ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ..
ಆಸರೆ ನಮಗಿಲ್ಲ ಯಾರ ಆದರವೂ ಇಲ್ಲ..
ನಾನಾದೆ ಇಂದು ಉಸಿರಾಡೋ ಬೊಂಬೆ
ನೀನಾದೆ ಒಂದು ಜಡವಾದ ಬೊಂಬೆ
|| ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ..||
ಪ್ರೀತಿ ಪ್ರೇಮ ಎಲ್ಲಿದೆ ಹಣವೇ ಎಲ್ಲ ಬಾಳಲಿ...
ಬರೀ ರೀತಿ ನೀತಿ ಎನ್ನೋರು ಎಲ್ಲಾ ಮಾತಲಿ..
ಬಂಧು ಬಳಗ ಎಲ್ಲಿದೆ.. ಸಿರಿಯೇ ಜನರ ದೇವರು..
ಕಡುಬಡವ ಸತ್ಯ ಹೇಳಲು ಯಾರೂ ನಂಬರು..
ಯಾತಕೆ ನನಗೆ ಹೀಗಾಯಿತೋ ತಿಳಿಸುವರಾರಿಲ್ಲ
ಕಂಬನಿಯೊಂದೇ ಗತಿಯಾಯ್ತು ಇಂದಿ ಕಣ್ಣಲಿ..
|| ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ..
ಆಸರೆ ನಮಗಿಲ್ಲ ಯಾರ ಆದರವೂ ಇಲ್ಲ..
ನಾನಾದೆ ಇಂದು ಉಸಿರಾಡೋ ಬೊಂಬೆ
ನೀನಾದೆ ಒಂದು ಜಡವಾದ ಬೊಂಬೆ
ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ…||
ಭಯದಿ ಹೆದರಿ ಓಡಲೂ ಹಾದಿ ಹೇಗೆ ಕಾಣಲಿ
ಬರಸಿಡಿಲು ಬಡಿವ ಹೊತ್ತಲ್ಲಿ ಯಾರನು ಕೂಗಲಿ..
ಕಲ್ಲು ಮುಳ್ಳು ತುಂಬಿದೆ.. ನಾವು ನಡೆವ ದಾರಿಲಿ
ಬಿರುಗಾಳಿ ಮಳೆಯು ಇರುಳಲ್ಲಿ ಏನನು ಮಾಡಲಿ..
ರಾತ್ರಿಯ ಹೊತ್ತು ನಿದಿರೆಯಲಿ ಆ ವಿಧಿ ತೂಕಡಿಸಿ
ಬರೆದಿರಬೇಕು ಹಣೆಬರಹ ಅದಕೆ ಈ ಗತಿ…
|| ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ..
ಆಸರೆ ನಮಗಿಲ್ಲ ಯಾರ ಆದರವೂ ಇಲ್ಲ..
ನಾನಾದೆ ಇಂದು ಉಸಿರಾಡೋ ಬೊಂಬೆ
ನೀನಾದೆ ಒಂದು ಜಡವಾದ ಬೊಂಬೆ
ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ…||
ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ..
ಆಸರೆ ನಮಗಿಲ್ಲ ಯಾರ ಆದರವೂ ಇಲ್ಲ..
ನಾನಾದೆ ಇಂದು ಉಸಿರಾಡೋ ಬೊಂಬೆ
ನೀನಾದೆ ಒಂದು ಜಡವಾದ ಬೊಂಬೆ
|| ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ..||
ಪ್ರೀತಿ ಪ್ರೇಮ ಎಲ್ಲಿದೆ ಹಣವೇ ಎಲ್ಲ ಬಾಳಲಿ...
ಬರೀ ರೀತಿ ನೀತಿ ಎನ್ನೋರು ಎಲ್ಲಾ ಮಾತಲಿ..
ಬಂಧು ಬಳಗ ಎಲ್ಲಿದೆ.. ಸಿರಿಯೇ ಜನರ ದೇವರು..
ಕಡುಬಡವ ಸತ್ಯ ಹೇಳಲು ಯಾರೂ ನಂಬರು..
ಯಾತಕೆ ನನಗೆ ಹೀಗಾಯಿತೋ ತಿಳಿಸುವರಾರಿಲ್ಲ
ಕಂಬನಿಯೊಂದೇ ಗತಿಯಾಯ್ತು ಇಂದಿ ಕಣ್ಣಲಿ..
|| ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ..
ಆಸರೆ ನಮಗಿಲ್ಲ ಯಾರ ಆದರವೂ ಇಲ್ಲ..
ನಾನಾದೆ ಇಂದು ಉಸಿರಾಡೋ ಬೊಂಬೆ
ನೀನಾದೆ ಒಂದು ಜಡವಾದ ಬೊಂಬೆ
ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ…||
ಭಯದಿ ಹೆದರಿ ಓಡಲೂ ಹಾದಿ ಹೇಗೆ ಕಾಣಲಿ
ಬರಸಿಡಿಲು ಬಡಿವ ಹೊತ್ತಲ್ಲಿ ಯಾರನು ಕೂಗಲಿ..
ಕಲ್ಲು ಮುಳ್ಳು ತುಂಬಿದೆ.. ನಾವು ನಡೆವ ದಾರಿಲಿ
ಬಿರುಗಾಳಿ ಮಳೆಯು ಇರುಳಲ್ಲಿ ಏನನು ಮಾಡಲಿ..
ರಾತ್ರಿಯ ಹೊತ್ತು ನಿದಿರೆಯಲಿ ಆ ವಿಧಿ ತೂಕಡಿಸಿ
ಬರೆದಿರಬೇಕು ಹಣೆಬರಹ ಅದಕೆ ಈ ಗತಿ…
|| ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ..
ಆಸರೆ ನಮಗಿಲ್ಲ ಯಾರ ಆದರವೂ ಇಲ್ಲ..
ನಾನಾದೆ ಇಂದು ಉಸಿರಾಡೋ ಬೊಂಬೆ
ನೀನಾದೆ ಒಂದು ಜಡವಾದ ಬೊಂಬೆ
ಹೇಳುವರಾರಿಲ್ಲ ನಮ್ಮನು ಕೇಳುವರಾರಿಲ್ಲ…||
Heluvararilla Nammanu song lyrics from Kannada Movie Aathma Bandhana starring Jayaprada, Shashikumar, Vaishnavi, Lyrics penned by Chi Udayashankar Sung by Chithra, Music Composed by Rajan-Nagendra, film is Directed by Srikanth Nahatha and film is released on 1992