-
ಕನ್ನಡ ಮಣ್ಣಿನ ಹೆಣ್ಣು ಅಂದ್ರೆ ಹೂವಂತೆ
ಕನ್ನಡ ಹೈದನ ಮನಸ್ಸು ಮಾತ್ರ ಮುತ್ತಂತೆ
ಕುಣಿಯೋಕೆ ಬಾ ನನ್ನ ಸಂಗಡ ಸಂಗಡ
ಅಣ್ಣಾವ್ರ ಮಗ ನಾನು ಅಂಜಬೇಡ
ಎಡಕ್ಕೆ ನಡಿ ಬಲಕ್ಕೆ ನಡಿ ನೆಲವ ಬಡಿ ಗಿರಕಿ ಹೊಡಿ
ಕನ್ನಡ ಮಣ್ಣಿನ ಹೆಣ್ಣು ಅಂದ್ರೆ ಹೂವಂತೆ
ಕನ್ನಡ ಹೈದನ ಮನಸ್ಸು ಮಾತ್ರ ಮುತ್ತಂತೆ
ಮಂಡ್ಯ ಬಾಲೆ ಕಬ್ಬಿನ ಜಲ್ಲೆ ನಿನ್ನ ಮನಸ್ಸು ನಾನು ಬಲ್ಲೆ
ಏಕೆ ಎಲ್ಲಾರ್ಗು ಬಿಗಿವೆ ರಾಕಿ ರಾಕಿ
ನೀನೆ ಈ ನನ್ನ ಗೆಲುವ ಜಾಕಿ ಜಾಕಿ
ಅಯ್ಯೊ ಅಯ್ಯೊ ನೀನು ಸುಖಿ ನಾನಂತು ತುಂಬ ಲಕ್ಕಿ
||ಕನ್ನಡ ಮಣ್ಣಿನ ಹೆಣ್ಣು ಅಂದ್ರೆ ಹೂವಂತೆ
ಕನ್ನಡ ಹೈದನ ಮನಸ್ಸು ಮಾತ್ರ ಮುತ್ತಂತೆ||
ಆ ನಿನ್ನ ಬಗ್ಗೆ ಗೊತ್ತು ನಂಗೆ ಉಂಟು ನಿಂಗೆ ಡಬಲ್ ಗುಂಡಿಗೆ
ನೀನು ಚಿಕ್ ಪ್ಯಾಂಟು ಧರಿಸೊ ಜಿಂಕೆ ನಾನು ನಿನ್ನಿಂದೆ ಬರುವೆ ಸುಮ್ಕೆ
ಕಣ್ಣಲ್ ನನ್ನ ಸುಡ್ತಿ ಯಾಕೆ ಸುಟ್ಟಂಗೆ ಹನುಮ ಲಂಕೆ
|| ಕನ್ನಡ ಮಣ್ಣಿನ ಹೆಣ್ಣು ಅಂದ್ರೆ ಹೂವಂತೆ
ಕನ್ನಡ ಹೈದನ ಮನಸ್ಸು ಮಾತ್ರ ಮುತ್ತಂತೆ
ಕುಣಿಯೋಕೆ ಬಾ ನನ್ನ ಸಂಗಡ ಸಂಗಡ
ಅಣ್ಣಾವ್ರ ಮಗ ನಾನು ಅಂಜಬೇಡ
ಎಡಕ್ಕೆ ನಡಿ ಬಲಕ್ಕೆ ನಡಿ ನೆಲವ ಬಡಿ ಗಿರಕಿ ಹೊಡಿ||