Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾನನ ತಂದಾನ ಕುಣಿಸಿದೆ ಯೌವ್ವನ
ತಾನನ ತಂದಾನ ಕುಣಿಸಿದೆ ಯೌವ್ವನ
ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ
 
ತಾನನ ತಂದಾನ ಕುಣಿಸಿದೆ ಯೌವ್ವನ
ತಾನನ ತಂದಾನ ಕುಣಿಸಿದೆ ಯೌವ್ವನ
ನವ ತುರುಣ ಈ ದಿನ ಬಿಡು ಬಿಡು ಬಿನ್ನಾಣ
 
ನಿನ್ನ ಸೇರೋ ಆಸೆಯಿಂದ ನಾನು ಕೊರಗಿದೆ
ಬೆಂಕಿ ಮುಂದೆ ಬೆಣ್ಣೆಯಂತೆ ನಾನು ಕರಗಿದೆ
ನಿನ್ನ ಸೇರೋ ಆಸೆಯಿಂದ ನಾನು ಕೊರಗಿದೆ
ಬೆಂಕಿ ಮುಂದೆ ಬೆಣ್ಣೆಯಂತೆ ನಾನು ಕರಗಿದೆ
ನಲ್ಲ ನಿನ್ನ ಚಿಂತೆ ಇಂದ ನಾನು ನಡುಗಿದೆ 
ಬಿಸಿಲ ಕಂಡ ಮಂಜಿನಂತೆ ನಾನು ಕರಗಿದೆ 
ಇನ್ನೂ ವಿರಹ ತುಂಬದಿರು ನಲ್ಲೇ ಸಂತೋಷ ಕೊಡು 
ಇನ್ನೂ ದೂರ ನಿಲ್ಲದಿರೂ ಬಂದು ಆನಂದ ಕೊಡು 
ಹಾಂ... ಬಳಸಿದೆನು ತೋಳಲಿ ಏಕೆ ಇನ್ನೂ ನಿಧಾನ 
 
|| ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ 
ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ 

ತಾನನ ತಂದಾನ ಕುಣಿಸಿದೆ ಯೌವ್ವನ
ತಾನನ ತಂದಾನ ಕುಣಿಸಿದೆ ಯೌವ್ವನ
ನವ ತುರುಣ ಈ ದಿನ ಬಿಡು ಬಿಡು ಬಿನ್ನಾಣ..||

ಹೂವ ಕಂಡ ದುಂಬಿಯಂತೆ ಬಾರೋ ಇಲ್ಲಿಗೆ
ಜೇನಾಟ ಆಡೋಣ ನಾವು ಮೆಲ್ಲಗೆ
ಪ ಪ ಪಾ ರೆ ಪ ಪ ರೇ ಪ ಪ
ಪ ಪ ಪಾ ರೆ ಪ ಪ ರೇ ಪ ಪ
ಹೂವ ಕಂಡ ದುಂಬಿಯಂತೆ ಬಾರೋ ಇಲ್ಲಿಗೆ
ಜೇನಾಟ ಆಡೋಣ ನಾವು ಮೆಲ್ಲಗೆ
ಮಿಂಚು ಕೈಲಿ ಮುಟ್ಟಿದಂತೆ ಆಯಿತು ಮುತ್ತಿಗೆ 
ಮುದ್ದು ಹೆಣ್ಣೇ ಮತ್ತೊಂದು ಇನ್ನೂ ಮೆತ್ತಗೆ 
ನನ್ನ ಮನಸ ಕುಣಿಸದಿರು ಮತ್ತೇ ಬೇಕೆನ್ನದಿರೂ
ನನ್ನ ಕೆಣಕಿ ಕೊಲ್ಲದಿರು ನಲ್ಲೇ ದೂರ ಹೋಗದಿರು
ಒಹೋ.. ಬಯಕೆಯನು ಮುಗಿಸಿದೆ
ಇನ್ನೂ ಆಸೆ ಇದೇನೂ…
 
|| ಧೀನ್ ತಕ್ ಧೀನ್ ತಕ್ ಧೀನ್ ತಕ್ ಧಣ ಧನ 
ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ 
ನವ ತುರುಣ ಈ ದಿನ ಬಿಡು ಬಿಡು ಬಿನ್ನಾಣ  
ಧೀನ್ ತಕ್ ಧೀನ್ ತಕ್ ಧೀನ್ ತಕ್
ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ 
ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ  
ಧೀನ್ ತಕ್ ಧೀನ್ ತಕ್ ಧೀನ್ ತಕ್…ಹಾ….||

ತಾನನ ತಂದಾನ ಕುಣಿಸಿದೆ ಯೌವ್ವನ
ತಾನನ ತಂದಾನ ಕುಣಿಸಿದೆ ಯೌವ್ವನ
ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ
 
ತಾನನ ತಂದಾನ ಕುಣಿಸಿದೆ ಯೌವ್ವನ
ತಾನನ ತಂದಾನ ಕುಣಿಸಿದೆ ಯೌವ್ವನ
ನವ ತುರುಣ ಈ ದಿನ ಬಿಡು ಬಿಡು ಬಿನ್ನಾಣ
 
ನಿನ್ನ ಸೇರೋ ಆಸೆಯಿಂದ ನಾನು ಕೊರಗಿದೆ
ಬೆಂಕಿ ಮುಂದೆ ಬೆಣ್ಣೆಯಂತೆ ನಾನು ಕರಗಿದೆ
ನಿನ್ನ ಸೇರೋ ಆಸೆಯಿಂದ ನಾನು ಕೊರಗಿದೆ
ಬೆಂಕಿ ಮುಂದೆ ಬೆಣ್ಣೆಯಂತೆ ನಾನು ಕರಗಿದೆ
ನಲ್ಲ ನಿನ್ನ ಚಿಂತೆ ಇಂದ ನಾನು ನಡುಗಿದೆ 
ಬಿಸಿಲ ಕಂಡ ಮಂಜಿನಂತೆ ನಾನು ಕರಗಿದೆ 
ಇನ್ನೂ ವಿರಹ ತುಂಬದಿರು ನಲ್ಲೇ ಸಂತೋಷ ಕೊಡು 
ಇನ್ನೂ ದೂರ ನಿಲ್ಲದಿರೂ ಬಂದು ಆನಂದ ಕೊಡು 
ಹಾಂ... ಬಳಸಿದೆನು ತೋಳಲಿ ಏಕೆ ಇನ್ನೂ ನಿಧಾನ 
 
|| ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ 
ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ 

ತಾನನ ತಂದಾನ ಕುಣಿಸಿದೆ ಯೌವ್ವನ
ತಾನನ ತಂದಾನ ಕುಣಿಸಿದೆ ಯೌವ್ವನ
ನವ ತುರುಣ ಈ ದಿನ ಬಿಡು ಬಿಡು ಬಿನ್ನಾಣ..||

ಹೂವ ಕಂಡ ದುಂಬಿಯಂತೆ ಬಾರೋ ಇಲ್ಲಿಗೆ
ಜೇನಾಟ ಆಡೋಣ ನಾವು ಮೆಲ್ಲಗೆ
ಪ ಪ ಪಾ ರೆ ಪ ಪ ರೇ ಪ ಪ
ಪ ಪ ಪಾ ರೆ ಪ ಪ ರೇ ಪ ಪ
ಹೂವ ಕಂಡ ದುಂಬಿಯಂತೆ ಬಾರೋ ಇಲ್ಲಿಗೆ
ಜೇನಾಟ ಆಡೋಣ ನಾವು ಮೆಲ್ಲಗೆ
ಮಿಂಚು ಕೈಲಿ ಮುಟ್ಟಿದಂತೆ ಆಯಿತು ಮುತ್ತಿಗೆ 
ಮುದ್ದು ಹೆಣ್ಣೇ ಮತ್ತೊಂದು ಇನ್ನೂ ಮೆತ್ತಗೆ 
ನನ್ನ ಮನಸ ಕುಣಿಸದಿರು ಮತ್ತೇ ಬೇಕೆನ್ನದಿರೂ
ನನ್ನ ಕೆಣಕಿ ಕೊಲ್ಲದಿರು ನಲ್ಲೇ ದೂರ ಹೋಗದಿರು
ಒಹೋ.. ಬಯಕೆಯನು ಮುಗಿಸಿದೆ
ಇನ್ನೂ ಆಸೆ ಇದೇನೂ…
 
|| ಧೀನ್ ತಕ್ ಧೀನ್ ತಕ್ ಧೀನ್ ತಕ್ ಧಣ ಧನ 
ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ 
ನವ ತುರುಣ ಈ ದಿನ ಬಿಡು ಬಿಡು ಬಿನ್ನಾಣ  
ಧೀನ್ ತಕ್ ಧೀನ್ ತಕ್ ಧೀನ್ ತಕ್
ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ 
ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ  
ಧೀನ್ ತಕ್ ಧೀನ್ ತಕ್ ಧೀನ್ ತಕ್…ಹಾ….||

Thanana Thandana song lyrics from Kannada Movie Aasegobba Meesegobba starring Shivarajkumar, Lokesh, Sudharani, Lyrics penned by Chi Udayashankar Sung by Shiva Rajkumar, Manjula Gururaj, Music Composed by Upendra Kumar, film is Directed by M S Rajashekar and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ