Nanna Baala Baaninalli Lyrics

ನನ್ನ ಬಾಳ ಬಾನಿನಲ್ಲಿ Lyrics

in Aarada Gaaya

in ಆರದ ಗಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆ ...
ನನ್ನಾ ..ಬಾಳ ಬಾನಿನಲ್ಲಿ...
ಬಾಲಚಂದಿರ ಬಂದ
ನನ್ನಾ ..ಬಾಳ ಬಾನಿನಲ್ಲಿ...
ಬಾಲ ಚಂದಿರ ಬಂದ
ತೂಗುವ ತೊಟ್ಟಿಲ ತುಂಬ
ಲಾಲಿ ಹಾಡು ತುಂಬಿದ

|| ನನ್ನಾ..ಬಾಳ ಬಾನಿನಲ್ಲಿ….
ಬಾಲಚಂದಿರ ಬಂದ…||
 
ಕಂಗಳು ತೆರೆಯುವಾಗ ತಾರೆ ಮಿನುಗಿದಂತೇ
ಕಂಗಳು ತೆರೆಯುವಾಗ ತಾರೆ ಮಿನುಗಿದಂತೇ
ತುಟಿಯು ಆಡುವಾಗ ಹೂವು ಅರಳಿದಂತೇ
ಅಳುವಾ ಧನಿ ಕೂಡ ಸಂಗೀತದಂತೇ..
                                                                   
|| ನನ್ನಾ..ಬಾಳ ಬಾನಿನಲ್ಲಿ….                                                         
ಬಾಲ ಚಂದಿರ ಬಂದ…||
 
ಕತ್ತಲು ತುಂಬಿರುವಾಗ ಜ್ಯೋತಿಯಂತೆ ಬಂದ
ಕತ್ತಲು ತುಂಬಿರುವಾಗ ಜ್ಯೋತಿಯಂತೆ ಬಂದ
ಬಂಜೆಯ ಮಡಿಲ ತುಂಬಿ ಅಮ್ಮ ಅಮ್ಮಾ ಎಂದ
ನಗುವಿಂದ ಮನತುಂಬ ಆನಂದ ತಂದ

|| ನನ್ನಾ ... ಬಾಳ ಬಾನಿನಲ್ಲಿ...
ಬಾಲಚಂದಿರ ಬಂದ
ತೂಗುವ ತೊಟ್ಟಿಲ ತುಂಬ
ಲಾಲಿ ಹಾಡು ತುಂಬಿದ
ನನ್ನಾ ... ಬಾಳ ಬಾನಿನಲ್ಲಿ....  
ಬಾಲ ಚಂದಿರ ಬಂದ…..||

ಆಆಆ... ಆಆಆ ...
ನನ್ನಾ ..ಬಾಳ ಬಾನಿನಲ್ಲಿ...
ಬಾಲಚಂದಿರ ಬಂದ
ನನ್ನಾ ..ಬಾಳ ಬಾನಿನಲ್ಲಿ...
ಬಾಲ ಚಂದಿರ ಬಂದ
ತೂಗುವ ತೊಟ್ಟಿಲ ತುಂಬ
ಲಾಲಿ ಹಾಡು ತುಂಬಿದ

|| ನನ್ನಾ..ಬಾಳ ಬಾನಿನಲ್ಲಿ….
ಬಾಲಚಂದಿರ ಬಂದ…||
 
ಕಂಗಳು ತೆರೆಯುವಾಗ ತಾರೆ ಮಿನುಗಿದಂತೇ
ಕಂಗಳು ತೆರೆಯುವಾಗ ತಾರೆ ಮಿನುಗಿದಂತೇ
ತುಟಿಯು ಆಡುವಾಗ ಹೂವು ಅರಳಿದಂತೇ
ಅಳುವಾ ಧನಿ ಕೂಡ ಸಂಗೀತದಂತೇ..
                                                                   
|| ನನ್ನಾ..ಬಾಳ ಬಾನಿನಲ್ಲಿ….                                                         
ಬಾಲ ಚಂದಿರ ಬಂದ…||
 
ಕತ್ತಲು ತುಂಬಿರುವಾಗ ಜ್ಯೋತಿಯಂತೆ ಬಂದ
ಕತ್ತಲು ತುಂಬಿರುವಾಗ ಜ್ಯೋತಿಯಂತೆ ಬಂದ
ಬಂಜೆಯ ಮಡಿಲ ತುಂಬಿ ಅಮ್ಮ ಅಮ್ಮಾ ಎಂದ
ನಗುವಿಂದ ಮನತುಂಬ ಆನಂದ ತಂದ

|| ನನ್ನಾ ... ಬಾಳ ಬಾನಿನಲ್ಲಿ...
ಬಾಲಚಂದಿರ ಬಂದ
ತೂಗುವ ತೊಟ್ಟಿಲ ತುಂಬ
ಲಾಲಿ ಹಾಡು ತುಂಬಿದ
ನನ್ನಾ ... ಬಾಳ ಬಾನಿನಲ್ಲಿ....  
ಬಾಲ ಚಂದಿರ ಬಂದ…..||

Nanna Baala Baaninalli song lyrics from Kannada Movie Aarada Gaaya starring Shankarnag, Gayathri, Sahukar Janaki, Lyrics penned by Chi Udayashankar Sung by P Susheela, Music Composed by Sathyam, film is Directed by V Somashekar and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ