Ninne Ninne Lyrics

ನಿನ್ನೇ ನಿನ್ನೇ Lyrics

in Aarada Gaaya

in ಆರದ ಗಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನೇ ಏಯ್ ನಿನ್ನೇ ...
ನಿನ್ನೇ ನಿನ್ನೇ ರಾಜ ನೋಡು ನನ್ನಾ
ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ
ಮೆಲ್ಲಗೆ ಬಾರೋ ಬಾರೋ ..
ರೂರೂರೂರೂರೂ
ಬಾರೋ ರೂರೂರೂರೂರೂ ..
 
|| ನಿನ್ನೇ ಏಯ್ ನಿನ್ನೇ ...
ನಿನ್ನೇ ನಿನ್ನೇ ರಾಜ ನೋಡು ನನ್ನಾ
ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ
ಮೆಲ್ಲಗೆ ಬಾರೋ ಬಾರೋ ..
ರೂರೂರೂರೂರೂ
ಬಾರೋ ರೂರೂರೂರೂರೂ…||

ಈ ಹೆಣ್ಣಿನ ಅಂದ ನೋಡದೆ
ಎಲ್ಲಿಗೋಗುವೆ ನೀನು
ಮೈಯೆಲ್ಲವು ಹೂವಿನಂತಿದೆ
ಅಧರ ತುಂಬಿದ ಜೇನು
ಈ ಹೆಣ್ಣಿನ ಅಂದ ನೋಡದೆ
ಎಲ್ಲಿಗೋಗುವೆ ನೀನು
ಮೈಯೆಲ್ಲವು ಹೂವಿನಂತಿದೆ
ಅಧರ ತುಂಬಿದ ಜೇನು
ಚೆಲುವು ನಿನಗೆ ಒಲವು ನಿನಗೆ
ನೀನು ನನಗೆ ಬಾ...
 
 || ನಿನ್ನೇ ಏಯ್ ನಿನ್ನೇ ...ಹ್ಹಾ….
ನಿನ್ನೇ ನಿನ್ನೇ ರಾಜ ನೋಡು ನನ್ನಾ
ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ
ಮೆಲ್ಲಗೆ ಬಾರೋ ಬಾರೋ ..
ರೂರೂರೂರೂರೂ
ಬಾರೋ ರೂರೂರೂರೂರೂ…||
 
ಸಿಂಗಾರಿಯ ಬಂಗಾರದ
ಮೈಯ್ಯ ಬಣ್ಣ ನೋಡು
ಈ ಕಂಗಳ ಮಿಂಚ ಹೊಳಪಲಿ
ಒಮ್ಮೆ ಮುಳುಗಿ ಆಡು
ಸಿಂಗಾರಿಯ ಬಂಗಾರದ
ಮೈಯ್ಯ ಬಣ್ಣ ನೋಡು
ಈ ಕಂಗಳ ಮಿಂಚ ಹೊಳಪಲಿ
ಒಮ್ಮೆ ಮುಳುಗಿ ಆಡು
ಎಲ್ಲಾ ಮರೆವೆ ನನ್ನ ಬೆರೆವೆ
ಆಹಾ ಎನುವೇ…..ಆಹ್ಹಾ…
 
|| ನಿನ್ನೇ ಏಯ್ ನಿನ್ನೇ ...
ನಿನ್ನೇ ನಿನ್ನೇ ರಾಜ ನೋಡು ನನ್ನಾ
ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ
ಮೆಲ್ಲಗೆ ಬಾರೋ
ಬಾರೋ ..ರೂರೂರೂರೂರೂ
ಬಾರೋ ಬಾ ಬಾ ಬಾ ಬಾರೋ….||
 

ನಿನ್ನೇ ಏಯ್ ನಿನ್ನೇ ...
ನಿನ್ನೇ ನಿನ್ನೇ ರಾಜ ನೋಡು ನನ್ನಾ
ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ
ಮೆಲ್ಲಗೆ ಬಾರೋ ಬಾರೋ ..
ರೂರೂರೂರೂರೂ
ಬಾರೋ ರೂರೂರೂರೂರೂ ..
 
|| ನಿನ್ನೇ ಏಯ್ ನಿನ್ನೇ ...
ನಿನ್ನೇ ನಿನ್ನೇ ರಾಜ ನೋಡು ನನ್ನಾ
ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ
ಮೆಲ್ಲಗೆ ಬಾರೋ ಬಾರೋ ..
ರೂರೂರೂರೂರೂ
ಬಾರೋ ರೂರೂರೂರೂರೂ…||

ಈ ಹೆಣ್ಣಿನ ಅಂದ ನೋಡದೆ
ಎಲ್ಲಿಗೋಗುವೆ ನೀನು
ಮೈಯೆಲ್ಲವು ಹೂವಿನಂತಿದೆ
ಅಧರ ತುಂಬಿದ ಜೇನು
ಈ ಹೆಣ್ಣಿನ ಅಂದ ನೋಡದೆ
ಎಲ್ಲಿಗೋಗುವೆ ನೀನು
ಮೈಯೆಲ್ಲವು ಹೂವಿನಂತಿದೆ
ಅಧರ ತುಂಬಿದ ಜೇನು
ಚೆಲುವು ನಿನಗೆ ಒಲವು ನಿನಗೆ
ನೀನು ನನಗೆ ಬಾ...
 
 || ನಿನ್ನೇ ಏಯ್ ನಿನ್ನೇ ...ಹ್ಹಾ….
ನಿನ್ನೇ ನಿನ್ನೇ ರಾಜ ನೋಡು ನನ್ನಾ
ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ
ಮೆಲ್ಲಗೆ ಬಾರೋ ಬಾರೋ ..
ರೂರೂರೂರೂರೂ
ಬಾರೋ ರೂರೂರೂರೂರೂ…||
 
ಸಿಂಗಾರಿಯ ಬಂಗಾರದ
ಮೈಯ್ಯ ಬಣ್ಣ ನೋಡು
ಈ ಕಂಗಳ ಮಿಂಚ ಹೊಳಪಲಿ
ಒಮ್ಮೆ ಮುಳುಗಿ ಆಡು
ಸಿಂಗಾರಿಯ ಬಂಗಾರದ
ಮೈಯ್ಯ ಬಣ್ಣ ನೋಡು
ಈ ಕಂಗಳ ಮಿಂಚ ಹೊಳಪಲಿ
ಒಮ್ಮೆ ಮುಳುಗಿ ಆಡು
ಎಲ್ಲಾ ಮರೆವೆ ನನ್ನ ಬೆರೆವೆ
ಆಹಾ ಎನುವೇ…..ಆಹ್ಹಾ…
 
|| ನಿನ್ನೇ ಏಯ್ ನಿನ್ನೇ ...
ನಿನ್ನೇ ನಿನ್ನೇ ರಾಜ ನೋಡು ನನ್ನಾ
ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ
ಮೆಲ್ಲಗೆ ಬಾರೋ
ಬಾರೋ ..ರೂರೂರೂರೂರೂ
ಬಾರೋ ಬಾ ಬಾ ಬಾ ಬಾರೋ….||
 

Ninne Ninne song lyrics from Kannada Movie Aarada Gaaya starring Shankarnag, Gayathri, Sahukar Janaki, Lyrics penned by Chi Udayashankar Sung by S Janaki, Music Composed by Sathyam, film is Directed by V Somashekar and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ