Bidu Bidu Kopava Lyrics

ಬಿಡು ಬಿಡು ಕೋಪವ Lyrics

in Aarada Gaaya

in ಆರದ ಗಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಿಡು ಬಿಡು ಕೋಪವ ಕಲಹವು ಏತಕೆ
ಕಾದಿರುವೇ ಬಾ ಕೊಡುವೇ ಪ್ರಣಯದ ಕಾಣಿಕೆ...

ಬಿಡು ಬಿಡು ಕೋಪವ ಕಲಹವು ಏತಕೆ
ಕಾದಿರುವೇ ಬಾ ಕೊಡುವೇ ಪ್ರಣಯದ ಕಾಣಿಕೆ...
 
|| ಬಿಡು ಬಿಡು ಕೋಪವ….||

ಚಿನ್ನದ ಬೊಂಬೆ ಇರಲೂ ಮಣ್ಣಿನ ಬೊಂಬೆ ಏಕೆ
ಅಮೃತವೇ ಬಳಿಯಲಿರಲು ನೀರಿನ ಹಂಗು ಬೇಕೆ
ನಿನ್ನ ಕಂಡ ಮೇಲೆ ಬೇರೆ ಹೆಣ್ಣಿನಾಸೆ  
ನಿನ್ನ ಕಂಡ ಮೇಲೆ ಬೇರೆ ಹೆಣ್ಣಿನಾಸೆ
ಮನದಲ್ಲಿ ಬರುವುದೇ  ...

|| ಬಿಡು ಬಿಡು (ಹೂಹೂ) ಕೋಪವ (ಹೂಹೂ)
ಕಲಹವು ಏತಕೆ ಕಾದಿರುವೇ ಬಾ ಕೊಡುವೇ (ಹ್ಹಾ )
ಪ್ರಣಯದ ಕಾಣಿಕೇ ...
ಬಿಡು ಬಿಡು (ಹೂಹೂ  ಹ್ಹ ಹ್ಹ ಹ್ಹ ಹ್ಹಾ )…||

ಸವಿಯಾದ ಮಾತನಾಡಿ ನಾ ಮೋಸ ಮಾಡಲಾರೆ
ನೀ ದೂರವಾದ ಮೇಲೆ ನಾ ಒಂಟಿ ಬಾಳಲಾರೆ
ನಿನ್ನ ಬಿಟ್ಟು ಬೇರೆ ಹೆಣ್ಣ ಸೇರಲಾರೆ
ನಿನ್ನ ಬಿಟ್ಟು ಬೇರೆ ಹೆಣ್ಣ ಸೇರಲಾರೆ
ಅನುಮಾನವೇತಕೇ ...

|| ಅಆಆ .. ಬಿಡು ಬಿಡು (ಹ್ಹ ಹ್ಹ) 
ಕೋಪವ (ಹೂಂಹೂಂ ) ಕಲಹವು ಏತಕೆ
ಕಾದಿರುವೇ ಬಾ ಕೊಡುವೇ ಪ್ರಣಯದ ಕಾಣಿಕೆ ...
ಬಿಡು ಬಿಡು ಕೋಪವ ಕಲಹವು ಏತಕೆ…||

 

ಬಿಡು ಬಿಡು ಕೋಪವ ಕಲಹವು ಏತಕೆ
ಕಾದಿರುವೇ ಬಾ ಕೊಡುವೇ ಪ್ರಣಯದ ಕಾಣಿಕೆ...

ಬಿಡು ಬಿಡು ಕೋಪವ ಕಲಹವು ಏತಕೆ
ಕಾದಿರುವೇ ಬಾ ಕೊಡುವೇ ಪ್ರಣಯದ ಕಾಣಿಕೆ...
 
|| ಬಿಡು ಬಿಡು ಕೋಪವ….||

ಚಿನ್ನದ ಬೊಂಬೆ ಇರಲೂ ಮಣ್ಣಿನ ಬೊಂಬೆ ಏಕೆ
ಅಮೃತವೇ ಬಳಿಯಲಿರಲು ನೀರಿನ ಹಂಗು ಬೇಕೆ
ನಿನ್ನ ಕಂಡ ಮೇಲೆ ಬೇರೆ ಹೆಣ್ಣಿನಾಸೆ  
ನಿನ್ನ ಕಂಡ ಮೇಲೆ ಬೇರೆ ಹೆಣ್ಣಿನಾಸೆ
ಮನದಲ್ಲಿ ಬರುವುದೇ  ...

|| ಬಿಡು ಬಿಡು (ಹೂಹೂ) ಕೋಪವ (ಹೂಹೂ)
ಕಲಹವು ಏತಕೆ ಕಾದಿರುವೇ ಬಾ ಕೊಡುವೇ (ಹ್ಹಾ )
ಪ್ರಣಯದ ಕಾಣಿಕೇ ...
ಬಿಡು ಬಿಡು (ಹೂಹೂ  ಹ್ಹ ಹ್ಹ ಹ್ಹ ಹ್ಹಾ )…||

ಸವಿಯಾದ ಮಾತನಾಡಿ ನಾ ಮೋಸ ಮಾಡಲಾರೆ
ನೀ ದೂರವಾದ ಮೇಲೆ ನಾ ಒಂಟಿ ಬಾಳಲಾರೆ
ನಿನ್ನ ಬಿಟ್ಟು ಬೇರೆ ಹೆಣ್ಣ ಸೇರಲಾರೆ
ನಿನ್ನ ಬಿಟ್ಟು ಬೇರೆ ಹೆಣ್ಣ ಸೇರಲಾರೆ
ಅನುಮಾನವೇತಕೇ ...

|| ಅಆಆ .. ಬಿಡು ಬಿಡು (ಹ್ಹ ಹ್ಹ) 
ಕೋಪವ (ಹೂಂಹೂಂ ) ಕಲಹವು ಏತಕೆ
ಕಾದಿರುವೇ ಬಾ ಕೊಡುವೇ ಪ್ರಣಯದ ಕಾಣಿಕೆ ...
ಬಿಡು ಬಿಡು ಕೋಪವ ಕಲಹವು ಏತಕೆ…||

 

Bidu Bidu Kopava song lyrics from Kannada Movie Aarada Gaaya starring Shankarnag, Gayathri, Sahukar Janaki, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by V Somashekar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ