Nee Muttida Kshana Lyrics

ನೀ ಮುಟ್ಟಿದ ಕ್ಷಣ Lyrics

in Aaha Brahmachari

in ಆಹಾ ಬ್ರಹ್ಮಚಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ಮುಟ್ಟಿದ ಕ್ಷಣ ಸೋತೊಯಿತು ಈ ಮನ
ಆನಂದದ ಈ ಬಂಧನ ಮೈಯ್ಯೆಲ್ಲವು ರೋಮಾಂಚನ
ನೀ ಮುಟ್ಟಿದ ಕ್ಷಣ ಸೋತೊಯಿತು ಈ ಮನ
 
ಹ್ಯಾಪುಮೊರೆಯು ಬೇಡ ನಿನ್ನ ಹ್ಯಾಪಿ ಲೈಫಿಗೆ ಬಂದೆ
ಏನು ಅಂದರು ನೀನು ನಿನ್ನ ಸಂಗ ಸೇರಲು ಬಂದೆ
ಬೀದಿ ಬೀದಿಲಿ ಹಾದಿ ಹಾದಿಲಿ ಪ್ರೀತಿ ಸಾರೋಣವೆ
ಡಿಸ್ಕೊ ಹಾಡುತ ಡ್ಯಾನ್ಸು ಮಾಡುತ ನಾವು ಸಾಗೋಣವೆ
ಚೆಲುವಿನ ಒಲುಮೆಯು ಬಯಕೆಯ ಕುಲುಮೆಯು
ಬಿಸಿಯದೆ ಹಸಿದಿದೆ ಜೊತೆಯನು ಬಯಸಿದೆ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಲಜ್ಜೆ ಬಿಟ್ಟು ಬಂದೆ ನಾನು ಜೊತೆಯಲ್ಲಿ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಲಜ್ಜೆ ಬಿಟ್ಟು ಬಂದೆ ನಾನು ಜೊತೆಯಲ್ಲಿ
 
||ನೀ ಮುಟ್ಟಿದ ಕ್ಷಣ ಸೋತೊಯಿತು ಈ ಮನ
ಆನಂದದ ಈ ಬಂಧನ ಮೈಯ್ಯೆಲ್ಲವು ರೋಮಾಂಚನ||
 
ಇಂಥ ಅಂದವ ಕಾಣೆ ಸುರಸುಂದರಾಂಗಿಯೆ ಬಾರೆ
ಕೆನ್ನೆ ಮೇಲೆಯೆ ಒತ್ತು ನಿನ್ನ ಪ್ರೇಮ ತುಂಬಿದ ಮುತ್ತು
ಮೆಚ್ಚಿ ಬಂದಿಹ ಮತ್ತು ತುಂಬಿಹ ಮೈಯ್ಯು ತೂರಾಡಿದೆ
ಮೋಡಿ ಮಾಡುವ ಮೋಜುಗಾರನ ಜೋಡಿ ಬೇಕಾಗಿದೆ
ಅರಳಿದ ಹೂಬನ ತುಳುಕು ಯೌವ್ವನ
ಬದುಕಿನ ನಂದನ ಮಿಲನದ ಈ ದಿನ
ನಾಳೆಯೆಂಬುದೆಲ್ಲ ಸುಳ್ಳು ಇಂದು ನನ್ನ ನಂಬಿ ಬಾಳು ಜೊತೆಯಲ್ಲಿ

Nee Muttida Kshana song lyrics from Kannada Movie Aaha Brahmachari starring Anil, Aarthi, Ramesh Bhat, Lyrics penned bySung by S P Balasubrahmanyam, Music Composed by Raj-Koti, film is Directed by Guruprasad and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ