ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ
ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ..ಹೆ ಹೇ…
ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ….
ಹಣ್ಣನು ಕಂಡ ..ಅ ಹ..
ಅರಗಿಳಿಗಳ ಹಾಗೇ ಓ.. ಹೋ ..
ಕರಿ ಮುಗಿಲನು ಕಂಡ ಗಿರಿ ನವಿಲಿನ ಹಾಗೇ
ಹೂವನು ಕಂಡ ಮರಿ ದುಂಬಿಯ ಹಾಗೆ
ಕೆಂದಾವರೆ ರವಿಯ ಮೊಗ ನೋಡಿದ ಹಾಗೆ
ಹೊಸ ಸಂಭ್ರಮದಿಂದ ಬಲು ಸಂತಸದಿಂದ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
|| ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ..ಹ ಹ ಹಾ…
ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ…||
ಗೆಜ್ಜೆಯ ಚಿಂತೆ
ನಮಗೇತಕೆ ಬೇಕು ಅಹ್ ಆ..
ನಿನ್ನ ಲಜ್ಜೆಯ ಬಿಟ್ಟು ನಲ್ಲೆ
ಹೆಜ್ಜೆಯ ಹಾಕು ಲಾಲಲಲ
ರಾಗದ ಚಿಂತೆ ನಿನಗೇತಕೆ ಬೇಕು
ಅನುರಾಗವೇ ನಮಗೆ ನನ್ನ ನಲ್ಲನೆ ಸಾಕು
ತನು ಬಳ್ಳಿಯ ಹಾಗೆ ಬಳುಕಾಡಲಿ ಈಗ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
|| ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ
ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ ….||
ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ
ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ..ಹೆ ಹೇ…
ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ….
ಹಣ್ಣನು ಕಂಡ ..ಅ ಹ..
ಅರಗಿಳಿಗಳ ಹಾಗೇ ಓ.. ಹೋ ..
ಕರಿ ಮುಗಿಲನು ಕಂಡ ಗಿರಿ ನವಿಲಿನ ಹಾಗೇ
ಹೂವನು ಕಂಡ ಮರಿ ದುಂಬಿಯ ಹಾಗೆ
ಕೆಂದಾವರೆ ರವಿಯ ಮೊಗ ನೋಡಿದ ಹಾಗೆ
ಹೊಸ ಸಂಭ್ರಮದಿಂದ ಬಲು ಸಂತಸದಿಂದ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
|| ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ..ಹ ಹ ಹಾ…
ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ…||
ಗೆಜ್ಜೆಯ ಚಿಂತೆ
ನಮಗೇತಕೆ ಬೇಕು ಅಹ್ ಆ..
ನಿನ್ನ ಲಜ್ಜೆಯ ಬಿಟ್ಟು ನಲ್ಲೆ
ಹೆಜ್ಜೆಯ ಹಾಕು ಲಾಲಲಲ
ರಾಗದ ಚಿಂತೆ ನಿನಗೇತಕೆ ಬೇಕು
ಅನುರಾಗವೇ ನಮಗೆ ನನ್ನ ನಲ್ಲನೆ ಸಾಕು
ತನು ಬಳ್ಳಿಯ ಹಾಗೆ ಬಳುಕಾಡಲಿ ಈಗ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
|| ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ
ಬಾ ಕುಣಿವ ಥೈ ಥೈ ಥೈ ಥೈ
ಸೋಕಿಸುತ ಮೈ ಕೈ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು
ನಲಿವ ನಾವು ಬಾ ಈಗಲೇ ….||
Ba Kuniva Thai Tha Thai song lyrics from Kannada Movie Aasegobba Meesegobba starring Shivarajkumar, Lokesh, Sudharani, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Upendra Kumar, film is Directed by M S Rajashekar and film is released on 1990