Kanna Mucche Chuppa Chuppi (Sad) Lyrics

ಕಣ್ಣ ಮುಚ್ಚೇ ಚುಪ್ಪಾ Lyrics

in Aaseya Bale

in ಆಸೆಯಬಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲಲಲಲಾ ಲಲಲಲಲ ಲಾಲಾ
ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ.. 
 
ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ.. 
ನೀನೇ ಎಂದೂ ಆಶಾದೀಪ ಬಾಳಲಿ
ನನ್ನ ಆಯುಸ್ಸೆಲ್ಲಾ ನಿನ್ನ ಸೇರಲಿ .. 
 
ನನ್ನ ಉಸಿರು ಕಣ್ಣ ಬೆಳಕು ನನ್ನ ಜೀವನ ನೀನೇ ..
ನಿನ್ನ ನಗೆಯೇ ಜೇನ ನುಡಿಯೇ ನನ್ನ ಪ್ರಾಣ ತಾನೆ
ಹಗಲೂ ರಾತ್ರಿ ಕಣ್ಣ ತುಂಬ ನೀನೇ ತುಂಬಿದೆ
ನಿನ್ನಾ ಅಗಲಿ ದೂರ ತೆರಳಿ ಜೀವ ಬಾಡಿದೆ
ಓಡಿ ಬಂದು ಬೇಗ ಅಪ್ಪು ನನ್ನ ಈಗ
ನಿನ್ನ ತಬ್ಬಿಕೊಂಡು ನಾನು ತೇಲಿ ಹೋಗುವೇ..

ಲಾಲಲಲಲಾ ಲಲಲಲಲ ಲಾಲಾ
ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ.. 
 
ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ.. 
ನೀನೇ ಎಂದೂ ಆಶಾದೀಪ ಬಾಳಲಿ
ನನ್ನ ಆಯುಸ್ಸೆಲ್ಲಾ ನಿನ್ನ ಸೇರಲಿ .. 
 
ನನ್ನ ಉಸಿರು ಕಣ್ಣ ಬೆಳಕು ನನ್ನ ಜೀವನ ನೀನೇ ..
ನಿನ್ನ ನಗೆಯೇ ಜೇನ ನುಡಿಯೇ ನನ್ನ ಪ್ರಾಣ ತಾನೆ
ಹಗಲೂ ರಾತ್ರಿ ಕಣ್ಣ ತುಂಬ ನೀನೇ ತುಂಬಿದೆ
ನಿನ್ನಾ ಅಗಲಿ ದೂರ ತೆರಳಿ ಜೀವ ಬಾಡಿದೆ
ಓಡಿ ಬಂದು ಬೇಗ ಅಪ್ಪು ನನ್ನ ಈಗ
ನಿನ್ನ ತಬ್ಬಿಕೊಂಡು ನಾನು ತೇಲಿ ಹೋಗುವೇ..

Kanna Mucche Chuppa Chuppi (Sad) song lyrics from Kannada Movie Aaseya Bale starring Vishnuvardhan, Nalini, Jai Jagadish, Lyrics penned by R N Jayagopal Sung by S P Balasubrahmanyam, B R Chaya, Music Composed by Vijaya Bhaskar, film is Directed by Raj Kishor and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ