ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ.. ಅಹ್ಹಹ್ಹಹ್ಹ
ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ..
ನೀನೇ ಎಂದೂ ಆಶಾದೀಪ ಬಾಳಲಿ
ನನ್ನ ಆಯುಷೆಲ್ಲಾ ನಿನ್ನ ಸೇರಲಿ ..
ನಗುವ ಹೂವ ನೆರಳ ತರುವ ಮರವ ಕೇಳಿ ತಿಳಿವೇ
ಬಿಳಿಯ ಮುಗಿಲೇ ಆಡೋ ನವಿಲೇ ಹೇಳಿ ನನಗೆ ಎನುವೇ
ಹೂವ ಮೊಗದ ಚೆಲುವಾ ಕಂದ ಅವನ ಕಂಡಿರೇನು
ಮುಗಿಲ ಹಿಂದೆ ರವಿಯ ತೆರದೆ ಅವನು ಇರುವನೇನು
ಹಕ್ಕಿಗಳೇ ಹೇಳಿ ನನ್ನ ರಾಜ ಎಲ್ಲಿ..
ನನ್ನ ಅಲ್ಲಿ ಕರೆದುಕೊಂಡು ಹೋಗಬಲ್ಲಿರಾ ..
|| ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ..ಅಹ್ಹಹ್ಹಹ್ಹ..||
ನನ್ನ ಉಸಿರು ಕಣ್ಣ ಬೆಳಕು ನನ್ನ ಜೀವ ನೀನೇ ..
ನಿನ್ನ ನಗೆಯೇ ಜೇನ ನುಡಿಯೇ ನನ್ನ ಪ್ರಾಣ ತಾನೆ
ಹಗಲೂ ರಾತ್ರಿ ನಿನ್ನ ನೆನೆದು ನಗುತಾ ಇಹುದು ಮನವು
ನಿನ್ನಾ ಅಗಲಿ ದೂರ ತೆರಳಿ ಇರೆನು ಒಂದು ಕ್ಷಣವು
ಓಡಿ ಬಂದು ಬೇಗ ಅಪ್ಪು ನನ್ನ ಈಗ
ನಿನ್ನ ತಬ್ಬಿಕೊಂಡು ನಾನು ತೇಲಿ ಹೋಗುವೇ ..
|| ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ..
ನೀನೇ ಎಂದೂ ಆಶಾದೀಪ ಬಾಳಲಿ
ನನ್ನ ಆಯುಷೆಲ್ಲಾ ನಿನ್ನ ಸೇರಲಿ .. ||
ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ.. ಅಹ್ಹಹ್ಹಹ್ಹ
ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ..
ನೀನೇ ಎಂದೂ ಆಶಾದೀಪ ಬಾಳಲಿ
ನನ್ನ ಆಯುಷೆಲ್ಲಾ ನಿನ್ನ ಸೇರಲಿ ..
ನಗುವ ಹೂವ ನೆರಳ ತರುವ ಮರವ ಕೇಳಿ ತಿಳಿವೇ
ಬಿಳಿಯ ಮುಗಿಲೇ ಆಡೋ ನವಿಲೇ ಹೇಳಿ ನನಗೆ ಎನುವೇ
ಹೂವ ಮೊಗದ ಚೆಲುವಾ ಕಂದ ಅವನ ಕಂಡಿರೇನು
ಮುಗಿಲ ಹಿಂದೆ ರವಿಯ ತೆರದೆ ಅವನು ಇರುವನೇನು
ಹಕ್ಕಿಗಳೇ ಹೇಳಿ ನನ್ನ ರಾಜ ಎಲ್ಲಿ..
ನನ್ನ ಅಲ್ಲಿ ಕರೆದುಕೊಂಡು ಹೋಗಬಲ್ಲಿರಾ ..
|| ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ..ಅಹ್ಹಹ್ಹಹ್ಹ..||
ನನ್ನ ಉಸಿರು ಕಣ್ಣ ಬೆಳಕು ನನ್ನ ಜೀವ ನೀನೇ ..
ನಿನ್ನ ನಗೆಯೇ ಜೇನ ನುಡಿಯೇ ನನ್ನ ಪ್ರಾಣ ತಾನೆ
ಹಗಲೂ ರಾತ್ರಿ ನಿನ್ನ ನೆನೆದು ನಗುತಾ ಇಹುದು ಮನವು
ನಿನ್ನಾ ಅಗಲಿ ದೂರ ತೆರಳಿ ಇರೆನು ಒಂದು ಕ್ಷಣವು
ಓಡಿ ಬಂದು ಬೇಗ ಅಪ್ಪು ನನ್ನ ಈಗ
ನಿನ್ನ ತಬ್ಬಿಕೊಂಡು ನಾನು ತೇಲಿ ಹೋಗುವೇ ..
|| ಕಣ್ಣ ಮುಚ್ಚಿ ಚುಪ್ಪಾ ಚುಪ್ಪಿ
ಆಡೋ ಮುದ್ದು ರೋಜಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಓಡೋ ನನ್ನ ರಾಜ..
ನೀನೇ ಎಂದೂ ಆಶಾದೀಪ ಬಾಳಲಿ
ನನ್ನ ಆಯುಷೆಲ್ಲಾ ನಿನ್ನ ಸೇರಲಿ .. ||
Kanna Mucche Chuppa Chuppi song lyrics from Kannada Movie Aaseya Bale starring Vishnuvardhan, Nalini, Jai Jagadish, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by Raj Kishor and film is released on 1987