-
ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ
ನೆನಪು ಪದೆ ಪದೆ ಎದೆಯ ಕದ ನೂಕಿದೆ
ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ
ನನ್ನಾಸೆಯು ಎಂದೊ ಚೂರಾಗಿದೆ
ಏಕಾಂಗಿಯ ಪಾಡು ನಂದಾಗಿದೆ
ಅತಿಯಾದ ನೋವನು ನಾ ಮರೆಮಾಚಿ ನಿಂತೆನು
ಮರೆಯಾದ ನನ್ನೊಲವ ಮರೆಯೋದು ಯಾವ ತರವೆ
||ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ||
ಹಾರೈಕೆಯು ಒಂದೇ ಏನಾದರು….
ಚೆಂದಾಗಿರು ನೀನು ಎಲ್ಲಿದ್ದರು…..
ಮರುಜನ್ಮವಾದರು ಜೊತೆ ಸೇರೋಣ ನಾವಿಬ್ಬರು
ಬದುಕೋಣ ನನ್ನೊಲವೆ ಅದಕ್ಕಾಗಿ ಕಾದಿರುವೆ
||ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ||
ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ
ನೆನಪು ಪದೆ ಪದೆ ಎದೆಯ ಕದ ನೂಕಿದೆ
ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ
ನನ್ನಾಸೆಯು ಎಂದೊ ಚೂರಾಗಿದೆ
ಏಕಾಂಗಿಯ ಪಾಡು ನಂದಾಗಿದೆ
ಅತಿಯಾದ ನೋವನು ನಾ ಮರೆಮಾಚಿ ನಿಂತೆನು
ಮರೆಯಾದ ನನ್ನೊಲವ ಮರೆಯೋದು ಯಾವ ತರವೆ
||ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ||
ಹಾರೈಕೆಯು ಒಂದೇ ಏನಾದರು….
ಚೆಂದಾಗಿರು ನೀನು ಎಲ್ಲಿದ್ದರು…..
ಮರುಜನ್ಮವಾದರು ಜೊತೆ ಸೇರೋಣ ನಾವಿಬ್ಬರು
ಬದುಕೋಣ ನನ್ನೊಲವೆ ಅದಕ್ಕಾಗಿ ಕಾದಿರುವೆ
||ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ||
-
ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ
ನೆನಪು ಪದೆ ಪದೆ ಎದೆಯ ಕದ ನೂಕಿದೆ
ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ
ನನ್ನಾಸೆಯು ಎಂದೊ ಚೂರಾಗಿದೆ
ಏಕಾಂಗಿಯ ಪಾಡು ನಂದಾಗಿದೆ
ಅತಿಯಾದ ನೋವನು ನಾ ಮರೆಮಾಚಿ ನಿಂತೆನು
ಮರೆಯಾದ ನನ್ನೊಲವ ಮರೆಯೋದು ಯಾವ ತರವೆ
||ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ||
ಹಾರೈಕೆಯು ಒಂದೇ ಏನಾದರು….
ಚೆಂದಾಗಿರು ನೀನು ಎಲ್ಲಿದ್ದರು…..
ಮರುಜನ್ಮವಾದರು ಜೊತೆ ಸೇರೋಣ ನಾವಿಬ್ಬರು
ಬದುಕೋಣ ನನ್ನೊಲವೆ ಅದಕ್ಕಾಗಿ ಕಾದಿರುವೆ
||ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ||
ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ
ನೆನಪು ಪದೆ ಪದೆ ಎದೆಯ ಕದ ನೂಕಿದೆ
ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ
ನನ್ನಾಸೆಯು ಎಂದೊ ಚೂರಾಗಿದೆ
ಏಕಾಂಗಿಯ ಪಾಡು ನಂದಾಗಿದೆ
ಅತಿಯಾದ ನೋವನು ನಾ ಮರೆಮಾಚಿ ನಿಂತೆನು
ಮರೆಯಾದ ನನ್ನೊಲವ ಮರೆಯೋದು ಯಾವ ತರವೆ
||ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ||
ಹಾರೈಕೆಯು ಒಂದೇ ಏನಾದರು….
ಚೆಂದಾಗಿರು ನೀನು ಎಲ್ಲಿದ್ದರು…..
ಮರುಜನ್ಮವಾದರು ಜೊತೆ ಸೇರೋಣ ನಾವಿಬ್ಬರು
ಬದುಕೋಣ ನನ್ನೊಲವೆ ಅದಕ್ಕಾಗಿ ಕಾದಿರುವೆ
||ನೀ ಬರದ ದಾರಿಯಲಿ ನಿನ್ನನೆ ಕಾದಿರುವೆ
ನೀ ಸಿಗದ ಬಾಳಿನಲಿ ಒಬ್ಬನೆ ಸಾಗಿರುವೆ||
Nee Barada Dariyali song lyrics from Kannada Movie Aaryan starring Shivarajkumar, Ramya, Raghu Mukherjee, Lyrics penned by Kaviraj Sung by Hariharan, Music Composed by Jassie Gift, film is Directed by D Rajendra Babu and film is released on 2014