Kenakuthide Ninna Kannota Lyrics

ಕೆಣಕುತಿದೆ ನಿನ್ನ ಕಣ್ಣೋಟ Lyrics

in Aasegobba Meesegobba

in ಆಸೆಗೊಬ್ಬ ಮೀಸೆಗೊಬ್ಬ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ... ಆ ಆ ಆ... ಆ...
ಆ.. ಓ.. ಓ.. ಓ..
ಹೂಂ ಹೂಂ ಹೂಂ

ಕೆಣಕುತಿದೆ ನಿನ್ನ ಕಣ್ಣೋಟ ...
ಕುಣಿಸುತಿದೇ ನಿನ್ನ ಕಣ್ಣಾಟ
ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ
ಮಾಡುವುದೇನೀಗ.... ಆಆ ... 
 
||ಕೆಣಕುತಿದೆ ನಿನ್ನ ಕಣ್ಣೋಟ ...||

ಸಂಜೆ ಬಾನ ಬಣ್ಣಕಂಡೆ ಕೆನ್ನೇಲಿ 
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ
ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ
ನೀ ನುಡಿದರು ಸೊಗಸು
ಮೌನವು ಸೊಗಸು ..ಎಲ್ಲ ಸಂಗೀತವೇ ...
 
|| ಕೆಣಕುತಿದೆ ನಿನ್ನ ಕಣ್ಣೋಟ ...
ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ
ಮಾಡುವುದೇನೀಗ.... ಆಆ ... 
ಕೆಣಕುತಿದೆ ನಿನ್ನ ಕಣ್ಣೋಟ ||
 
ಇಂದು ಕಂಡ ಅಂದ ಅಲ್ಲ ನಿನ್ನದು
ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು
ಇಂದು ಕಂಡ ಅಂದ ಅಲ್ಲ ನಿನ್ನದು
ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು
ಇದು ಸಾವಿರ ಜನುಮ ಜೊತೆಯಲಿ
ನಾವು ಕಂಡ ಆನಂದವೂ ...

|| ಕೆಣಕುತಿದೆ ನಿನ್ನ ಕಣ್ಣೋಟ ... 
ಕುಣಿಸುತಿದೇ ನಿನ್ನ ಕಣ್ಣಾಟ
ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ
ಮಾಡುವುದೇನೀಗ...ಆಆಆ
ಕೆಣಕುತಿದೆ ನಿನ್ನ ಕಣ್ಣೋಟ ...
 
ಕೆಣಕುತಿದೆ ನಿನ್ನ ಕಣ್ಣೋಟ ...  ||
 

ಆ ಆ ಆ... ಆ ಆ ಆ... ಆ...
ಆ.. ಓ.. ಓ.. ಓ..
ಹೂಂ ಹೂಂ ಹೂಂ

ಕೆಣಕುತಿದೆ ನಿನ್ನ ಕಣ್ಣೋಟ ...
ಕುಣಿಸುತಿದೇ ನಿನ್ನ ಕಣ್ಣಾಟ
ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ
ಮಾಡುವುದೇನೀಗ.... ಆಆ ... 
 
||ಕೆಣಕುತಿದೆ ನಿನ್ನ ಕಣ್ಣೋಟ ...||

ಸಂಜೆ ಬಾನ ಬಣ್ಣಕಂಡೆ ಕೆನ್ನೇಲಿ 
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ
ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ
ನೀ ನುಡಿದರು ಸೊಗಸು
ಮೌನವು ಸೊಗಸು ..ಎಲ್ಲ ಸಂಗೀತವೇ ...
 
|| ಕೆಣಕುತಿದೆ ನಿನ್ನ ಕಣ್ಣೋಟ ...
ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ
ಮಾಡುವುದೇನೀಗ.... ಆಆ ... 
ಕೆಣಕುತಿದೆ ನಿನ್ನ ಕಣ್ಣೋಟ ||
 
ಇಂದು ಕಂಡ ಅಂದ ಅಲ್ಲ ನಿನ್ನದು
ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು
ಇಂದು ಕಂಡ ಅಂದ ಅಲ್ಲ ನಿನ್ನದು
ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು
ಇದು ಸಾವಿರ ಜನುಮ ಜೊತೆಯಲಿ
ನಾವು ಕಂಡ ಆನಂದವೂ ...

|| ಕೆಣಕುತಿದೆ ನಿನ್ನ ಕಣ್ಣೋಟ ... 
ಕುಣಿಸುತಿದೇ ನಿನ್ನ ಕಣ್ಣಾಟ
ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ
ಮಾಡುವುದೇನೀಗ...ಆಆಆ
ಕೆಣಕುತಿದೆ ನಿನ್ನ ಕಣ್ಣೋಟ ...
 
ಕೆಣಕುತಿದೆ ನಿನ್ನ ಕಣ್ಣೋಟ ...  ||
 

Kenakuthide Ninna Kannota song lyrics from Kannada Movie Aasegobba Meesegobba starring Shivarajkumar, Lokesh, Sudharani, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ