ಏನೂ ಅರಿಯೇ ನಾನು
ಬಿಡು ಬಿಡು ಬಿಡು ನನ್ನ ನೀನು
ಏನೂ ಅರಿಯೇ ನಾನು
ಬಿಡು ಬಿಡು ಬಿಡು ನನ್ನ ನೀನು
ಹೇ.. ಮಾತಲಿ ನೋವ ತುಂಬದಿರಿ
ಭೀತಿಯ ತಂದು ನನ್ನ ಕೆಡಸದಿರಿ
ಅಬಲೆಯ ಜೀವ ಹೀರದಿರಿ
ನೋವಲಿ ನನ್ನ ನೀವು ನೂಕದಿರಿ
ಕರವ ಮುಗಿವೇ ನಿಜವ ನುಡಿವೇ
ರೂ ರು ರೂ ರೂ…ಲಲಲಲಲಲಲ ...
|| ಏನೂ ಅರಿಯೇ ನಾನು
ಬಿಡು ಬಿಡು ಬಿಡು ನನ್ನ ನೀನು..||
ದುರುದುರು ಎಂದು ನೋಡದಿರಿ
ದುರುಳರ ಹಾಗೆ ನನ್ನ ಕಾಡದಿರಿ ..ಹ್ಹಾ..
ದಾನವರಂತೆ ಆಡದಿರಿ
ಹೆದರಿಸಿ ನನ್ನ ಹೀಗೆ ಕೊಲ್ಲದಿರಿ
ಬೆವರಿ ಹೋದೆ ನಡುಗಿ ನಿಂತೇ..
ಅ ಆ ಆ ಆ ಆ…..
|| ಏನೂ ಅರಿಯೇ ನಾನು
ಬಿಡು ಬಿಡು ಬಿಡು ನನ್ನ ನೀನು
ಏನೂ ಅರಿಯೇ ನಾನು
ಬಿಡು ಬಿಡು ಬಿಡು ನನ್ನ ನೀನು…||
ಏನೂ ಅರಿಯೇ ನಾನು
ಬಿಡು ಬಿಡು ಬಿಡು ನನ್ನ ನೀನು
ಏನೂ ಅರಿಯೇ ನಾನು
ಬಿಡು ಬಿಡು ಬಿಡು ನನ್ನ ನೀನು
ಹೇ.. ಮಾತಲಿ ನೋವ ತುಂಬದಿರಿ
ಭೀತಿಯ ತಂದು ನನ್ನ ಕೆಡಸದಿರಿ
ಅಬಲೆಯ ಜೀವ ಹೀರದಿರಿ
ನೋವಲಿ ನನ್ನ ನೀವು ನೂಕದಿರಿ
ಕರವ ಮುಗಿವೇ ನಿಜವ ನುಡಿವೇ
ರೂ ರು ರೂ ರೂ…ಲಲಲಲಲಲಲ ...
|| ಏನೂ ಅರಿಯೇ ನಾನು
ಬಿಡು ಬಿಡು ಬಿಡು ನನ್ನ ನೀನು..||
ದುರುದುರು ಎಂದು ನೋಡದಿರಿ
ದುರುಳರ ಹಾಗೆ ನನ್ನ ಕಾಡದಿರಿ ..ಹ್ಹಾ..
ದಾನವರಂತೆ ಆಡದಿರಿ
ಹೆದರಿಸಿ ನನ್ನ ಹೀಗೆ ಕೊಲ್ಲದಿರಿ
ಬೆವರಿ ಹೋದೆ ನಡುಗಿ ನಿಂತೇ..
ಅ ಆ ಆ ಆ ಆ…..
|| ಏನೂ ಅರಿಯೇ ನಾನು
ಬಿಡು ಬಿಡು ಬಿಡು ನನ್ನ ನೀನು
ಏನೂ ಅರಿಯೇ ನಾನು
ಬಿಡು ಬಿಡು ಬಿಡು ನನ್ನ ನೀನು…||
Eno Ariye Naanu song lyrics from Kannada Movie Aarada Gaaya starring Shankarnag, Gayathri, Sahukar Janaki, Lyrics penned by Chi Udayashankar Sung by S Janaki, Music Composed by Sathyam, film is Directed by V Somashekar and film is released on 1980