ರಾಧಮ್ಮ ಮದುವೆ ಹೋಗ್ಬೇಕು ನೀನು
ರಾಧಮ್ಮ ಮದುವೆ ಇಂದೇನೇ ನಿನಗೆ
ಹೋಗ್ಬೇಕು ನೀನು ಅತ್ತೆಯ ಮನೆಗೆ
ನಮ್ಮೂರ ನಾ ಬಿಟ್ಟು ಇರಲಾರೆನು
ಯಾವತ್ತೂ ಇಲ್ಲಿಂದ ನಾ ಹೋಗೇನು
ಎಂದೆಂದೂ ನಿಮ್ಮೆಲ್ಲಾ ಸ್ನೇಹವನು ನಾ ಬಿಡೆನು
ನಿಮ್ಮೊಡನೆ ಆಡುತ್ತಾ ಕುಣಿಯುತ್ತ ನಲಿಯುವೆನು
ರಾಧಮ್ಮ ಮದುವೆ ಹೋಗ್ಬೇಕು ನೀನು...
ಆ. . . ನಿತ್ಯ ಗಂಡನ ಪಾದ ಪೂಜೆಯನು ಮಾಡಮ್ಮ
ದಂಡಿ ಮಕ್ಕಳ ಹೆತ್ತು ಪ್ರೀತಿಯನು ತೋರಮ್ಮ
ಸೇವೆ ಮಾಡೋ ಹೆಣ್ಣು ಯಾವತ್ತೂ ನಾನಲ್ಲ
ಗಂಡನೇ ನನಗೆ ಸೇವೆಯ ಮಾಡಿದರೆ ತಪ್ಪಿಲ್ಲ
ಗಂಡ ಅಡುಗೆಯನ್ನು ಮಾಡಿ
ಬಡಿಸಿದರೆ ಆಗುವ ತಪ್ಪೇನು
ಸೀರೆ ಬಟ್ಟೆಯನು ಒಗೆದು
ಇರಿಸಿದರೆ ಆಗುವ ಕುಂದೇನು
ಮನೆಯ ಕಸ ಗುಡಿಸಿದರೆ ನಷ್ಟವೇನು?
ಹೆಣ್ಣ ಕಾಲ ಒತ್ತಿದರೆ ಕಷ್ಟವೇನು?
ಎಲ್ಲಾ ಕೆಲಸ ಹೆಣ್ಣು ಯಾಕೆ ಮಾಡಬೇಕಮ್ಮಾ
ಗಂಡನಿಂದ ಹಾ. . ಕೆಲಸ ತೆಗೆವೆ ನೋಡುತ್ತಿರಮ್ಮ
|| ರಾಧಮ್ಮ ಮದುವೆ... ಹೋಗ್ಬೇಕು... ನೀನು. . ಆ. .. ||
ಆ. . . ಪ್ರಸ್ಥ ಮಾಡಿದ ಮೇಲೆ ಹಾಲ್ ಜೇನು ಸವಿಯಮ್ಮ
ಭೇದ ಬುದ್ದಿಯ ತೊರೆಯೆ ಸಂಸಾರ ಸುಖವಮ್ಮ
ನೀವು ಹೇಳಿದ ಹಾಗೆ ಅಡಿಯಾಳು ನಾನಲ್ಲ
ನಾನು ಹೇಳಿದ ರೀತಿ ಕೇಳಿದರೆ ಸವಿ ಬೆಲ್ಲ
ಗಂಡು ಜಂಭದಲಿ ದರ್ಪ
ತೋರಿದರೆ ಹೆಣ್ಣು ಸಹಿಸೋಲ್ಲ
ಪ್ರೀತಿ ರೀತಿಯಲ್ಲಿ ಮಾತು
ಮೌನದಲಿ ಬೆರೆಯೇ ಸುಖವೆಲ್ಲ
ಮದುವೆಯಿದು ಬಲವಂತ ನಡೆಯುವುದಲ್ಲ
ಯಾರು ಯಾರ ಯಾರಿಗೂ ಗುಲಾಮರೇನಲ್ಲಾ
ಹೆಣ್ಣು ಅಬಲೆ ಎಂದುಕೊಳ್ಳಲು ಎಲ್ಲಾ ಆಪತ್ತು
ಸರಿಸಮಾನ ಬೆರೆತರೇನೇ ಸುಖ ಸಂಪತ್ತು
|| ರಾಧಮ್ಮ ಮದುವೆ ಹೋಗ್ಬೇಕು ನೀನು
ನಮ್ಮೂರ ನಾ ಬಿಟ್ಟು ಇರಲಾರೆನು
ಯಾವತ್ತೂ ಇಲ್ಲಿಂದ ನಾ ಹೋಗೇನು
ಎಂದೆಂದೂ ನಿಮ್ಮೆಲ್ಲಾ ಸ್ನೇಹವನು ನಾ ಬಿಡೆನು
ನಿಮ್ಮೊಡನೆ ಆಡುತ್ತಾ ಕುಣಿಯುತ್ತ ನಲಿಯುವೆನು
ರಾಧಮ್ಮ ಮದುವೆ ಹೋಗ್ಬೇಕು ನೀನು...
ರಾಧಮ್ಮ ಮದುವೆ ಹೋಗ್ಬೇಕು ನೀನು...ಹಾ. . . ||
ರಾಧಮ್ಮ ಮದುವೆ ಹೋಗ್ಬೇಕು ನೀನು
ರಾಧಮ್ಮ ಮದುವೆ ಇಂದೇನೇ ನಿನಗೆ
ಹೋಗ್ಬೇಕು ನೀನು ಅತ್ತೆಯ ಮನೆಗೆ
ನಮ್ಮೂರ ನಾ ಬಿಟ್ಟು ಇರಲಾರೆನು
ಯಾವತ್ತೂ ಇಲ್ಲಿಂದ ನಾ ಹೋಗೇನು
ಎಂದೆಂದೂ ನಿಮ್ಮೆಲ್ಲಾ ಸ್ನೇಹವನು ನಾ ಬಿಡೆನು
ನಿಮ್ಮೊಡನೆ ಆಡುತ್ತಾ ಕುಣಿಯುತ್ತ ನಲಿಯುವೆನು
ರಾಧಮ್ಮ ಮದುವೆ ಹೋಗ್ಬೇಕು ನೀನು...
ಆ. . . ನಿತ್ಯ ಗಂಡನ ಪಾದ ಪೂಜೆಯನು ಮಾಡಮ್ಮ
ದಂಡಿ ಮಕ್ಕಳ ಹೆತ್ತು ಪ್ರೀತಿಯನು ತೋರಮ್ಮ
ಸೇವೆ ಮಾಡೋ ಹೆಣ್ಣು ಯಾವತ್ತೂ ನಾನಲ್ಲ
ಗಂಡನೇ ನನಗೆ ಸೇವೆಯ ಮಾಡಿದರೆ ತಪ್ಪಿಲ್ಲ
ಗಂಡ ಅಡುಗೆಯನ್ನು ಮಾಡಿ
ಬಡಿಸಿದರೆ ಆಗುವ ತಪ್ಪೇನು
ಸೀರೆ ಬಟ್ಟೆಯನು ಒಗೆದು
ಇರಿಸಿದರೆ ಆಗುವ ಕುಂದೇನು
ಮನೆಯ ಕಸ ಗುಡಿಸಿದರೆ ನಷ್ಟವೇನು?
ಹೆಣ್ಣ ಕಾಲ ಒತ್ತಿದರೆ ಕಷ್ಟವೇನು?
ಎಲ್ಲಾ ಕೆಲಸ ಹೆಣ್ಣು ಯಾಕೆ ಮಾಡಬೇಕಮ್ಮಾ
ಗಂಡನಿಂದ ಹಾ. . ಕೆಲಸ ತೆಗೆವೆ ನೋಡುತ್ತಿರಮ್ಮ
|| ರಾಧಮ್ಮ ಮದುವೆ... ಹೋಗ್ಬೇಕು... ನೀನು. . ಆ. .. ||
ಆ. . . ಪ್ರಸ್ಥ ಮಾಡಿದ ಮೇಲೆ ಹಾಲ್ ಜೇನು ಸವಿಯಮ್ಮ
ಭೇದ ಬುದ್ದಿಯ ತೊರೆಯೆ ಸಂಸಾರ ಸುಖವಮ್ಮ
ನೀವು ಹೇಳಿದ ಹಾಗೆ ಅಡಿಯಾಳು ನಾನಲ್ಲ
ನಾನು ಹೇಳಿದ ರೀತಿ ಕೇಳಿದರೆ ಸವಿ ಬೆಲ್ಲ
ಗಂಡು ಜಂಭದಲಿ ದರ್ಪ
ತೋರಿದರೆ ಹೆಣ್ಣು ಸಹಿಸೋಲ್ಲ
ಪ್ರೀತಿ ರೀತಿಯಲ್ಲಿ ಮಾತು
ಮೌನದಲಿ ಬೆರೆಯೇ ಸುಖವೆಲ್ಲ
ಮದುವೆಯಿದು ಬಲವಂತ ನಡೆಯುವುದಲ್ಲ
ಯಾರು ಯಾರ ಯಾರಿಗೂ ಗುಲಾಮರೇನಲ್ಲಾ
ಹೆಣ್ಣು ಅಬಲೆ ಎಂದುಕೊಳ್ಳಲು ಎಲ್ಲಾ ಆಪತ್ತು
ಸರಿಸಮಾನ ಬೆರೆತರೇನೇ ಸುಖ ಸಂಪತ್ತು
|| ರಾಧಮ್ಮ ಮದುವೆ ಹೋಗ್ಬೇಕು ನೀನು
ನಮ್ಮೂರ ನಾ ಬಿಟ್ಟು ಇರಲಾರೆನು
ಯಾವತ್ತೂ ಇಲ್ಲಿಂದ ನಾ ಹೋಗೇನು
ಎಂದೆಂದೂ ನಿಮ್ಮೆಲ್ಲಾ ಸ್ನೇಹವನು ನಾ ಬಿಡೆನು
ನಿಮ್ಮೊಡನೆ ಆಡುತ್ತಾ ಕುಣಿಯುತ್ತ ನಲಿಯುವೆನು
ರಾಧಮ್ಮ ಮದುವೆ ಹೋಗ್ಬೇಕು ನೀನು...
ರಾಧಮ್ಮ ಮದುವೆ ಹೋಗ್ಬೇಕು ನೀನು...ಹಾ. . . ||