Bedaruve Eke Heege Lyrics

ಬೆದರುವೇ ಏಕೆ ಹೀಗೇ Lyrics

in Aarada Gaaya

in ಆರದ ಗಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇಹೇಹೇಹೇ ..
 
ಬೆದರುವೇ ಏಕೆ ಹೀಗೇ ಬೆದರುವೇ
ಬೆವರುವೇ ಏಕೆ ಗಂಡೆ ಬೆವರುವೇ
 
ಬೆದರುವೇ ಏಕೆ ಹೀಗೇ ಬೆದರುವೇ
ಬೆವರುವೇ ಏಕೆ ಗಂಡೆ ಬೆವರುವೇ
ಹೆಣ್ಣ ಕಂಡಾಗ ಬಳಿಗೆ ಬಂದಾಗ ಏಕೆ ನಡುಗುವೇ
ಹೆಣ್ಣ ಕಂಡಾಗ ಬಳಿಗೆ ಬಂದಾಗ ಏಕೆ ನಡುಗುವೇ

|| ಬೆದರುವೇ ಏಕೆ ಹೀಗೇ ಬೆದರುವೇ
ಬೆವರುವೇ ಏಕೆ ಗಂಡೆ ಬೆವರುವೇ…||
 
ಹುಲಿಯಲ್ಲವೋಹ್ಹ..ಹಾವಲ್ಲವೋ
ಹೂವಂತೆ ಚೆಲುವಾದ ಹೆಣ್ಣು
ಬೇಕಾಗಿದೆ ಹೆಣ್ಣಿಗೆ
ನೀ ಕೊಡುವ ಒಲವೆಂಬ ಹಣ್ಣು
ನಿನಗಿನ್ನೂ ಅನುಮಾನವೇನು
ನಿನಗಿನ್ನೂ ಅನುಮಾನವೇನು
ನನ್ನಲ್ಲಿ ಸಂಕೋಚವೇನು (ಅಹ್ಹಹ್ಹಾ.. ಅಹ್ಹಹ್ಹಾ )

|| ಬೆದರುವೇ ಏಕೆ ಹೀಗೇ ಬೆದರುವೇ
ಬೆವರುವೇ ಏಕೆ ಗಂಡೆ ಬೆವರುವೇ…||
 
ನಿನಗಿಲ್ಲವೇ ಆಸೆಯೂ  
ವೈರಾಗ್ಯ ಹೀಗೇಕೆ ಬಂತು
ಕೊಡಲಾರೆಯಾ ಮಾತೊಂದನೂ
ಬಿಡಲಾರೇ ನನ್ನನ್ನು ಎಂದೂ
ನಿನ್ನಾಸೆ ನಾ ತಾಳಲಾರೇ
ನಿನ್ನಾಸೆ ನಾ ತಾಳಲಾರೇ
ಬಾ ದೂರ ನಾ ನಿಲ್ಲಲಾರೇ ..

ಒಹೋ  ಅವಸರ ಏಕೆ ಹೆಣ್ಣೆ ತಡೆದುಕೋ (ಅಹ್ಹಾ)
ವಯಸ್ಸಿದೇ ಇನ್ನೂ ನಿನಗೇ ತಿಳಿದಿಕೋ(ಹ್ಂ..ಹ್ಂ..)
ಅವಸರ ಏಕೆ ಹೆಣ್ಣೆ ತಡೆದುಕೋ (ಅಅಹ್ಹಾ) 
ವಯಸ್ಸಿದೇ ಇನ್ನೂ ನಿನಗೇ ತಿಳಿದಿಕೋ
ಮದುವೆ ಮುಗಿದಿಲ್ಲ ತಾಳಿ ಕಟ್ಟಿಲ್ಲ ಜಾಣೆ ಅರಿತಿಕೋ
ಮದುವೆ ಮುಗಿದಿಲ್ಲ ತಾಳಿ ಕಟ್ಟಿಲ್ಲ ಜಾಣೆ ಅರಿತಿಕೋ
ಲಲಲಲಲಲಾ  ಲಲಲಲಲಲಾ  ಲಲಲಲಲಲಾ  
ಲಲಲಲಲಲಾ  ಲಲಲಲಲಲಾ  ಲಲಲಲಲಲಾ

 
 

ಹೇಹೇಹೇಹೇ ..
 
ಬೆದರುವೇ ಏಕೆ ಹೀಗೇ ಬೆದರುವೇ
ಬೆವರುವೇ ಏಕೆ ಗಂಡೆ ಬೆವರುವೇ
 
ಬೆದರುವೇ ಏಕೆ ಹೀಗೇ ಬೆದರುವೇ
ಬೆವರುವೇ ಏಕೆ ಗಂಡೆ ಬೆವರುವೇ
ಹೆಣ್ಣ ಕಂಡಾಗ ಬಳಿಗೆ ಬಂದಾಗ ಏಕೆ ನಡುಗುವೇ
ಹೆಣ್ಣ ಕಂಡಾಗ ಬಳಿಗೆ ಬಂದಾಗ ಏಕೆ ನಡುಗುವೇ

|| ಬೆದರುವೇ ಏಕೆ ಹೀಗೇ ಬೆದರುವೇ
ಬೆವರುವೇ ಏಕೆ ಗಂಡೆ ಬೆವರುವೇ…||
 
ಹುಲಿಯಲ್ಲವೋಹ್ಹ..ಹಾವಲ್ಲವೋ
ಹೂವಂತೆ ಚೆಲುವಾದ ಹೆಣ್ಣು
ಬೇಕಾಗಿದೆ ಹೆಣ್ಣಿಗೆ
ನೀ ಕೊಡುವ ಒಲವೆಂಬ ಹಣ್ಣು
ನಿನಗಿನ್ನೂ ಅನುಮಾನವೇನು
ನಿನಗಿನ್ನೂ ಅನುಮಾನವೇನು
ನನ್ನಲ್ಲಿ ಸಂಕೋಚವೇನು (ಅಹ್ಹಹ್ಹಾ.. ಅಹ್ಹಹ್ಹಾ )

|| ಬೆದರುವೇ ಏಕೆ ಹೀಗೇ ಬೆದರುವೇ
ಬೆವರುವೇ ಏಕೆ ಗಂಡೆ ಬೆವರುವೇ…||
 
ನಿನಗಿಲ್ಲವೇ ಆಸೆಯೂ  
ವೈರಾಗ್ಯ ಹೀಗೇಕೆ ಬಂತು
ಕೊಡಲಾರೆಯಾ ಮಾತೊಂದನೂ
ಬಿಡಲಾರೇ ನನ್ನನ್ನು ಎಂದೂ
ನಿನ್ನಾಸೆ ನಾ ತಾಳಲಾರೇ
ನಿನ್ನಾಸೆ ನಾ ತಾಳಲಾರೇ
ಬಾ ದೂರ ನಾ ನಿಲ್ಲಲಾರೇ ..

ಒಹೋ  ಅವಸರ ಏಕೆ ಹೆಣ್ಣೆ ತಡೆದುಕೋ (ಅಹ್ಹಾ)
ವಯಸ್ಸಿದೇ ಇನ್ನೂ ನಿನಗೇ ತಿಳಿದಿಕೋ(ಹ್ಂ..ಹ್ಂ..)
ಅವಸರ ಏಕೆ ಹೆಣ್ಣೆ ತಡೆದುಕೋ (ಅಅಹ್ಹಾ) 
ವಯಸ್ಸಿದೇ ಇನ್ನೂ ನಿನಗೇ ತಿಳಿದಿಕೋ
ಮದುವೆ ಮುಗಿದಿಲ್ಲ ತಾಳಿ ಕಟ್ಟಿಲ್ಲ ಜಾಣೆ ಅರಿತಿಕೋ
ಮದುವೆ ಮುಗಿದಿಲ್ಲ ತಾಳಿ ಕಟ್ಟಿಲ್ಲ ಜಾಣೆ ಅರಿತಿಕೋ
ಲಲಲಲಲಲಾ  ಲಲಲಲಲಲಾ  ಲಲಲಲಲಲಾ  
ಲಲಲಲಲಲಾ  ಲಲಲಲಲಲಾ  ಲಲಲಲಲಲಾ

 
 

Bedaruve Eke Heege song lyrics from Kannada Movie Aarada Gaaya starring Shankarnag, Gayathri, Sahukar Janaki, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by V Somashekar and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ