Iralaare Innu Doora Lyrics

ಇರಲಾರೆ ಇನ್ನು ದೂರ Lyrics

in Aaha Brahmachari

in ಆಹಾ ಬ್ರಹ್ಮಚಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇರಲಾರೆ ಇನ್ನು ದೂರ ನಾನು ಬಾ ಬೇಗನೆ
ಬಳಿ ಬಂದು ತೋಳಿನಿಂದ ಅಪ್ಪು ನೀ ಮೆಲ್ಲನೆ
ಚಳಿ ಚಳಿ ನಾ ತಾಳದೆ ಈ ತನು ಮೊಗ್ಗಾಗಿದೆ
ತುಂಬೆ ನನ್ನ ತೋಳಿನಿಂದ
ಇರಲಾರೆ ಇನ್ನು ದೂರ ನಾನು ಬಾ ಬೇಗನೆ
ಬಳಿ ಬಂದು ತೋಳಿನಿಂದ ಅಪ್ಪು ನೀ ಮೆಲ್ಲನೆ
 
ಇನ್ನು ಇನ್ನು ಬಳಿ ಬಂದಾಗ ನಿನ್ನ ಅಪ್ಪಿ ನಾ ನಿಂತಾಗ
ಮುತ್ತು ಒಂದು ಕೊಡು ಎಂದಾಗ ನನ್ನ ಕೆನ್ನೆ ಸುಖ ಕಂಡಾಗ
ತನುವು ಬಿಸಿ ಏರಿದೆ ಓ ಮನವು ನಲಿದಾಡಿದೆ
ಕನಸ್ಸು ನನಸ್ಸಾಗಿದೆ ಓಓ ಬದುಕು ಸೊಗಸಾಗಿದೆ
ಎದೆಯಲಿ ಹಕ್ಕಿ ನಾನಾದೆ ಚಿನ್ನ ಬಿಡದಿರು ನಲ್ಲ ಎಂದೆಂದು ನನ್ನ
ದಿನವೂ ಹೀಗೆಯೆ ನಾವಿರುವ ದಿನವೂ ಹೀಗೆಯೆ ಸೇರಿರುವ
 
||ಇರಲಾರೆ ಇನ್ನು ದೂರ ನಾನು ಬಾ ಬೇಗನೆ
ಬಳಿ ಬಂದು ತೋಳಿನಿಂದ ಅಪ್ಪು ನೀ ಮೆಲ್ಲನೆ||
 
ಪುಟ್ಟ ಪುಟ್ಟ ಹನಿ ಬಂದಂತೆ ಮುತ್ತು ಮುತ್ತು ಧರೆಗಿಳಿದಂತೆ
ನಿನ್ನ ಅಂದ ಮನಸೆಳೆದಂತೆ ಮತ್ತೆ ಮತ್ತೆ ಬಳಿ ಕರೆದಂತೆ
ಸನಿಹ ಸನಿಹ ನಲ್ಲ ಓಓ ಬರಲು ವಿರಹ ಇಲ್ಲ
ಹಗಲು ಇರುಳು ಎಲ್ಲ ಓಓ ನಮಗೆ ಒಂದೆ ನಲ್ಲ
ನವಿಲಿನ ಹಾಗೆ ನಾನಾದೆನಲ್ಲ ಕುಣಿಯುವ ಆಸೆ ಬಂದಾಯಿತಲ್ಲ
ಬದುಕು ಹೂವಿನ ಹಾದಿಯಲ್ಲಿ ನಾವು ಪ್ರಣಯದ ಪಯಣದಲ್ಲಿ
 
|| ಇರಲಾರೆ ಇನ್ನು ದೂರ ನಾನು ಬಾ ಬೇಗನೆ
ಬಳಿ ಬಂದು ತೋಳಿನಿಂದ ಅಪ್ಪು ನೀ ಮೆಲ್ಲನೆ
ಚಳಿ ಚಳಿ ನಾ ತಾಳದೆ ಈ ತನು ಮೊಗ್ಗಾಗಿದೆ
ತುಂಬೆ ನನ್ನ ತೋಳಿನಿಂದ||

-
ಇರಲಾರೆ ಇನ್ನು ದೂರ ನಾನು ಬಾ ಬೇಗನೆ
ಬಳಿ ಬಂದು ತೋಳಿನಿಂದ ಅಪ್ಪು ನೀ ಮೆಲ್ಲನೆ
ಚಳಿ ಚಳಿ ನಾ ತಾಳದೆ ಈ ತನು ಮೊಗ್ಗಾಗಿದೆ
ತುಂಬೆ ನನ್ನ ತೋಳಿನಿಂದ
ಇರಲಾರೆ ಇನ್ನು ದೂರ ನಾನು ಬಾ ಬೇಗನೆ
ಬಳಿ ಬಂದು ತೋಳಿನಿಂದ ಅಪ್ಪು ನೀ ಮೆಲ್ಲನೆ
 
ಇನ್ನು ಇನ್ನು ಬಳಿ ಬಂದಾಗ ನಿನ್ನ ಅಪ್ಪಿ ನಾ ನಿಂತಾಗ
ಮುತ್ತು ಒಂದು ಕೊಡು ಎಂದಾಗ ನನ್ನ ಕೆನ್ನೆ ಸುಖ ಕಂಡಾಗ
ತನುವು ಬಿಸಿ ಏರಿದೆ ಓ ಮನವು ನಲಿದಾಡಿದೆ
ಕನಸ್ಸು ನನಸ್ಸಾಗಿದೆ ಓಓ ಬದುಕು ಸೊಗಸಾಗಿದೆ
ಎದೆಯಲಿ ಹಕ್ಕಿ ನಾನಾದೆ ಚಿನ್ನ ಬಿಡದಿರು ನಲ್ಲ ಎಂದೆಂದು ನನ್ನ
ದಿನವೂ ಹೀಗೆಯೆ ನಾವಿರುವ ದಿನವೂ ಹೀಗೆಯೆ ಸೇರಿರುವ
 
||ಇರಲಾರೆ ಇನ್ನು ದೂರ ನಾನು ಬಾ ಬೇಗನೆ
ಬಳಿ ಬಂದು ತೋಳಿನಿಂದ ಅಪ್ಪು ನೀ ಮೆಲ್ಲನೆ||
 
ಪುಟ್ಟ ಪುಟ್ಟ ಹನಿ ಬಂದಂತೆ ಮುತ್ತು ಮುತ್ತು ಧರೆಗಿಳಿದಂತೆ
ನಿನ್ನ ಅಂದ ಮನಸೆಳೆದಂತೆ ಮತ್ತೆ ಮತ್ತೆ ಬಳಿ ಕರೆದಂತೆ
ಸನಿಹ ಸನಿಹ ನಲ್ಲ ಓಓ ಬರಲು ವಿರಹ ಇಲ್ಲ
ಹಗಲು ಇರುಳು ಎಲ್ಲ ಓಓ ನಮಗೆ ಒಂದೆ ನಲ್ಲ
ನವಿಲಿನ ಹಾಗೆ ನಾನಾದೆನಲ್ಲ ಕುಣಿಯುವ ಆಸೆ ಬಂದಾಯಿತಲ್ಲ
ಬದುಕು ಹೂವಿನ ಹಾದಿಯಲ್ಲಿ ನಾವು ಪ್ರಣಯದ ಪಯಣದಲ್ಲಿ
 
|| ಇರಲಾರೆ ಇನ್ನು ದೂರ ನಾನು ಬಾ ಬೇಗನೆ
ಬಳಿ ಬಂದು ತೋಳಿನಿಂದ ಅಪ್ಪು ನೀ ಮೆಲ್ಲನೆ
ಚಳಿ ಚಳಿ ನಾ ತಾಳದೆ ಈ ತನು ಮೊಗ್ಗಾಗಿದೆ
ತುಂಬೆ ನನ್ನ ತೋಳಿನಿಂದ||

Iralaare Innu Doora song lyrics from Kannada Movie Aaha Brahmachari starring Anil, Aarthi, Ramesh Bhat, Lyrics penned bySung by S P Balasubrahmanyam, Chithra, Music Composed by Raj-Koti, film is Directed by Guruprasad and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ