Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನ್‌ ಗಂಡುಸ್ರೊ ಯಾಕಿಂಗ್‌ ಸಾಯ್ತಿರೊ
ಹುಡುಗೀರ್‌ ಕಂಡ್ರೆ ಬಾಯ್‌ ಬಾಯ್‌ ಬಿಡ್ಕೊಂಡ್‌
ಯಾಕೀಂಗ್‌ ಆಡ್ತಿರೊ
ಏನ್‌ ಗಂಡುಸ್ರೊ ಯಾಕಿಂಗ್‌ ಸಾಯ್ತಿರೊ
ಹುಡುಗೀರ್‌ ಕಂಡ್ರೆ ಬಾಯ್‌ ಬಾಯ್‌ ಬಿಡ್ಕೊಂಡ್‌
ಯಾಕೀಂಗ್‌ ಆಡ್ತಿರೊ
 
ಲಂಬೋದರ ಲಕುಮಿಕರ
ಲಂಬೋದರ ಲಕುಮಿಕರ
ಅಂಬಾಸುತ ಅಮರವಿನುತ
ಅಂಬಾಸುತ ಅಮರವಿನುತ
ಲಂಬೋದರ ಲಕುಮಿಕರ
 
ಆರಾಧಿಸುವೆ ಬಾ ನಾರಿ
ಆರಾಧಿಸುವೆ ಬಾ ನಾರಿ
ಪ್ರೀತಿಸು ನನ್ನ ದಯತೋರಿ
ಆರಾಧಿಸುವೆ ಬಾ ನಾರಿ
 
ನಿನ್ನ ಮರೆಯಲಾರೆ ನಾ ನಿನ್ನ ತೊರೆಯಲಾರೆ
ಈ ನಿಂಬೆಹಣ್ಣ ಮೈಬಣ್ಣ ಕಂಡು
ಮನವ ಸೋತೆ ಬಾ ನೀರೆ ಬಾ
ನಿನ್ನ ಮರೆಯಲಾರೆ ನಾ ನಿನ್ನ ತೊರೆಯಲಾರೆ
 
ಯಾಕೆ ನನ್ನ ಹೀಗೆ ನೀನು ಕಾಡುತಿ
ಈ ಮುನಿಸು ಬೇಡವೆ
ಯಾಕೆ ನನ್ನ ಹೀಗೆ ನೀನು ಕಾಡುತಿ
ಈ ಮುನಿಸು ಬೇಡವೆ
ಆ ಕುಳ್ಳನ ಮಾತನು ನಂಬಲೇ ಬೇಡವೇ
ಆ ಕುಳ್ಳನ ಮಾತನು ನಂಬಲೇ ಬೇಡವೇ ಬೇಡವೇ
ನಂಬು ನನ್ನ ಬಾರೆ ಇನ್ನ ನನ್ನ ಚಿನ್ನ
ಯಾಕೆ ನನ್ನ ಹೀಗೆ ನೀನು ಕಾಡುತಿ
ಈ ಮುನಿಸು ಬೇಡವೆ
ಯಾಕೆ ನನ್ನ ಹೀಗೆ ನೀನು ಕಾಡುತಿ
ಈ ಮುನಿಸು ಬೇಡವೆ
 
ನಿನ್ನ ಕೆನ್ನೆಯ ನಾ ಬಯಸಿ ಬಂದೆನೆ….
ತಗೊ ತಾಳಿಯ ನಾ ನಿನಗೆ ತಂದೆನೆ…..
ಕೊರಳನು ನೀಡು ನನ್ನವಳಾಗು ಬಾರೆ
ನೀ ನನ್ನ ಮನದನ್ನೆ ನೀ ಓಓಓ
ನಿನ್ನ ಕೆನ್ನೆಯ ನಾ ಬಯಸಿ ಬಂದೆನೆ….
ತಗೊ ತಾಳಿಯ ನಾ ನಿನಗೆ ತಂದೆನೆ…..
 
ಆಡಿಸಿ ನೋಡೊ ಬೀಳಿಸಿ ನೋಡೊ ದೈವ ಎಲ್ಲಿಹೆ
ಆಡಿಸಿ ನೋಡೊ ಬೀಳಿಸಿ ನೋಡೊ ದೈವ ಎಲ್ಲಿಹೆ
ನನ್ನ ಶ್ರೀಮತಿಗೇಕೆ ಇಂತ ಗತಿಯ ತಂದಿಹೆ
ನನ್ನ ಹೊಟ್ಟೆಗೆ ಉರಿಯುವ ಕೊಳ್ಳಿ ಇಟ್ಟು ನಗುತಿಹೆ
ಏಕೆ ಹೀಗೆ ಮಾಡುವೆ
ಆಡಿಸಿ ನೋಡೊ ಬೀಳಿಸಿ ನೋಡೊ ದೈವ ಎಲ್ಲಿಹೆ
 
ಬಿಡು ನನ್ನ ಹುಡುಗಿಯ ಬಿಡು ನನ್ನ ನಲ್ಲೆಯ
ಸುಮ್ಮನಿರೆನು ನಾನು
ನನ್ನ ಮಧ್ಯ ಬಂದರೆ ನಿನ್ನ ಸೀಳಿ ಕೊಲ್ಲುವೆ
ಜೈಲಿಗೋದರು ಚಿಂತೆ ಇಲ್ಲ ನನಗಿನ್ನು
ಬಿಡು ನನ್ನ ಹುಡುಗಿಯ ಬಿಡು ನನ್ನ ನಲ್ಲೆಯ
ಸುಮ್ಮನಿರೆನು ನಾನು ಸುಮ್ಮನಿರೆನು
ನಾನು ಸುಮ್ಮನಿರೆನು ನಾನು
 
ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ಭಯವ ಬೀಳುವೆ
ಆ ಪುಂಡರಿಲ್ಲಿ ಬರಲಾರರಿನ್ನ
ಬಾ ನಿನ್ನ ಸಿಂಗಾರಿ ಬಾ
ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ಭಯವ ಬೀಳುವೆ
 
ನನ್ನ ರಾಧ ಏನಾದಳೊ
ನನ್ನ ಡಾರ್ಲಿಂಗ್‌ ಏನಾದಳೊ
ನನ್ನ ರಾಧ ಏನಾದಳೊ
ನನ್ನ ಬ್ಯೂಟಿ ಏನಾದಳೊ
 
ಬಾರೆ ಐಸ್‌ಕ್ರೀಮ್‌ ತಿನ್ನೋಣ ಬಾ
ಇಬ್ರು ಡ್ಯುಯೆಟ್‌ ಹಾಡೋಣ ಬಾ
ಬಾರೆ ಐಸ್‌ಕ್ರೀಮ್‌ ತಿನ್ನೋಣ ಬಾ
ಇಬ್ರು ಡ್ಯುಯೆಟ್‌ ಹಾಡೋಣ ಬಾ
ಅಲ್ಲಿ ಗುಡ್ದಲ್ಲಿ ಪಕ್ದಲ್ಲಿ ಮರದತ್ರ ಹಳ್ಳದಲ್ಲಿ
ಒಂದಾಗಿ ಇಬ್ರು ಜಾಲಿ ಮಾಡೋಣ ಬಾ
ಬಾರೆ ಐಸ್‌ಕ್ರೀಮ್‌ ತಿನ್ನೋಣ ಬಾ
ಇಬ್ರು ಡ್ಯುಯೆಟ್‌ ಹಾಡೋಣ ಬಾ
ಬಾರೆ ಐಸ್‌ಕ್ರೀಮ್‌ ತಿನ್ನೋಣ ಬಾ ಬಾ ಬಾ ಬಾ

ಏನ್‌ ಗಂಡುಸ್ರೊ ಯಾಕಿಂಗ್‌ ಸಾಯ್ತಿರೊ
ಹುಡುಗೀರ್‌ ಕಂಡ್ರೆ ಬಾಯ್‌ ಬಾಯ್‌ ಬಿಡ್ಕೊಂಡ್‌
ಯಾಕೀಂಗ್‌ ಆಡ್ತಿರೊ
ಏನ್‌ ಗಂಡುಸ್ರೊ ಯಾಕಿಂಗ್‌ ಸಾಯ್ತಿರೊ
ಹುಡುಗೀರ್‌ ಕಂಡ್ರೆ ಬಾಯ್‌ ಬಾಯ್‌ ಬಿಡ್ಕೊಂಡ್‌
ಯಾಕೀಂಗ್‌ ಆಡ್ತಿರೊ
 
ಲಂಬೋದರ ಲಕುಮಿಕರ
ಲಂಬೋದರ ಲಕುಮಿಕರ
ಅಂಬಾಸುತ ಅಮರವಿನುತ
ಅಂಬಾಸುತ ಅಮರವಿನುತ
ಲಂಬೋದರ ಲಕುಮಿಕರ
 
ಆರಾಧಿಸುವೆ ಬಾ ನಾರಿ
ಆರಾಧಿಸುವೆ ಬಾ ನಾರಿ
ಪ್ರೀತಿಸು ನನ್ನ ದಯತೋರಿ
ಆರಾಧಿಸುವೆ ಬಾ ನಾರಿ
 
ನಿನ್ನ ಮರೆಯಲಾರೆ ನಾ ನಿನ್ನ ತೊರೆಯಲಾರೆ
ಈ ನಿಂಬೆಹಣ್ಣ ಮೈಬಣ್ಣ ಕಂಡು
ಮನವ ಸೋತೆ ಬಾ ನೀರೆ ಬಾ
ನಿನ್ನ ಮರೆಯಲಾರೆ ನಾ ನಿನ್ನ ತೊರೆಯಲಾರೆ
 
ಯಾಕೆ ನನ್ನ ಹೀಗೆ ನೀನು ಕಾಡುತಿ
ಈ ಮುನಿಸು ಬೇಡವೆ
ಯಾಕೆ ನನ್ನ ಹೀಗೆ ನೀನು ಕಾಡುತಿ
ಈ ಮುನಿಸು ಬೇಡವೆ
ಆ ಕುಳ್ಳನ ಮಾತನು ನಂಬಲೇ ಬೇಡವೇ
ಆ ಕುಳ್ಳನ ಮಾತನು ನಂಬಲೇ ಬೇಡವೇ ಬೇಡವೇ
ನಂಬು ನನ್ನ ಬಾರೆ ಇನ್ನ ನನ್ನ ಚಿನ್ನ
ಯಾಕೆ ನನ್ನ ಹೀಗೆ ನೀನು ಕಾಡುತಿ
ಈ ಮುನಿಸು ಬೇಡವೆ
ಯಾಕೆ ನನ್ನ ಹೀಗೆ ನೀನು ಕಾಡುತಿ
ಈ ಮುನಿಸು ಬೇಡವೆ
 
ನಿನ್ನ ಕೆನ್ನೆಯ ನಾ ಬಯಸಿ ಬಂದೆನೆ….
ತಗೊ ತಾಳಿಯ ನಾ ನಿನಗೆ ತಂದೆನೆ…..
ಕೊರಳನು ನೀಡು ನನ್ನವಳಾಗು ಬಾರೆ
ನೀ ನನ್ನ ಮನದನ್ನೆ ನೀ ಓಓಓ
ನಿನ್ನ ಕೆನ್ನೆಯ ನಾ ಬಯಸಿ ಬಂದೆನೆ….
ತಗೊ ತಾಳಿಯ ನಾ ನಿನಗೆ ತಂದೆನೆ…..
 
ಆಡಿಸಿ ನೋಡೊ ಬೀಳಿಸಿ ನೋಡೊ ದೈವ ಎಲ್ಲಿಹೆ
ಆಡಿಸಿ ನೋಡೊ ಬೀಳಿಸಿ ನೋಡೊ ದೈವ ಎಲ್ಲಿಹೆ
ನನ್ನ ಶ್ರೀಮತಿಗೇಕೆ ಇಂತ ಗತಿಯ ತಂದಿಹೆ
ನನ್ನ ಹೊಟ್ಟೆಗೆ ಉರಿಯುವ ಕೊಳ್ಳಿ ಇಟ್ಟು ನಗುತಿಹೆ
ಏಕೆ ಹೀಗೆ ಮಾಡುವೆ
ಆಡಿಸಿ ನೋಡೊ ಬೀಳಿಸಿ ನೋಡೊ ದೈವ ಎಲ್ಲಿಹೆ
 
ಬಿಡು ನನ್ನ ಹುಡುಗಿಯ ಬಿಡು ನನ್ನ ನಲ್ಲೆಯ
ಸುಮ್ಮನಿರೆನು ನಾನು
ನನ್ನ ಮಧ್ಯ ಬಂದರೆ ನಿನ್ನ ಸೀಳಿ ಕೊಲ್ಲುವೆ
ಜೈಲಿಗೋದರು ಚಿಂತೆ ಇಲ್ಲ ನನಗಿನ್ನು
ಬಿಡು ನನ್ನ ಹುಡುಗಿಯ ಬಿಡು ನನ್ನ ನಲ್ಲೆಯ
ಸುಮ್ಮನಿರೆನು ನಾನು ಸುಮ್ಮನಿರೆನು
ನಾನು ಸುಮ್ಮನಿರೆನು ನಾನು
 
ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ಭಯವ ಬೀಳುವೆ
ಆ ಪುಂಡರಿಲ್ಲಿ ಬರಲಾರರಿನ್ನ
ಬಾ ನಿನ್ನ ಸಿಂಗಾರಿ ಬಾ
ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ಭಯವ ಬೀಳುವೆ
 
ನನ್ನ ರಾಧ ಏನಾದಳೊ
ನನ್ನ ಡಾರ್ಲಿಂಗ್‌ ಏನಾದಳೊ
ನನ್ನ ರಾಧ ಏನಾದಳೊ
ನನ್ನ ಬ್ಯೂಟಿ ಏನಾದಳೊ
 
ಬಾರೆ ಐಸ್‌ಕ್ರೀಮ್‌ ತಿನ್ನೋಣ ಬಾ
ಇಬ್ರು ಡ್ಯುಯೆಟ್‌ ಹಾಡೋಣ ಬಾ
ಬಾರೆ ಐಸ್‌ಕ್ರೀಮ್‌ ತಿನ್ನೋಣ ಬಾ
ಇಬ್ರು ಡ್ಯುಯೆಟ್‌ ಹಾಡೋಣ ಬಾ
ಅಲ್ಲಿ ಗುಡ್ದಲ್ಲಿ ಪಕ್ದಲ್ಲಿ ಮರದತ್ರ ಹಳ್ಳದಲ್ಲಿ
ಒಂದಾಗಿ ಇಬ್ರು ಜಾಲಿ ಮಾಡೋಣ ಬಾ
ಬಾರೆ ಐಸ್‌ಕ್ರೀಮ್‌ ತಿನ್ನೋಣ ಬಾ
ಇಬ್ರು ಡ್ಯುಯೆಟ್‌ ಹಾಡೋಣ ಬಾ
ಬಾರೆ ಐಸ್‌ಕ್ರೀಮ್‌ ತಿನ್ನೋಣ ಬಾ ಬಾ ಬಾ ಬಾ

Lambodharalakumikara song lyrics from Kannada Movie Aaha Brahmachari starring Anil, Aarthi, Ramesh Bhat, Lyrics penned bySung by S P Balasubrahmanyam, Manjula Gururaj, Music Composed by Raj-Koti, film is Directed by Guruprasad and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ