-
ಒಂದು ಹಾಡು ಮೆಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು ಗೆಳತಿ
ನನ್ನಲ್ಲಿ ಇದೇನೊ ಹೊಸ ಆಲಾಪ
ಕಣ್ಣಲ್ಲೆ ಶುರು ಈ ಸಿಹಿ ಸಲ್ಲಾಪ
ಓ ಮೈ ಲವ್
ಓ ಮೈ ಲವ್
ಅಂದು ಹಾಡು ಮೆಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು
ನಂಗಂತು ಈಗೀಗ ನೀ ಮುಂದೆ ಬಂದಾಗ ಆಗೋದು ಸೂರ್ಯೋದಯ
ಆಗತ್ತೆ ಆಗಾಗ ನಿನೊಮ್ಮೆ ನಕ್ಕಾಗ ಹಗಲಲ್ಲು ಚಂದ್ರೋದಯ
ಈ ಬಾಳು ಚೆಂದ ನಿನ್ನಿಂದ ನಿನ್ನ ಸಂಗ ಬೇಕು ಸದಾ
ಓ ನನ್ನ ಗೆಳತಿಯೆ
ಓ ಮೈ ಲವ್
ಓ ಮೈ ಲವ್ ಬೇಬಿ
||ಒಂದು ಹಾಡು ಮೆಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು ||
ನೀ ಹೋಗೊ ದಾರಿಲಿ ನಾನಾಗಿ ತಂಗಾಳಿ ಈ ನಿನ್ನ ಮೈ ಸೋಕುವೆ
ಹೋದಲ್ಲಿ ಬಂದಲ್ಲಿ ಕಣ್ಣಿಟ್ಟು ಕಣ್ಣಲ್ಲಿ ನಿನ್ನನ್ನು ನಾ ಕಾಯುವೆ
ಸಂತೋಷ ಒಂದೇ ಬೇಕಿಲ್ಲ ಪಾಲು ನೀಡು ನೋವಲ್ಲಿಯೂ
ಓ ನನ್ನ ಗೆಳೆಯನೆ
ಓ ಮೈ ಲವ್
ಓ ಮೈ ಲವ್
ಓ ಮೈ ಲವ್
ಓ ಮೈ ಲವ್
||ಒಂದು ಹಾಡು ಮೆಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು ||
-
ಒಂದು ಹಾಡು ಮೆಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು ಗೆಳತಿ
ನನ್ನಲ್ಲಿ ಇದೇನೊ ಹೊಸ ಆಲಾಪ
ಕಣ್ಣಲ್ಲೆ ಶುರು ಈ ಸಿಹಿ ಸಲ್ಲಾಪ
ಓ ಮೈ ಲವ್
ಓ ಮೈ ಲವ್
ಅಂದು ಹಾಡು ಮೆಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು
ನಂಗಂತು ಈಗೀಗ ನೀ ಮುಂದೆ ಬಂದಾಗ ಆಗೋದು ಸೂರ್ಯೋದಯ
ಆಗತ್ತೆ ಆಗಾಗ ನಿನೊಮ್ಮೆ ನಕ್ಕಾಗ ಹಗಲಲ್ಲು ಚಂದ್ರೋದಯ
ಈ ಬಾಳು ಚೆಂದ ನಿನ್ನಿಂದ ನಿನ್ನ ಸಂಗ ಬೇಕು ಸದಾ
ಓ ನನ್ನ ಗೆಳತಿಯೆ
ಓ ಮೈ ಲವ್
ಓ ಮೈ ಲವ್ ಬೇಬಿ
||ಒಂದು ಹಾಡು ಮೆಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು ||
ನೀ ಹೋಗೊ ದಾರಿಲಿ ನಾನಾಗಿ ತಂಗಾಳಿ ಈ ನಿನ್ನ ಮೈ ಸೋಕುವೆ
ಹೋದಲ್ಲಿ ಬಂದಲ್ಲಿ ಕಣ್ಣಿಟ್ಟು ಕಣ್ಣಲ್ಲಿ ನಿನ್ನನ್ನು ನಾ ಕಾಯುವೆ
ಸಂತೋಷ ಒಂದೇ ಬೇಕಿಲ್ಲ ಪಾಲು ನೀಡು ನೋವಲ್ಲಿಯೂ
ಓ ನನ್ನ ಗೆಳೆಯನೆ
ಓ ಮೈ ಲವ್
ಓ ಮೈ ಲವ್
ಓ ಮೈ ಲವ್
ಓ ಮೈ ಲವ್
||ಒಂದು ಹಾಡು ಮೆಲ್ಲ ತೇಲಿ ಬಂತು
ಸಾಲು ಸಾಲು ಪ್ರೀತಿ ಹೊತ್ತು ತಂತು ||
Ondu Hadu Mella Theli Banthu song lyrics from Kannada Movie Aaryan starring Shivarajkumar, Ramya, Raghu Mukherjee, Lyrics penned by Kaviraj Sung by Shreya Ghoshal, K K Menon, Music Composed by Jassie Gift, film is Directed by D Rajendra Babu and film is released on 2014