Sari Saati Yaariharu Ee Notake Lyrics

ಸರಿಸಾಟಿ ಯಾರಿಹರು Lyrics

in Aaseya Bale

in ಆಸೆಯಬಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ.... ಆಆಆ.... ಆಆಆ... ಆಆಆ....
ಆಆಆ.... ಆಆಆ... ಆಆಆ.... ಆಆಆ.... ಆಆಆ...
ಸ... ನಿಸಸ ಸಸಸ ನೀ ದನಿನಿನಿ ಪಗ ಗಗಗಗ ಪಗಪ

 
ಸರಿಸಾಟಿ ಯಾರಿಹರು...ಸರಿಸಾಟಿ ಯಾರಿಹರು...
ಈ ನೋಟಕೆ…. ನನ್ನಾಟಕೆ.. ಮೈ ಮಾಟಕೆ ..
ಸರಿಸಾಟಿ ಯಾರಿಹರು...
ಈ ನೋಟಕೆ ನನ್ನಾಟಕೆ.. ಮೈ ಮಾಟಕೆ ..
ಸರಿಸಾಟಿ ಯಾರಿಹರು...

ಕಣ್ಣಲೆ ಹೂವಿನ ಬಾಣವ ಬಿಡುವೇ
ಕಲ್ಲಿನ ಮನಸನು ಕ್ಷಣದಲಿ ಸೆಳೆವೆ
ಕಣ್ಣಲೆ ಹೂವಿನ ಬಾಣವ ಬಿಡುವೇ
ಕಲ್ಲಿನ ಮನಸನು ಕ್ಷಣದಲಿ ಸೆಳೆವೆ
ಹೆಜ್ಜೆಯ ತಾಳದಿ ಗೆಜ್ಜೆಯ ನಾದದಿ 
ಮೋಹವ ತುಂಬುತ ಆಡಿಸುವಾ
ಮೋಹಿನಿಗೆ ಭೂಮಿಗಿಳಿದ ಅಪ್ಸರೆಗೆ ..

|| ಸರಿಸಾಟಿ ಯಾರಿಹರು...
ಹ್ಹಾ.. ಈ ನೋಟಕೆ ನನ್ನಾಟಕೆ..
ಮೈ ಮಾಟಕೆ ..ಸರಿಸಾಟಿ ಯಾರಿಹರು...||
 

ಆಆಆ.... ಆಆಆ.... ಆಆಆ... ಆಆಆ....
ಆಆಆ.... ಆಆಆ... ಆಆಆ.... ಆಆಆ.... ಆಆಆ...
ಸ... ನಿಸಸ ಸಸಸ ನೀ ದನಿನಿನಿ ಪಗ ಗಗಗಗ ಪಗಪ

 
ಸರಿಸಾಟಿ ಯಾರಿಹರು...ಸರಿಸಾಟಿ ಯಾರಿಹರು...
ಈ ನೋಟಕೆ…. ನನ್ನಾಟಕೆ.. ಮೈ ಮಾಟಕೆ ..
ಸರಿಸಾಟಿ ಯಾರಿಹರು...
ಈ ನೋಟಕೆ ನನ್ನಾಟಕೆ.. ಮೈ ಮಾಟಕೆ ..
ಸರಿಸಾಟಿ ಯಾರಿಹರು...

ಕಣ್ಣಲೆ ಹೂವಿನ ಬಾಣವ ಬಿಡುವೇ
ಕಲ್ಲಿನ ಮನಸನು ಕ್ಷಣದಲಿ ಸೆಳೆವೆ
ಕಣ್ಣಲೆ ಹೂವಿನ ಬಾಣವ ಬಿಡುವೇ
ಕಲ್ಲಿನ ಮನಸನು ಕ್ಷಣದಲಿ ಸೆಳೆವೆ
ಹೆಜ್ಜೆಯ ತಾಳದಿ ಗೆಜ್ಜೆಯ ನಾದದಿ 
ಮೋಹವ ತುಂಬುತ ಆಡಿಸುವಾ
ಮೋಹಿನಿಗೆ ಭೂಮಿಗಿಳಿದ ಅಪ್ಸರೆಗೆ ..

|| ಸರಿಸಾಟಿ ಯಾರಿಹರು...
ಹ್ಹಾ.. ಈ ನೋಟಕೆ ನನ್ನಾಟಕೆ..
ಮೈ ಮಾಟಕೆ ..ಸರಿಸಾಟಿ ಯಾರಿಹರು...||
 

Sari Saati Yaariharu Ee Notake song lyrics from Kannada Movie Aaseya Bale starring Vishnuvardhan, Nalini, Jai Jagadish, Lyrics penned by Chi Udayashankar Sung by Vani Jairam, Music Composed by Vijaya Bhaskar, film is Directed by Raj Kishor and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ