Hatthira Hatthira Nee Lyrics

ಹತ್ತಿರ ಹತ್ತಿರ ನೀ Lyrics

in Aathma Bandhana

in ಆತ್ಮ ಬಂಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ
                ಮುತ್ತಿನ ಮತ್ತನು ನೀ ತಂದಾಗ ಪ್ರತಿ ನಿಮಿಷ
                ಸುಂದರ ಅತಿ ಸುಂದರ ಬಾಳೆಲ್ಲಾ ಬಂಗಾರ
ಗಂಡು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ
                ಮುತ್ತಿನ ಮತ್ತನು ನೀ ತಂದಾಗ ಪ್ರತಿ ನಿಮಿಷ
                ಸುಂದರ ಅತಿ ಸುಂದರ ಬಾಳೆಲ್ಲಾ ಬಂಗಾರ
 
|| ಹೆಣ್ಣು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ…||
 
ಹೆಣ್ಣು : ಕಣ್ಣಲಿ ಕಣ್ಣು ಒಂದಾಗಲೂ ಮಿಂಚೊಂದು ಮೈಯ್ಯಲ್ಲಿ...
                ಕಣ್ಣಲಿ ಕಣ್ಣು ಒಂದಾಗಲೂ ಮಿಂಚೊಂದು ಮೈಯ್ಯಲ್ಲಿ...           
                ಎಂದಿಗೂ ಕಾಣದ ಮಹದಾನಂದ ನನ್ನಲ್ಲಿ…
ಗಂಡು : ಕೆನ್ನೆಗೆ ಕೆನ್ನೆ ತಂದಾಗಲೇ ಜುಮ್ಮೆಂದು ಎದೆಯಲ್ಲಿ  
                ಕೆನ್ನೆಗೆ ಕೆನ್ನೆ ತಂದಾಗಲೇ ಜುಮ್ಮೆಂದು ಎದೆಯಲ್ಲಿ  
                ಆಸೆಯ ಸಾಗರ ಹರಿದಾಡಿದೆ ಒಡಲಲ್ಲಿ
  
|| ಗಂಡು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ
ಹೆಣ್ಣು : ಮುತ್ತಿನ ಮತ್ತನು ನೀ ತಂದಾಗ ಪ್ರತಿ ನಿಮಿಷ
ಗಂಡು : ಸುಂದರ ಅತಿ ಸುಂದರ ಬಾಳೆಲ್ಲಾ ಬಂಗಾರ…||
 
ಗಂಡು : ಕಾಮನ ಬಿಲ್ಲ ನಾವೇರುವ ಬಾ ನಲ್ಲೆ ಹೋಗೋಣ
                ಕಾಮನ ಬಿಲ್ಲ ನಾವೇರುವ ಬಾ ನಲ್ಲೆ ಹೋಗೋಣ
                ಬೆಳ್ಳಿಯ ಮೋಡದಿ ಬಾ ಜೂಟಾಟ ಆಡೋಣ
ಹೆಣ್ಣು : ಸೂರ್ಯನು ಹೋಗೋ ಬಂಗಾರದ ರಥವನ್ನು ಮುಟ್ಟೋಣ
                ಸೂರ್ಯನು ಹೋಗೋ ಬಂಗಾರದ ರಥವನ್ನು ಮುಟ್ಟೋಣ
                ನೀಲಿಯ ಬಾನಲಿ ಬಾ ಸಂಗೀತ ಹಾಡೋಣ
 
|| ಹೆಣ್ಣು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ
ಗಂಡು : ಮುತ್ತಿನ ಮತ್ತನು ನೀ ತಂದಾಗ ಪ್ರತಿ ನಿಮಿಷ
ಹೆಣ್ಣು : ಸುಂದರ ಅತಿ ಸುಂದರ ಬಾಳೆಲ್ಲಾ ಬಂಗಾರ
ಇಬ್ಬರು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ…||

Hatthira Hatthira Nee song lyrics from Kannada Movie Aathma Bandhana starring Jayaprada, Shashikumar, Vaishnavi, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Srikanth Nahatha and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ