-
ಬಿಟ್ಟು ಬಿಡು ನಿಂಗಿರೊ ಫಿಯರು
ನಾವು ತೊಡೆತಟ್ಟಿ ನಿಲ್ಲೊ ಕುಲದವರು
ಬಿಟ್ಟು ಬಿಡು ನಿಂಗಿರೊ ಫಿಯರು
ನಾವು ತೊಡೆತಟ್ಟಿ ನಿಲ್ಲೊ ಕುಲದವರು
ಮೋಸ ನೋ ನೋ ರೋಷ ಓ ಯೆಸ್
ಶ್ರಮಕ್ಕೆಂದು ಜಯವಿದೆಯೋ…
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ಬಿಟ್ಟು ಬಿಡು ನಿಂಗಿರೊ ಫಿಯರು
ನಾವು ತೊಡೆತಟ್ಟಿ ನಿಲ್ಲೊ ಕುಲದವರು
ಟೈಮ್ ವೇಸ್ಟ್ ಮಾಡದೇನೆ ಹಾರ್ಡ್ ವರ್ಕ್ ಮಾಡುವುದು
ಸೀಕ್ರೇಟ್ ಆಫ್ ಸಕ್ಸೆಸ್
ಶಾರ್ಟ್ ಕಟ್ ಹುಡುಕದೇನೆ ಕಷ್ಟಪಟ್ಟು ನೀನಾಗು
ಜಿನಿಯಸ್
ಸಾಧಿಸಲು ನರ ನರದಲ್ಲು ಛಲಬೇಕು
ಧೈರ್ಯ್ಯ ಇರಲೆಬೇಕು ಹೊಡೆದುರುಳಿಸಲು
ಸತ್ಯಮೇವ ಜಯತೆ ಜಯತೆ ಈ ಮಂತ್ರವು ನಮ್ಮದು
ಎಂದಿಗು ಸೋಲದು
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ನಾಡು ನುಡಿಗೆ ಎಂದು ಜೀವ ಕೊಟ್ಟವರ ನೆನೆಯಬೇಕು
ತಾಯಿಮಣ್ಣಿಗೆ ದ್ರೋಹ ಮಾಡೊ ಮನುಜರ ತುಳಿಯಬೇಕು
ಈ ನೆಲವು ವೀರಪರಂಪರೆಯ ತವರು
ಜ್ಞಾನಿ ವಿಜ್ಞಾನಿಗಳು ಜನ್ಮವಿತ್ತ ಸ್ಥಳವು
ನಮ್ಮ ಮಣ್ಣಲಿರೊ ಖದರ್ ಪವರ್ ಮುಟ್ಟಲು ಗಡಗಡ
ಜಯ ಹೇ ಕನ್ನಡ
||ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು||
-
ಬಿಟ್ಟು ಬಿಡು ನಿಂಗಿರೊ ಫಿಯರು
ನಾವು ತೊಡೆತಟ್ಟಿ ನಿಲ್ಲೊ ಕುಲದವರು
ಬಿಟ್ಟು ಬಿಡು ನಿಂಗಿರೊ ಫಿಯರು
ನಾವು ತೊಡೆತಟ್ಟಿ ನಿಲ್ಲೊ ಕುಲದವರು
ಮೋಸ ನೋ ನೋ ರೋಷ ಓ ಯೆಸ್
ಶ್ರಮಕ್ಕೆಂದು ಜಯವಿದೆಯೋ…
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ಬಿಟ್ಟು ಬಿಡು ನಿಂಗಿರೊ ಫಿಯರು
ನಾವು ತೊಡೆತಟ್ಟಿ ನಿಲ್ಲೊ ಕುಲದವರು
ಟೈಮ್ ವೇಸ್ಟ್ ಮಾಡದೇನೆ ಹಾರ್ಡ್ ವರ್ಕ್ ಮಾಡುವುದು
ಸೀಕ್ರೇಟ್ ಆಫ್ ಸಕ್ಸೆಸ್
ಶಾರ್ಟ್ ಕಟ್ ಹುಡುಕದೇನೆ ಕಷ್ಟಪಟ್ಟು ನೀನಾಗು
ಜಿನಿಯಸ್
ಸಾಧಿಸಲು ನರ ನರದಲ್ಲು ಛಲಬೇಕು
ಧೈರ್ಯ್ಯ ಇರಲೆಬೇಕು ಹೊಡೆದುರುಳಿಸಲು
ಸತ್ಯಮೇವ ಜಯತೆ ಜಯತೆ ಈ ಮಂತ್ರವು ನಮ್ಮದು
ಎಂದಿಗು ಸೋಲದು
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ನಾಡು ನುಡಿಗೆ ಎಂದು ಜೀವ ಕೊಟ್ಟವರ ನೆನೆಯಬೇಕು
ತಾಯಿಮಣ್ಣಿಗೆ ದ್ರೋಹ ಮಾಡೊ ಮನುಜರ ತುಳಿಯಬೇಕು
ಈ ನೆಲವು ವೀರಪರಂಪರೆಯ ತವರು
ಜ್ಞಾನಿ ವಿಜ್ಞಾನಿಗಳು ಜನ್ಮವಿತ್ತ ಸ್ಥಳವು
ನಮ್ಮ ಮಣ್ಣಲಿರೊ ಖದರ್ ಪವರ್ ಮುಟ್ಟಲು ಗಡಗಡ
ಜಯ ಹೇ ಕನ್ನಡ
||ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು
ಗೆಲುವೆ ಗೆಲುವೆ ನಮ್ದು||
Bittu Bidu Ninge Iro Fearu song lyrics from Kannada Movie Aaryan starring Shivarajkumar, Ramya, Raghu Mukherjee, Lyrics penned by Chandan Shetty Sung by Siddarth Mahadevan, Music Composed by Jassie Gift, film is Directed by D Rajendra Babu and film is released on 2014