ಲಾಲಾಲಾ ಲಾಲಾಲಾ ಲಾಲಾಲಾ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಸಂಸಾರಿಯಾದರೇನು ಸನ್ಯಾಸಿಯಾದರೇನು
ಅಧಿಕಾರಿಯಾದರೇನು ಅಲೆಮಾರಿಯಾದರೇನು
ಸಮಯಕ್ಕೆ ತಕ್ಕ ಹಾಗೆ ಬಿಟ್ಟೆ ಬಿಡುತ್ತಾರ್
ಎಲ್ರೂ ಬುರುಡೆ…….
ಸತ್ಯವಂತ ನಾನು ಎಂದು
ಹೇಳೋಣ ಬಾಯಿಗೆ ಹಾಕು ಬಿರಡೆ
ಹಾಕು ಬಿರಡೆ ….
|| ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ ||
ಅಪ್ಪ ಅನ್ನೋದು ಬುರುಡೆ
(ರಪ್ಪಪ್ಪ ರಪ್ಪಪ್ಪ)
ಅಮ್ಮ ಅನ್ನೋದು ಬುರುಡೆ
(ರಪ್ಪಪ್ಪ ರಪ್ಪಪ್ಪ)
ಅಪ್ಪ ಅನ್ನೋದು ಬುರುಡೆ
(ರಪ್ಪಪ್ಪ ರಪ್ಪಪ್ಪ )
ಅಮ್ಮ ಅನ್ನೋದು ಬುರುಡೆ
(ರಪ್ಪಪ್ಪ ರಪ್ಪಪ್ಪ)
ಬಾಳಲಿ ನಾವು ದಿನವು ನೋಡೋ
ಅನುಬಂಧಗಳು ಒಂದೇ ಎರಡೇ...
ಲಾಲಲಾ ಲಾಲಾ ಲಲಲಲ ಲಾಲಾ
ಜೀವನವೊಂದು ನಾಟಕದಂತೆ
ಅನುದಿನ ನಮಗೆ ಸಾವಿರ ಚಿಂತೆ
ಕಂತೆ ಒಗೆದ ಮೇಲೆ
ನಿನಗೆ ಸಿಗುವುದು ನಿಶ್ಚಿಂತೆ ....
ತರತರಪಂಪಂ ತರತರಪಂಪಂಪಂ
|| ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ ||
ಅಣ್ಣಾ ಅನ್ನೋದು
(ರಪ್ಪಪ್ಪ ರಪ್ಪಪ್ಪ)
ತಮ್ಮ ಅನ್ನೋದು
(ರಪ್ಪಪ್ಪ ರಪ್ಪಪ್ಪ)
ಅಣ್ಣಾ ಅನ್ನೋದು
(ರಪ್ಪಪ್ಪ ರಪ್ಪಪ್ಪ)
ತಮ್ಮ ಅನ್ನೋದು
(ರಪ್ಪಪ್ಪ ರಪ್ಪಪ್ಪ)
ಮಂಕನು ಇಲ್ಲಿ ಬದುಕೋದಿಲ್ಲ
ಮಾತಿನ ಮಲ್ಲ ಸಾಯೋದಿಲ್ಲಾ
ಲಾಲಲಾ ಲಾಲಾ ಲಲಲಲ ಲಾಲಾ
ಲಾಲಲಾ ಲಾಲಾ ಲಲಲಲ ಲಾಲಾ
ಸುಳ್ಳೋ ಮಳ್ಳೊ ನಿನಗೇನಂತೆ
ಸಾಧಿಸಿ ಕೆಲಸ ನೀ ಬಿಡದಂತೆ
ನಗುತ ನಗುತ ಬಾಳು
ಆಗ ಜೀವನ ಜೇನಂತೆ...
ತರತರಪಂಪಂ ತರತರಪಂಪಂಪಂ
|| ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಸಂಸಾರಿಯಾದರೇನು ಸನ್ಯಾಸಿಯಾದರೇನು
ಅಧಿಕಾರಿಯಾದರೇನು ಅಲೆಮಾರಿಯಾದರೇನು
ಸಮಯಕ್ಕೆ ತಕ್ಕ ಹಾಗೆ
ಬಿಟ್ಟೆ ಬಿಡುತ್ತಾರ್ ಎಲ್ರೂ ಬುರುಡೆ
ಸತ್ಯವಂತ ನಾನು ಎಂದು ಹೇಳೋಣ
ಬಾಯಿಗೆ ಹಾಕು ಬಿರುಡೆ
ಹಾ... ಕು.. ಬಿರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ …||
ಲಾಲಾಲಾ ಲಾಲಾಲಾ ಲಾಲಾಲಾ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಸಂಸಾರಿಯಾದರೇನು ಸನ್ಯಾಸಿಯಾದರೇನು
ಅಧಿಕಾರಿಯಾದರೇನು ಅಲೆಮಾರಿಯಾದರೇನು
ಸಮಯಕ್ಕೆ ತಕ್ಕ ಹಾಗೆ ಬಿಟ್ಟೆ ಬಿಡುತ್ತಾರ್
ಎಲ್ರೂ ಬುರುಡೆ…….
ಸತ್ಯವಂತ ನಾನು ಎಂದು
ಹೇಳೋಣ ಬಾಯಿಗೆ ಹಾಕು ಬಿರಡೆ
ಹಾಕು ಬಿರಡೆ ….
|| ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ ||
ಅಪ್ಪ ಅನ್ನೋದು ಬುರುಡೆ
(ರಪ್ಪಪ್ಪ ರಪ್ಪಪ್ಪ)
ಅಮ್ಮ ಅನ್ನೋದು ಬುರುಡೆ
(ರಪ್ಪಪ್ಪ ರಪ್ಪಪ್ಪ)
ಅಪ್ಪ ಅನ್ನೋದು ಬುರುಡೆ
(ರಪ್ಪಪ್ಪ ರಪ್ಪಪ್ಪ )
ಅಮ್ಮ ಅನ್ನೋದು ಬುರುಡೆ
(ರಪ್ಪಪ್ಪ ರಪ್ಪಪ್ಪ)
ಬಾಳಲಿ ನಾವು ದಿನವು ನೋಡೋ
ಅನುಬಂಧಗಳು ಒಂದೇ ಎರಡೇ...
ಲಾಲಲಾ ಲಾಲಾ ಲಲಲಲ ಲಾಲಾ
ಜೀವನವೊಂದು ನಾಟಕದಂತೆ
ಅನುದಿನ ನಮಗೆ ಸಾವಿರ ಚಿಂತೆ
ಕಂತೆ ಒಗೆದ ಮೇಲೆ
ನಿನಗೆ ಸಿಗುವುದು ನಿಶ್ಚಿಂತೆ ....
ತರತರಪಂಪಂ ತರತರಪಂಪಂಪಂ
|| ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ ||
ಅಣ್ಣಾ ಅನ್ನೋದು
(ರಪ್ಪಪ್ಪ ರಪ್ಪಪ್ಪ)
ತಮ್ಮ ಅನ್ನೋದು
(ರಪ್ಪಪ್ಪ ರಪ್ಪಪ್ಪ)
ಅಣ್ಣಾ ಅನ್ನೋದು
(ರಪ್ಪಪ್ಪ ರಪ್ಪಪ್ಪ)
ತಮ್ಮ ಅನ್ನೋದು
(ರಪ್ಪಪ್ಪ ರಪ್ಪಪ್ಪ)
ಮಂಕನು ಇಲ್ಲಿ ಬದುಕೋದಿಲ್ಲ
ಮಾತಿನ ಮಲ್ಲ ಸಾಯೋದಿಲ್ಲಾ
ಲಾಲಲಾ ಲಾಲಾ ಲಲಲಲ ಲಾಲಾ
ಲಾಲಲಾ ಲಾಲಾ ಲಲಲಲ ಲಾಲಾ
ಸುಳ್ಳೋ ಮಳ್ಳೊ ನಿನಗೇನಂತೆ
ಸಾಧಿಸಿ ಕೆಲಸ ನೀ ಬಿಡದಂತೆ
ನಗುತ ನಗುತ ಬಾಳು
ಆಗ ಜೀವನ ಜೇನಂತೆ...
ತರತರಪಂಪಂ ತರತರಪಂಪಂಪಂ
|| ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಸಂಸಾರಿಯಾದರೇನು ಸನ್ಯಾಸಿಯಾದರೇನು
ಅಧಿಕಾರಿಯಾದರೇನು ಅಲೆಮಾರಿಯಾದರೇನು
ಸಮಯಕ್ಕೆ ತಕ್ಕ ಹಾಗೆ
ಬಿಟ್ಟೆ ಬಿಡುತ್ತಾರ್ ಎಲ್ರೂ ಬುರುಡೆ
ಸತ್ಯವಂತ ನಾನು ಎಂದು ಹೇಳೋಣ
ಬಾಯಿಗೆ ಹಾಕು ಬಿರುಡೆ
ಹಾ... ಕು.. ಬಿರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ …||
Ella Burude Illi song lyrics from Kannada Movie Aasegobba Meesegobba starring Shivarajkumar, Lokesh, Sudharani, Lyrics penned by Chi Udayashankar Sung by Dr Rajkumar, Chorus, Music Composed by Upendra Kumar, film is Directed by M S Rajashekar and film is released on 1990