-
ನಲ್ಲೆ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ನಲ್ಲ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ಸ್ನೇಹದ ಆಸೆ ಮೋಹದ ಆಸೆ
ಪ್ರೀತಿಯ ಆಸೆ ಸೇರುವ ಆಸೆ
ಪ್ರಾಯದ ಬಯಕೆ ಇನ್ನು ಏನೇನೊ
ನಲ್ಲ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ನನ್ನ ಕಣ್ಣು ನಿನ್ನ ಅಂಧ ನೋಡಿ ಆಟಾಡಿ ಏನೊ ಮೋಡಿಮಾಡಿ
ಪ್ರೇಮದ ಗೀತೆಯ ಪಲ್ಲವಿ ಹಾಡಿದೆ ನಿನ್ನನು ಕೂಡಿ
ನನ್ನೆದೆ ಹಕ್ಕಿಯು ಮೆಲ್ಲನೆ ಕೇಳಿದೆ ಕಂಡೆನು ಜೋಡಿ
ಸಂಗಾತಿ ಮಾತು ಸಂಗೀತದಂತೆ ನಾ ಮರೆತೆ ಚಿಂತೆ
||ನಲ್ಲೆ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ನಲ್ಲ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ||
ನಿನ್ನ ಹಾಗೆ ಅಂದ ಯಾರು ಇಲ್ಲ
ನಿನ್ನ ಹಾಗೆ ಮಾತು ಆಡೋರಿಲ್ಲ
ಕಾಮನ ಹೂವಿನ ಬಾಣವ ತುಂಬಿದೆ ನನ್ನೆದೆಯಲ್ಲಿ
ಮತ್ತನು ತುಂಬಿದೆ ಮುತ್ತನು ನೀಡುತ ಚೆಂದುಟಿಯಲ್ಲಿ
ಬಂಗಾರದಂಥ ಮಾತನ್ನು ಕೇಳಿ ಮೈಮರೆತೆ ಕಾಂತಿ
||ನಲ್ಲ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ನಲ್ಲೆ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ಸ್ನೇಹದ ಆಸೆ ಮೋಹದ ಆಸೆ
ಪ್ರೀತಿಯ ಆಸೆ ಸೇರುವ ಆಸೆ
ಪ್ರಾಯದ ಬಯಕೆ ಇನ್ನು ಏನೇನೊ||
-
ನಲ್ಲೆ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ನಲ್ಲ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ಸ್ನೇಹದ ಆಸೆ ಮೋಹದ ಆಸೆ
ಪ್ರೀತಿಯ ಆಸೆ ಸೇರುವ ಆಸೆ
ಪ್ರಾಯದ ಬಯಕೆ ಇನ್ನು ಏನೇನೊ
ನಲ್ಲ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ನನ್ನ ಕಣ್ಣು ನಿನ್ನ ಅಂಧ ನೋಡಿ ಆಟಾಡಿ ಏನೊ ಮೋಡಿಮಾಡಿ
ಪ್ರೇಮದ ಗೀತೆಯ ಪಲ್ಲವಿ ಹಾಡಿದೆ ನಿನ್ನನು ಕೂಡಿ
ನನ್ನೆದೆ ಹಕ್ಕಿಯು ಮೆಲ್ಲನೆ ಕೇಳಿದೆ ಕಂಡೆನು ಜೋಡಿ
ಸಂಗಾತಿ ಮಾತು ಸಂಗೀತದಂತೆ ನಾ ಮರೆತೆ ಚಿಂತೆ
||ನಲ್ಲೆ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ನಲ್ಲ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ||
ನಿನ್ನ ಹಾಗೆ ಅಂದ ಯಾರು ಇಲ್ಲ
ನಿನ್ನ ಹಾಗೆ ಮಾತು ಆಡೋರಿಲ್ಲ
ಕಾಮನ ಹೂವಿನ ಬಾಣವ ತುಂಬಿದೆ ನನ್ನೆದೆಯಲ್ಲಿ
ಮತ್ತನು ತುಂಬಿದೆ ಮುತ್ತನು ನೀಡುತ ಚೆಂದುಟಿಯಲ್ಲಿ
ಬಂಗಾರದಂಥ ಮಾತನ್ನು ಕೇಳಿ ಮೈಮರೆತೆ ಕಾಂತಿ
||ನಲ್ಲ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ನಲ್ಲೆ ಈ ಸಂಜೆಗೆ ಇಂಥ ತಂಗಾಳಿಗೆ
ನನ್ನ ಮೈಯೆಲ್ಲ ಹೂವಾಗಿದೆ
ಸ್ನೇಹದ ಆಸೆ ಮೋಹದ ಆಸೆ
ಪ್ರೀತಿಯ ಆಸೆ ಸೇರುವ ಆಸೆ
ಪ್ರಾಯದ ಬಯಕೆ ಇನ್ನು ಏನೇನೊ||
Nalle Ee Sanje song lyrics from Kannada Movie Aaha Brahmachari starring Anil, Aarthi, Ramesh Bhat, Lyrics penned bySung by S P Balasubrahmanyam, Manjula Gururaj, Chithra, Music Composed by Raj-Koti, film is Directed by Guruprasad and film is released on 1993