Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೊಕ್ಕರೆ ಕೊಕ್ಕೋ ಆ ಹಾ
ಕೊಕ್ಕರೆ ಕೊಕ್ಕೋ…
ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟು 
ಗುಂಡೇಟೊ ಗುಂಡೇಟು ನಿನ್ನ ಮಾತು ಗುಂಡೇಟು 
ಈ ನಮ್ಮ ನಾಡಿಗೆಲ್ಲ ನೀನೆ ಕಿಲಾಡಿ 
ಹಾ…ಈ ನಮ್ಮ ನಾಡಿಗೆಲ್ಲ ನೀನೆ ಕಿಲಾಡಿ 
ಒಳ್ಳೆ ಲಾಜಿಕ್ ನೋಡಿ ಹೊಸ ಮ್ಯಾಜಿಕ್ ಮಾಡಿ 
ಕೆಲಸವ ಗಿಟ್ಟಿಸಿದೆ ನಾಟಕ ಆಡಿ 
ಹೋಯ್ ಪಿರಿ ಪಿರಿ ಪಿರಿ ಪಿರಿ ಪಿಪಿರಿ ಪಿ  ಪಿ ಪಿ 
 
ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟು 
ಗುಂಡೇಟೊ ಗುಂಡೇಟು ನಿನ್ನ ಮಾತು ಗುಂಡೇಟು 
ಸಿನೆಮಾ ತಾರೆಯಾಗಿ ಮಾಡುವೆ ಮೋಡಿ
ಸಿನೆಮಾ ತಾರೆಯಾಗಿ ಮಾಡುವೆ ಮೋಡಿ
ಒಳ್ಳೆ ಹಾಡನು ಹಾಡಿ ಮನರಂಜನೆ ನೀಡಿ
ಜನರನು ಮೆಚ್ಚಿಸುವೆ ನಟನೆಯ ಮಾಡಿ
ಹೋಯ್ ಪಿರಿ ಪಿರಿ ಪಿರಿ ಪಿರಿ ಪಿಪಿರಿ ಪಿ  ಪಿ ಪಿ

ಬೆಳ್ಳಿತೆರೆಯಲ್ಲಿ ಮಿಂಚುವ ಕಲೆಗಾರನು ನೀನೆ
ಬಲು ಕ್ರೇಜಿ ಹೀರೊ ಕಣೋ…
ಅರೇ ಹೌದು ಗುರು ಬಲು ಕ್ರೇಜಿ ಹೀರೊ ಕಣೋ
ಒಳ್ಳೆ ಸೊಗಸಾದ ನಾಟಕ ಆಡಿದ ನಿನ್ನ ಮುಂದೆ
ನಾವೆಲ್ಲ ಜೀರೋ ಕಣೋ
ಅರೇ ಹೌದು ಗುರು ನಾವೆಲ್ಲ ಜೀರೋ ಕಣೋ
ಅಂಗಿ ನಿನ್ನದು ಬರಿ ಆಕ್ಟಿಂಗು ನನ್ನದು
ಅಂಗಿ ನಿನ್ನದು ಬರಿ ಆಕ್ಟಿಂಗು ನನ್ನದು
ಸೂಪರು ಸ್ಟಾರುಗಳ ಭರ್ಜರಿ ಜೋಡಿ
ಕೆಲಸವ ಗಿಟ್ಟಿಸಿದೆ ನಾಟಕ ಆಡಿ ಊ…
ಜನರನು ಮೆಚ್ಚಿಸುವೆ ನಟನೆಯ ಮಾಡಿ 
 
|| ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟು 
ಗುಂಡೇಟೊ ಗುಂಡೇಟು ನಿನ್ನ ಮಾತು ಗುಂಡೇಟು 
ಸಿನೆಮಾ ತಾರೆಯಾಗಿ ಮಾಡುವೆ ನೋಡಿ
ಊ…ಪಿರಿ ಪಿರಿ ಪಿರಿ ಪಿರಿ ಪಿಪಿಪಿರಿ ಪಿ  ಪಿ ಪಿ ||
 
ಇಲ್ಲಿ ದುಡಿಮೆಯ ಬಾಳಿಗೂ ಪಡೆಯುವ ಕೂಲಿಗೂ
ಹೋರಾಟ ಮಾಡಬೇಕು
ಅರೇ ಹೌದು ಗುರು ಹೋರಾಟ ಮಾಡಬೇಕು
ಇಲ್ಲಿ ಅನುಕ್ಷಣ ಬದುಕಲು ದಿನವೂ ಸಿನಿಮಾದಲು
ವೇಷವನು ಹಾಕಬೇಕು 
ಅರೇ ಹೌದು ಗುರು ವೇಷವನು ಹಾಕಬೇಕು 
ಇದು ಎಲ್ಲರು ಕಲಿಯಬೇಕಾದ ಪಾಠವು 
ಇದು ಎಲ್ಲರು ಕಲಿಯಬೇಕಾದ ಪಾಠವು 
ಕಲಿಯದೆ ಹೋದಾಗ ಅವನೇ ಅನಾಡಿ 
ಈ ನಮ್ಮ ನಾಡಿಗೆಲ್ಲ ನೀನೆ ಕಿಲಾಡಿ
ಹಾ…ಸಿನೆಮಾ ತಾರೆಯಾಗಿ ಮಾಡುವೆ ನೋಡಿ
 
|| ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟು 
ಗುಂಡೇಟೊ ಗುಂಡೇಟು ನಿನ್ನ ಮಾತು ಗುಂಡೇಟು 
ಈ ನಮ್ಮ ನಾಡಿಗೆಲ್ಲ ನೀನೆ ಕಿಲಾಡಿ ಊ ಊ…
ಸಿನೆಮಾ ತಾರೆಯಾಗಿ ಮಾಡುವೆ ನೋಡಿ 
ಒಳ್ಳೆ ಲಾಜಿಕ್ ನೋಡಿ ಹೊಸ ಮ್ಯಾಜಿಕ್ ಮಾಡಿ 
ಒಳ್ಳೆ ಹಾಡನು ಹಾಡಿ ಮನರಂಜನೆ ನೀಡಿ
ಜನರನು ಮೆಚ್ಚಿಸುವೆ ನಟನೆಯ ಮಾಡಿ
ಆ….ಕೆಲಸವ ಗಿಟ್ಟಿಸಿದೆ ನಾಟಕ ಆಡಿ
ಲ ಲ ಲ ಲ ಲಾ…ಲ ಲ ಲ ಲ ಲಾ…
ಲ ಲ ಲ ಲ ಲ ಲಾ ಲಾ ಲಾ…ಲ ಲ ಲ ಲ ಲಾಲಾ ಲಾ ||

ಕೊಕ್ಕರೆ ಕೊಕ್ಕೋ ಆ ಹಾ
ಕೊಕ್ಕರೆ ಕೊಕ್ಕೋ…
ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟು 
ಗುಂಡೇಟೊ ಗುಂಡೇಟು ನಿನ್ನ ಮಾತು ಗುಂಡೇಟು 
ಈ ನಮ್ಮ ನಾಡಿಗೆಲ್ಲ ನೀನೆ ಕಿಲಾಡಿ 
ಹಾ…ಈ ನಮ್ಮ ನಾಡಿಗೆಲ್ಲ ನೀನೆ ಕಿಲಾಡಿ 
ಒಳ್ಳೆ ಲಾಜಿಕ್ ನೋಡಿ ಹೊಸ ಮ್ಯಾಜಿಕ್ ಮಾಡಿ 
ಕೆಲಸವ ಗಿಟ್ಟಿಸಿದೆ ನಾಟಕ ಆಡಿ 
ಹೋಯ್ ಪಿರಿ ಪಿರಿ ಪಿರಿ ಪಿರಿ ಪಿಪಿರಿ ಪಿ  ಪಿ ಪಿ 
 
ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟು 
ಗುಂಡೇಟೊ ಗುಂಡೇಟು ನಿನ್ನ ಮಾತು ಗುಂಡೇಟು 
ಸಿನೆಮಾ ತಾರೆಯಾಗಿ ಮಾಡುವೆ ಮೋಡಿ
ಸಿನೆಮಾ ತಾರೆಯಾಗಿ ಮಾಡುವೆ ಮೋಡಿ
ಒಳ್ಳೆ ಹಾಡನು ಹಾಡಿ ಮನರಂಜನೆ ನೀಡಿ
ಜನರನು ಮೆಚ್ಚಿಸುವೆ ನಟನೆಯ ಮಾಡಿ
ಹೋಯ್ ಪಿರಿ ಪಿರಿ ಪಿರಿ ಪಿರಿ ಪಿಪಿರಿ ಪಿ  ಪಿ ಪಿ

ಬೆಳ್ಳಿತೆರೆಯಲ್ಲಿ ಮಿಂಚುವ ಕಲೆಗಾರನು ನೀನೆ
ಬಲು ಕ್ರೇಜಿ ಹೀರೊ ಕಣೋ…
ಅರೇ ಹೌದು ಗುರು ಬಲು ಕ್ರೇಜಿ ಹೀರೊ ಕಣೋ
ಒಳ್ಳೆ ಸೊಗಸಾದ ನಾಟಕ ಆಡಿದ ನಿನ್ನ ಮುಂದೆ
ನಾವೆಲ್ಲ ಜೀರೋ ಕಣೋ
ಅರೇ ಹೌದು ಗುರು ನಾವೆಲ್ಲ ಜೀರೋ ಕಣೋ
ಅಂಗಿ ನಿನ್ನದು ಬರಿ ಆಕ್ಟಿಂಗು ನನ್ನದು
ಅಂಗಿ ನಿನ್ನದು ಬರಿ ಆಕ್ಟಿಂಗು ನನ್ನದು
ಸೂಪರು ಸ್ಟಾರುಗಳ ಭರ್ಜರಿ ಜೋಡಿ
ಕೆಲಸವ ಗಿಟ್ಟಿಸಿದೆ ನಾಟಕ ಆಡಿ ಊ…
ಜನರನು ಮೆಚ್ಚಿಸುವೆ ನಟನೆಯ ಮಾಡಿ 
 
|| ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟು 
ಗುಂಡೇಟೊ ಗುಂಡೇಟು ನಿನ್ನ ಮಾತು ಗುಂಡೇಟು 
ಸಿನೆಮಾ ತಾರೆಯಾಗಿ ಮಾಡುವೆ ನೋಡಿ
ಊ…ಪಿರಿ ಪಿರಿ ಪಿರಿ ಪಿರಿ ಪಿಪಿಪಿರಿ ಪಿ  ಪಿ ಪಿ ||
 
ಇಲ್ಲಿ ದುಡಿಮೆಯ ಬಾಳಿಗೂ ಪಡೆಯುವ ಕೂಲಿಗೂ
ಹೋರಾಟ ಮಾಡಬೇಕು
ಅರೇ ಹೌದು ಗುರು ಹೋರಾಟ ಮಾಡಬೇಕು
ಇಲ್ಲಿ ಅನುಕ್ಷಣ ಬದುಕಲು ದಿನವೂ ಸಿನಿಮಾದಲು
ವೇಷವನು ಹಾಕಬೇಕು 
ಅರೇ ಹೌದು ಗುರು ವೇಷವನು ಹಾಕಬೇಕು 
ಇದು ಎಲ್ಲರು ಕಲಿಯಬೇಕಾದ ಪಾಠವು 
ಇದು ಎಲ್ಲರು ಕಲಿಯಬೇಕಾದ ಪಾಠವು 
ಕಲಿಯದೆ ಹೋದಾಗ ಅವನೇ ಅನಾಡಿ 
ಈ ನಮ್ಮ ನಾಡಿಗೆಲ್ಲ ನೀನೆ ಕಿಲಾಡಿ
ಹಾ…ಸಿನೆಮಾ ತಾರೆಯಾಗಿ ಮಾಡುವೆ ನೋಡಿ
 
|| ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟು 
ಗುಂಡೇಟೊ ಗುಂಡೇಟು ನಿನ್ನ ಮಾತು ಗುಂಡೇಟು 
ಈ ನಮ್ಮ ನಾಡಿಗೆಲ್ಲ ನೀನೆ ಕಿಲಾಡಿ ಊ ಊ…
ಸಿನೆಮಾ ತಾರೆಯಾಗಿ ಮಾಡುವೆ ನೋಡಿ 
ಒಳ್ಳೆ ಲಾಜಿಕ್ ನೋಡಿ ಹೊಸ ಮ್ಯಾಜಿಕ್ ಮಾಡಿ 
ಒಳ್ಳೆ ಹಾಡನು ಹಾಡಿ ಮನರಂಜನೆ ನೀಡಿ
ಜನರನು ಮೆಚ್ಚಿಸುವೆ ನಟನೆಯ ಮಾಡಿ
ಆ….ಕೆಲಸವ ಗಿಟ್ಟಿಸಿದೆ ನಾಟಕ ಆಡಿ
ಲ ಲ ಲ ಲ ಲಾ…ಲ ಲ ಲ ಲ ಲಾ…
ಲ ಲ ಲ ಲ ಲ ಲಾ ಲಾ ಲಾ…ಲ ಲ ಲ ಲ ಲಾಲಾ ಲಾ ||

Bombato Bombatu song lyrics from Kannada Movie Aasegobba Meesegobba starring Shivarajkumar, Lokesh, Sudharani, Lyrics penned by Sriranga Sung by Shiva Rajkumar, Raghavendra Rajkumar, Music Composed by Upendra Kumar, film is Directed by M S Rajashekar and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ