಏನು .. ಅದು ಏನು..
ಗಂಡು : ಅರಳಿರಲೂ
ಹೆಣ್ಣು : ಅನುರಾಗ... ಆಆಆ
ಗಂಡು : ಬೆರೆತಿರಲೂ…
ಹೆಣ್ಣು : ಶುಭಯೋಗ
ಇಬ್ಬರೂ : ಲಾಲಾಲಾಲಾಲಾಲಾಲಾ…..||

ಹೆಣ್ಣು : ಪ್ರೇಮ ಎಂದರೆ ಏನು.. ಅದು ಏನು..
ಗಂಡು : ಅರಳಿರಲೂ ಅನುರಾಗ... ಆಆಆ
                ಬೆರೆತಿರಲೂ ಶುಭಯೋಗ
ಹೆಣ್ಣು : ಪ್ರೇಮ ಎಂದರೆ ಏನು .. ಅದು ಏನು..
ಗಂಡು : ಅರಳಿರಲೂ ಅನುರಾಗ... ಆಆಆ
                ಬೆರೆತಿರಲೂ ಶುಭಯೋಗ
 
|| ಹೆಣ್ಣು : ಪ್ರೇಮ ಎಂದರೆ ಏನು.. ಅದು ಏನು….||
 
ಹೆಣ್ಣು : ನಡುವೊಂದು ಲತೆಯಾದ ಹಾಗೆ..
                ಒಡಲೆಲ್ಲ ಹೂವಾದ ಹಾಗೆ..
                ನನ್ನೆದೆಯ ಅಂಗಳದಿ ಬೆಳದಿಂಗಳು
                ತುಂಬುತಿದೆ ಬಾ... ಬಾ….
ಗಂಡು : ಮನವೊಂದು ಬಾನಾಡಿಯಾಗಿ..
                ಬಾನೆಲ್ಲ ಹಾರಾಡಿ ಸಾಗಿ      
                ಜೀವನದ ಪಲ್ಲವಿಯ
             ಸಂಭ್ರಮದಿ ಹಾಡುತಿದೆ ಬಾ ಬಾ
ಹೆಣ್ಣು : ಹಿತವಾಗಿದೆ ಸುಖವಾಗಿದೆ ಹೊಸ ಲೋಕವಿದೆ
 
|| ಗಂಡು : ಪ್ರೇಮ ಎಂದರೆ ಏನು.. ಅದು ಏನು..
ಹೆಣ್ಣು : ಅರಳಿರಲೂ ಅನುರಾಗ... ಆಆಆ
                ಬೆರೆತಿರಲೂ ಶುಭಯೋಗ….||
 
ಗಂಡು : ಒಲವಿಂದ ಆಡುವ ಮಾತೆ
                ಸವಿಯಾದ ಪ್ರೇಮದ ಗೀತೆ
                ಹೊಂಗನಸು ತುಂಬಿರಲೂ
                ಮಧುಮಾಸ ಹಾಡೆಲ್ಲವೂ ...ಆ..ಆ…
ಹೆಣ್ಣು : ಮನದಲ್ಲಿ ನೋಡುವ ಆಸೆ
                ತುಟಿಯಲ್ಲಿ ಕಾಡುವ ಭಾಷೆ 
                ಅರಿತಾಗ ಸುಖವೊಂದೇ
                ದಿನವೆಲ್ಲ ಆನಂದವೇ.. ಓ…ಓ…
ಗಂಡು : ಹೊಸ ಜೀವನ ಸವಿ ಜೇನಿನ ಕಡಲಾಗಲಿ ಬಾ
    
|| ಹೆಣ್ಣು : ಪ್ರೇಮ ಎಂದರೆ ಏನು.. ಅದು ಏನು..
ಗಂಡು : ಅರಳಿರಲೂ ಅನುರಾಗ... ಆಆಆ
                ಬೆರೆತಿರಲೂ ಶುಭಯೋಗ
ಹೆಣ್ಣು : ಪ್ರೇಮ ಎಂದರೆ ಏನು .. ಅದು ಏನು..
ಗಂಡು : ಅರಳಿರಲೂ
ಹೆಣ್ಣು : ಅನುರಾಗ... ಆಆಆ
ಗಂಡು : ಬೆರೆತಿರಲೂ…
ಹೆಣ್ಣು : ಶುಭಯೋಗ
ಇಬ್ಬರೂ : ಲಾಲಾಲಾಲಾಲಾಲಾಲಾ…..||

Prema Endre Enu song lyrics from Kannada Movie Aathma Bandhana starring Jayaprada, Shashikumar, Vaishnavi, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Srikanth Nahatha and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ