ಕೋರಸ್ : ಪಸ ನಿಸನಿಸಪದಪ ರಿರಿ ಸರಿಸರಿನಿ ಸನಿ ಗಪ ಗಪ
ಗಮಮಮ ಪದನಿಸ ನಿಸ
ಪನಿನಿಸ ದಪಪಮ ಪಮಗಮ ಪದ ರಿಸರಿಸ
ಹೆಣ್ಣು : ಎಲ್ಲಿರುವೇ .. ಎಲ್ಲಿರುವೇ ... ಮುರುಳಿಯ ಮೋಹನ
ರಾಗವ ಕೇಳಿ ಓಡಿ .. ಓಡಿ.. ಬಂದೆನೇ ..
ಎಲ್ಲಿರುವೇ .. ಎಲ್ಲಿರುವೇ ... ಮುರುಳಿಯ ಮೋಹನ
ರಾಗವ ಕೇಳಿ ಓಡಿ .. ಓಡಿ.. ಬಂದೆನೇ ..
ಗಂಡು : ಇಲ್ಲಿರುವೇ .. ಇಲ್ಲಿರುವೇ .... ಒಲವಿನ ಹಾಡಿಗೆ
ಶೃತಿಯಾಗಿರಲು ಬಯಸಿ .. ಬಯಸಿ .. ಬಂದೆನೇ ..
ಇಲ್ಲಿರುವೇ .. ಇಲ್ಲಿರುವೇ .... ಒಲವಿನ ಹಾಡಿಗೆ
ಶೃತಿಯಾಗಿರಲು ಬಯಸಿ .. ಬಯಸಿ .. ಬಂದೆನೇ
ಕೋರಸ್ : ಲಾಲಾಲ್ಲಲ್ಲಲ್ಲಾ ಲಾಲಾ ಲಲಲಲಾ
ಲಾಲಾಲ್ಲಲ್ಲಲ್ಲಾ ಲಾಲಾ ಲಾಲಾ ಲಲಲಲಾ
ಲಾಲಾಲ್ಲಲ್ಲಲ್ಲಾ ಲಾಲಾ ಲಾಲಾ ಲಲಲಲಾ
ಹೆಣ್ಣು : ರವಿಯ ಮೊಗವ ಕಾಣದೆ ಹೋದರೆ ತಾವರೆ ಅರಳುವುದೇ
ರವಿಯ ಮೊಗವ ಕಾಣದೆ ಹೋದರೆ ತಾವರೆ ಅರಳುವುದೇ
ಗಂಡು : ನಿನ್ನ ಕಂಗಳ ಚಂದ್ರಿಕೆ ಚೆಲ್ಲದೆ ಈ ಮನ ನಲಿಯುವುದೇ....
ಹೆಣ್ಣು : ನಿನ್ನ ಆಧರ ಸೋಕದೆ ಹೋದರೆ ಕೊಳಲು ಹಾಡುವುದೇ
ಗಂಡು : ನಿನ್ನ ಈ ಕ್ಷಣ ನೋಡದೆ ಹೋದರೆ ಜೀವ ನಿಲ್ಲುವುದೇ..
|| ಹೆಣ್ಣು : ಎಲ್ಲಿರುವೇ .. ಎಲ್ಲಿರುವೇ ... ಮುರುಳಿಯ ಮೋಹನ
ರಾಗವ ಕೇಳಿ ಓಡಿ .. ಓಡಿ.. ಬಂದೆನೇ ....||
ಕೋರಸ್ : ಆಆಆ... ಆಆಆ... ಆಆಆ...
ಆಆಆ... ... ಆಆಆ... ಆಆಆ...
ಹೆಣ್ಣು : ಗುಡುಗು ಸಿಡಿಲು ಕೇಳಿದ ನವಿಲು ಮೌನದಿ ನಿಲ್ಲುವುದೇ..
ಗುಡುಗು ಸಿಡಿಲು ಕೇಳಿದ ನವಿಲು ಮೌನದಿ ನಿಲ್ಲುವುದೇ..
ಗಂಡು : ನಗುವ ಸುಮವ ನೋಡಿದ ಭೃಮರ ದೂರಕೆ ಓಡುವುದೇ..
ಹೆಣ್ಣು : ಒಲಿದ ಹೃದಯ ವಿರಹದ ವೇದನೆ ಯಾತನೆ ಸಹಿಸುವುದೇ..
ಗಂಡು : ರಾಧೆಯೆಲ್ಲೋ ಮಾಧವನಲ್ಲೇ ಈ ನಿಜ ಮರೆಯುವುದೇ..

Elliruve Elliruve song lyrics from Kannada Movie Aaseya Bale starring Vishnuvardhan, Nalini, Jai Jagadish, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Raj Kishor and film is released on 1987