Nanna Nalle Muddu Nalle Lyrics

ನನ್ನ ನಲ್ಲೆ ಮುದ್ದು ನಲ್ಲೆ Lyrics

in Aaseya Bale

in ಆಸೆಯಬಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಧಾ, ರಾಧಾ
ನನ್ನ ನಲ್ಲೆ ಮುದ್ದು ನಲ್ಲೆ 
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ 
 
ನನ್ನ ನಲ್ಲ ಮುದ್ದು ನಲ್ಲ 
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ
 
ನೆನ್ನೆ ನಿನ್ನ ಕಾಣದೇನೆ
ನಲ್ಲ ನೊಂದೆನು
ಬೆಂಕಿ ಕಂಡ ಹೂವಿನಂತೆ
ಬಾಡಿ ಹೋದೆನು
ಲಾಲಾಲಾಲಾಲಾ…
ಬೀಸೊ ಗಾಳಿಯಂತೆ ನಾನು
ಸುತ್ತಿ ಬಂದೆನು
ನನ್ನ ರಾಧೆಯನ್ನೆ ಹುಡುಕಿ
ಸೋತು ಹೋದೆನು
ನೀನೆಲ್ಲೊ ನಾನು ಅಲ್ಲೆ ಅಲ್ಲೆ   
ನಿನ್ನಂತೆ ನಾನು ನಲ್ಲೆ ನಲ್ಲೆ..ಹೇ…
ನೀನೆಲ್ಲೊ ನಾನು ಅಲ್ಲೆ ಅಲ್ಲೆ   
ನಿನ್ನಂತೆ ನಾನು ನಲ್ಲೆ ನಲ್ಲೆ
ನಗಿಸುವೆ ಕುಣಿಸುವೆ
ಸುಖವನು ತರುವೆ
 
|| ನನ್ನ ನಲ್ಲ ಮುದ್ದು ನಲ್ಲ
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ…||
 
ಮಾತು ಚೆನ್ನ ಮೌನ ಚೆನ್ನ
ನೋಟ ಚೆಂದವು
ಚಿನ್ನ ನಿನ್ನ ಸೇರಿದಾಗ
ಬಾಳೆ ಚೆಂದವು
ಸೂರ್ಯ ಕೂಡ ಚಂದ್ರನಂತೆ
ತಣ್ಣಗಾದನು
ನಿನ್ನ ಪ್ರೀತಿ ಮಾತಿನಿಂದ
ಮಂಕನಾದನು
ಬಂಗಾರ ಬೊಂಬೆ ನೀನು ನೀನು 
ಒಂದೊಂದೂ ಮಾತು ಜೇನು ಜೇನು
ಬಂಗಾರ ಬೊಂಬೆ ನೀನು ನೀನು  
ಒಂದೊಂದೂ ಮಾತು ಜೇನು ಜೇನು
ಸರಸದ ನುಡಿಯಲಿ ಮನವನು ಗೆಲುವೆ
 
|| ನನ್ನ ನಲ್ಲೆ ಮುದ್ದು ನಲ್ಲೆ 
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ
 
ನನ್ನ ನಲ್ಲೆ ಮುದ್ದು ನಲ್ಲೆ 
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ…||

ರಾಧಾ, ರಾಧಾ
ನನ್ನ ನಲ್ಲೆ ಮುದ್ದು ನಲ್ಲೆ 
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ 
 
ನನ್ನ ನಲ್ಲ ಮುದ್ದು ನಲ್ಲ 
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ
 
ನೆನ್ನೆ ನಿನ್ನ ಕಾಣದೇನೆ
ನಲ್ಲ ನೊಂದೆನು
ಬೆಂಕಿ ಕಂಡ ಹೂವಿನಂತೆ
ಬಾಡಿ ಹೋದೆನು
ಲಾಲಾಲಾಲಾಲಾ…
ಬೀಸೊ ಗಾಳಿಯಂತೆ ನಾನು
ಸುತ್ತಿ ಬಂದೆನು
ನನ್ನ ರಾಧೆಯನ್ನೆ ಹುಡುಕಿ
ಸೋತು ಹೋದೆನು
ನೀನೆಲ್ಲೊ ನಾನು ಅಲ್ಲೆ ಅಲ್ಲೆ   
ನಿನ್ನಂತೆ ನಾನು ನಲ್ಲೆ ನಲ್ಲೆ..ಹೇ…
ನೀನೆಲ್ಲೊ ನಾನು ಅಲ್ಲೆ ಅಲ್ಲೆ   
ನಿನ್ನಂತೆ ನಾನು ನಲ್ಲೆ ನಲ್ಲೆ
ನಗಿಸುವೆ ಕುಣಿಸುವೆ
ಸುಖವನು ತರುವೆ
 
|| ನನ್ನ ನಲ್ಲ ಮುದ್ದು ನಲ್ಲ
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ…||
 
ಮಾತು ಚೆನ್ನ ಮೌನ ಚೆನ್ನ
ನೋಟ ಚೆಂದವು
ಚಿನ್ನ ನಿನ್ನ ಸೇರಿದಾಗ
ಬಾಳೆ ಚೆಂದವು
ಸೂರ್ಯ ಕೂಡ ಚಂದ್ರನಂತೆ
ತಣ್ಣಗಾದನು
ನಿನ್ನ ಪ್ರೀತಿ ಮಾತಿನಿಂದ
ಮಂಕನಾದನು
ಬಂಗಾರ ಬೊಂಬೆ ನೀನು ನೀನು 
ಒಂದೊಂದೂ ಮಾತು ಜೇನು ಜೇನು
ಬಂಗಾರ ಬೊಂಬೆ ನೀನು ನೀನು  
ಒಂದೊಂದೂ ಮಾತು ಜೇನು ಜೇನು
ಸರಸದ ನುಡಿಯಲಿ ಮನವನು ಗೆಲುವೆ
 
|| ನನ್ನ ನಲ್ಲೆ ಮುದ್ದು ನಲ್ಲೆ 
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ
 
ನನ್ನ ನಲ್ಲೆ ಮುದ್ದು ನಲ್ಲೆ 
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ…||

Nanna Nalle Muddu Nalle song lyrics from Kannada Movie Aaseya Bale starring Vishnuvardhan, Nalini, Jai Jagadish, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by Raj Kishor and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ